Top Stories

ಮದುವೆ ಮನೆಯ ಚಪ್ಪರಕ್ಕೆ ಹೊತ್ತಿದ ಬೆಂಕಿ: ನವ ದಂಪತಿ ಸೇರಿ 6 ಮಂದಿ ಸಾವು

ಮದುವೆ ಮನೆಯ ಚಪ್ಪರಕ್ಕೆ ಬೆಂಕಿ ಹೊತ್ತಿಕೊಂಡು ಆರು ಮಂದಿ ಸಾವನ್ನಪ್ಪಿರುವ ಘಟನೆ...

‘ಸಂವಿಧಾನದ ಯೋಧ’ ಆಗಿ ಪ್ರಜಾಪ್ರಭುತ್ವದ ರಕ್ಷಣೆಗೆ ಮತ ಹಾಕಿ: ರಾಹುಲ್ ಗಾಂಧಿ

ನವದೆಹಲಿ: ಲೋಕಸಭೆ ಚುನಾವಣೆಯ ಎರಡನೇ ಹಂತದಲ್ಲಿ ಮತದಾನ ನಡೆಯುವ ಎಲ್ಲ ಕ್ಷೇತ್ರಗಳಲ್ಲಿ...

ಕಳೆದ ಸಲಕ್ಕಿಂತ ಹೆಚ್ಚು ವೋಟುಗಳಿಂದ ಗೆಲ್ಲುವ ನಿರೀಕ್ಷೆ ಇದೆ: ಡಿಕೆ ಸುರೇಶ್

ರಾಮನಗರ: ಕ್ಷೇತ್ರದ ಎಲ್ಲ ಭಾಗಗಳಿಂದ ತಮಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ ಮತ್ತು...

ಕಾಂಗ್ರೆಸ್ ನಾಯಕರು ಗಿಫ್ಟ್ ಕಾರ್ಡ್ ಗಳನ್ನು ವಿತರಿಸುತ್ತಿದ್ದಾರೆ: ಕುಮಾರಸ್ವಾಮಿ

ರಾಮನಗರ: ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ನಾಯಕರು ಗಿಫ್ಟ್ ಕಾರ್ಡ್ ಗಳನ್ನು ವಿತರಿಸುತ್ತಿದ್ದಾರೆ...

ಕರಾವಳಿ

ಉಳ್ಳಾಲ: ಸ್ಪೀಕರ್ ಯು.ಟಿ. ಖಾದರ್ ಮತ ಚಲಾವಣೆ

ಉಳ್ಳಾಲ: ಸ್ಪೀಕರ್ ಯು.ಟಿ .ಖಾದರ್ ಅವರು ಬೋಳಿಯಾರು ಗ್ರಾಮದ ಜಾರದಗುಡ್ಡೆ ಸರಕಾರಿ...

ನಳಿನ್ ಕುಮಾರ್ ಕಟೀಲ್ ಆಶೀರ್ವಾದ ಪಡೆದ ಪದ್ಮರಾಜ್

ಮಂಗಳೂರು : ದ.ಕ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿಯವರು...

ಮಂಗಳೂರು: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಮತ ಚಲಾಯಿಸಲು ಬಂದಾಗ ಬಿಜೆಪಿ ಕಾರ್ಯಕರ್ತರಿಂದ ಗೂಂಡಾಗಿರಿ

ಬಿಜೆಪಿ ಕಾರ್ಯಕರ್ತರಿಂದ ಪೊಲೀಸರ ಮೇಲೆ ಹಲ್ಲೆ ಯತ್ನ ಮಂಗಳೂರು: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್...

ಮಂಗಳೂರು: ಮತ ಚಲಾವಣೆ ಮಾಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್...

ರಾಷ್ಟ್ರೀಯ

ರಾಜ್ಯ

ಅಂತರಾಷ್ಟ್ರೀಯ

ವಿಶೇಷ ವರದಿಗಳು

ಕ್ರೀಡೆ

ಜಾಲತಾಣದಿಂದ

ಮಲೆನಾಡು

ಶುಕ್ರವಾರದ ಕರ್ನಾಟಕ ಬಂದ್ ಗೆ ವಿವಿಧ ಸಂಘಟನೆಗಳು ಸಾಥ್ ನೀಡಲು ಕನ್ನಡ ಸೇನೆ ಆಗ್ರಹ                                      

ಬಣಕಲ್ : ಕರ್ನಾಟಕ ಬಂದ್ ಗೆ ವಿವಿಧ ಸಂಘಟನೆಗಳು ಸಾಥ್ ನೀಡಲು ಕನ್ನಡ ಸೇನೆ ಆಗ್ರಹಿಸಿದೆ. ಈ ಕುರಿತು ಕೊಟ್ಟಿಗೆಹಾರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಕನ್ನಡ...

ಮೂಡಿಗೆರೆ: ಕಾರು- ಬಸ್ ಮುಖಾಮುಖಿ ಡಿಕ್ಕಿ; ತಾಯಿ- ಮಗ ಮೃತ್ಯು

ಮೂಡಿಗೆರೆ: ಕೆಎಸ್ ಆರ್ ಟಿಸಿ ಬಸ್ ಮತ್ತು ಕಾರೊಂದು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ತಾಯಿ-ಮಗ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮೂಡಿಗೆರೆ ತಾಲೂಕಿನ ಮುದ್ರೆಮನೆ...

ಮಾಹಿತಿ

ಬಟಾಣಿ: ಆರೋಗ್ಯ ಪ್ರಯೋಜನಗಳ ಗಣಿ

ಬಟಾಣಿ ಕಾಳು ಹಸಿ ಬಟಾಣಿ ಕಾಳುಗಳು ತಿನ್ನಲು ತುಂಬಾ ರುಚಿಕರ. ಆದರೆ ಕೆಲವರು ಸೇವಿಸಲು ಅಷ್ಟು ಇಷ್ಟಪಡೋದಿಲ್ಲ. ತರಕಾರಿಗಳಿಂದ ಬಟಾಣಿ ಕಾಳು ತೆಗೆದು ಊಟ ಮಾಡುವವರೂ ಇದ್ದಾರೆ. ಬಟಾಣಿ ಕಾಳು...

ಮೀಟುಗೋಲು

ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣ: ಐವರು ಪ್ರಮುಖ ಆರೋಪಿಗಳು ಖುಲಾಸೆ

ಮಂಗಳೂರು: ಟಾರ್ಗೆಟ್ ಇಲ್ಯಾಸ್‌ ಗ್ಯಾಂಗ್‌ ಎಂಬ ತಂಡ ಮುನ್ನಡೆಸುತ್ತಿದ್ದ ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದ ಪ್ರಮುಖ ಐವರು ಆರೋಪಿಗಳನ್ನು ನ್ಯಾಯಾಲಯ ಸಾಕ್ಷ್ಯಾಧಾರ ಕೊರತೆಯಿಂದ ಖುಲಾಸೆಗೊಳಿಸಿದೆ. ದಾವೂದ್, ಶಮೀರ್, ನಮೀರ್, ರಿಯಾಝ್...
Join Whatsapp