ಲಂಡನ್: ಲೇಖಕಿ ಗೀತಾಂಜಲಿ ಶ್ರೀ ಮತ್ತು ಅಮೆರಿಕದ ಭಾಷಾಂತರಕಾರ ಡೈಸಿ ರಾಕ್ ವೆಲ್ ಅವರ ಜನಪ್ರಿಯ ಹಿಂದಿ ಕಾದಂಬರಿ 'ಟಾಂಬ್ ಆಫ್ ಸ್ಯಾಂಡ್', ಭಾರತೀಯ ಭಾಷೆಯಲ್ಲಿ ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಗೆದ್ದ ಮೊದಲ ಪುಸ್ತಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಗುರುವಾರ ಲಂಡನ್ನಲ್ಲಿ ನಡೆದ ಸಮಾರಂಭದಲ್ಲಿ, 63 ಸಾವಿರ ಡಾಲರ್ ಬ...
ಆಸ್ಟ್ರೇಲಿಯಾದ ನೂತನ ಪ್ರಧಾನಿಯಾಗಿ ಲೇಬರ್ ಪಕ್ಷದ ಆಂಥೋನಿ ಅಲ್ಬನೀಸ್ ಪ್ರಮಾಣ ವಚನ ಸ್ವೀಕರಿಸಿದ ನಂತರ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಗೆ ಬೆಂಬಲಿಸಿ ಅದರ ಶಾಲು ಧರಿಸಿದ್ದಾರೆ ಎಂಬ ಎರಡು ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು ಇದು ಸತ್ಯಕ್ಕೆ ದೂರವಾದದ್ದು ಎಂದು ತಿಳಿದು ಬಂದಿವೆ. ಮೇ 21 ರಂದು ನಡೆದ ಚುನಾವಣ...
ಉವಾಲ್ಡೆ: ಹದಿಹರೆಯದ ಬಂದೂಕುಧಾರಿಯೊಬ್ಬ ಪ್ರಾಥಮಿಕ ಶಾಲೆಯೊಂದಕ್ಕೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಕನಿಷ್ಠ 18 ಮಕ್ಕಳೂ ಸೇರಿದಂತೆ 21 ಮಂದಿಯನ್ನು ಹತ್ಯೆ ಮಾಡಿರುವ ಘಟನೆ ಅಮೆರಿಕಾದ ಟೆಕ್ಸಾಸ್ ನಗರದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ತೀವ್ರ ಸಂತಾಪ ಸೂಚಿಸಿದ್ದಾರೆ. ದಾಳಿ ನಡೆಸಿ...
ಮಹಿಳೆಯನ್ನು ಕೊಂದ ಆರೋಪದಡಿ ಟಗರೊಂದಕ್ಕೆ 3 ವರ್ಷ ಜೈಲು ಶಿಕ್ಷೆ ವಿಧಿಸಿರುವ ವಿಚಿತ್ರ ಪ್ರಕರಣವೊಂದು ದಕ್ಷಿಣ ಸುಡಾನ್ನಲ್ಲಿ ನಡೆದಿದೆ ಮೇ ತಿಂಗಳ ಮೊದಲ ವಾರದಲ್ಲಿ ದಕ್ಷಿಣ ಸುಡಾನ್ ನ ಅಕುಯೆಲ್ ಯೋಲ್ ಎಂಬಲ್ಲಿ 45 ವರ್ಷದ ಅಧಿಯು ಚಾಪಿಂಗ್ ಎಂಬ ಮಹಿಳೆ ಮೇಲೆ ಟಗರು ದಾಳಿ ನಡೆಸಿದೆ. ಟಗರಿನ ಬಲವಾದ ಹೊಡೆತಕ್ಕೆ ಮಹಿಳ...
►►ರಾಜ್ಯದಲ್ಲಿ ನಾಲ್ಕು ಶಾಪಿಂಗ್ ಮಾಲ್, 10 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಸಲು ಮುಂದಾದ ಲುಲು ದಾವೋಸ್: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಇಂದು ಸ್ವಿಟ್ಸರ್ಲೆಂಡಿನ ದಾವೋಸ್ ನಲ್ಲಿ ನಡೆಯುತ್ತಿರುವ ವರ್ಲ್ಡ್ ಎಕನಾಮಿಕ್ ಫೋರಮ್ ಸಮಾವೇಶದಲ್ಲಿ ಲುಲು ಗ್ರೂಪ್ ಇಂಟರ್ ನ್ಯಾಷನಲ್ ನ ನಿರ್ದೇಶಕ ಎ.ವಿ.ಅನಂತ ರಾಮನ್ ಅವ...
ಕ್ಯಾನ್ಬೆರಾ : ಆಸ್ಟ್ರೇಲಿಯಾದ ನೂತನ ಪ್ರಧಾನಿಯಾಗಿ ಆಂಥೋನಿ ಎಲ್ಬನೀಸ್ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಟೋಕಿಯೊ ಶೃಂಗಸಭೆಯ ಮೊದಲು ಅಧಿಕಾರ ಚುಕ್ಕಾಣಿ ಹಿಡಿದು ಜಪಾನ್ಗೆ ಪಯಣ ಆರಂಭಿಸಿದ್ದಾರೆ. ಚುನಾವಣೆಯಲ್ಲಿ ಪ್ರಧಾನ ಮಂತ್ರಿ ಅಲ್ಬನೀಸ್ ಜಯದ ಹಾದಿ ಮುಟ್ಟಿದ್ದು ಬೆಂಬಲಿಗರು ಸಮಭ್ರಮಿಸಿದ್ದಾರೆ. ನಾನು ಆಶಾವಾದದ ಭಾವನೆಯನ್...
ರಿಯಾದ್: ಕೋವಿಡ್ ಪ್ರಕರಣದ ಹೆಚ್ಚಳವನ್ನು ಮತ್ತೊಮ್ಮೆ ತಡೆಯುಲು ಸೌದಿ ಅರೇಬಿಯಾವು ತನ್ನ ನಾಗರಿಕರಿಗೆ ಭಾರತ ಸೇರಿದಂತೆ ಇತರೆ 15 ರಾಷ್ಟ್ರಗಳಿಗೆ ಪ್ರಯಾಣ ಬೆಳೆಸದಂತೆ ನಿಷೇಧ ಹೇರಿದೆ. ನೂತನ ಆದೇಶದನ್ವಯ ಲೆಬನಾನ್, ಸಿರಿಯಾ, ಟರ್ಕಿ, ಇರಾನ್, ಅಫ್ಘಾನಿಸ್ತಾನ, ಭಾರತ, ಯೆಮೆನ್, ಸೊಮಾಲಿಯ, ಇಥಿಯೋಪಿಯಾ, ರಿಪಬ್ಲಿಕ್ ಆಫ್ ಕಾಂಗೋ, ಲಿಬಿಯಾ, ...
ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಜತೆ ಲಂಡನ್ ನಲ್ಲಿ ಮಾತುಕತೆ ಲಂಡನ್: ಕರ್ನಾಟಕದ ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಓದುತ್ತಿರುವ ಆಯ್ದ 1,000 ವಿದ್ಯಾರ್ಥಿಗಳಿಗೆ ಡೇಟಾ ಸಾಕ್ಷರತೆಯನ್ನು ಒದಗಿಸಲು ಮತ್ತು ಶಾಲಾ ವಿದ್ಯಾರ್ಥಿಗಳ ಮಟ್ಟದಲ್ಲಿ ಸಂಪೂರ್ಣವಾಗಿ ಈ ಕಾರ್ಯಕ್ರಮವನ್ನು ವಿಸ್ತರಿಸಲು ಇಲ್ಲಿನ ಅನಲಿಟಿಕ್ಸ್ ಇನ್ಸ್ಟಿಟ್ಯೂಟ್...
ಕಾಂಬೋಡಿಯಾ: ಅದೃಷ್ಟ ಒಲಿದು ಬರಬೇಕೆಂದು ಕಾಂಬೋಡಿಯಾದ ಪ್ರಧಾನಿ ಹುನ್ ಸೇನ್ ತಮ್ಮ ಜನ್ಮ ದಿನಾಂಕವನ್ನೇ ಬದಲಾಯಿಸಿಕೊಂಡಿದ್ದಾರೆ. ಪ್ರಧಾನಿ ಹುನ್ ಸೇನ್ ರ ಅಧಿಕೃತ ಜನ್ಮ ದಿನಾಂಕ ಏಪ್ರಿಲ್ 4, 1951 ನ್ನು ಆಗಸ್ಟ್ 5, 1952 ಎಂದು ಬದಲಾಯಿಸಲಾಗಿದೆ. ನಿಜವಾದ ಜನ್ಮದಿನವು ಹೊಸ ದಿನಾಂಕದಲ್ಲಿದೆ ಎಂದು ಹನ್ ಸೇನ್ ಘೋಷಿಸಿದರು. ಸಿಂಗಾಪುರದಲ...
►►ICBF ನ ಬೀಮಾ ಯೋಜನೆಯ ನೊಂದಣಿ ಅಭಿಯಾನ ದೋಹಾ: ICBF ಮತ್ತು ಇಸ್ಲಾಮಿಕ್ ಇನ್ಶೂರೆನ್ಸ್ ನಡುವಿನ ಜಂಟಿ ಉಧ್ಯಮವಾಗಿರುವ ಪ್ರವಾಸಿ ಜೀವ ವಿಮಾ ಯೋಜನೆಯ ನೊಂದಣಿ ಅಭಿಯಾನವು ನುವೈಜಾದ ಇಂಟಿಗ್ರೇಟೆಡ್ ಇಂಡಿಯನ್ ಕಮ್ಯುನಿಟಿ ಸೆಂಟರ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸೋಶಿಯಲ್ ಫೋರಂ ಅಧ್ಯಕ್ಷ ಅಯೂಬ್ ಉಳ್ಳಾಲ್ ಅವ...