►ಅಧರ್ಮಗಳು ಧರ್ಮಾಚರಣೆಗಳಾದಾಗ ಭಾರತ ವಿವಿಧತೆ, ಏಕತೆಯನ್ನು ಸಾರಿದ ದೇಶ. ಹಲವು ಸಂಸ್ಕೃತಿ, ಆಚಾರ-ವಿಚಾರಗಳು, ಭಾಷೆಗಳು ಇದ್ದರೂ ಸಹಬಾಳ್ವೆ, ಭ್ರಾತೃತ್ವಕ್ಕೆ ಹೆಸರುವಾಸಿಯಾಗಿತ್ತು. ಜಗತ್ತಿನ ಬಹುತೇಕ ಎಲ್ಲ ಧರ್ಮಗಳು ಭಾರತದಲ್ಲಿವೆ. ಪ್ರಾಚೀನ ಭಾರತದಲ್ಲಿ ಜಾತೀಯತೆ, ವರ್ಣಾಶ್ರಮ ಪದ್ಧತಿಯಂತಹ ಕ್ರೂರ, ಮಾನವೀಯ ವಿರೋಧಿ ಜೀವನಕ್ರಮಗಳಿದ್ದ...
ಬೆಂಗಳೂರು; ರಾಜ್ಯದ ಕೆಲವೆಡೆ ಕಳೆದ ವಾರ ಸುರಿದ ಮಳೆಯಿಂದ ಸ್ಪಲ್ಪ ಮಟ್ಟಿಗೆ ನೆಮ್ಮದಿಯ ನಿಟ್ಟುಸಿರು ಬಿಡುತ್ತಿರುವಾಗಲೇ ಮತ್ತೆ ಬಿಸಿಲಿನ ಝಳ ಆವರಿಸಿ ಕಳವಳಕ್ಕೀಡು ಮಾಡಿದೆ. ಬಿಸಿಲಿಗೆ ಕಾದ ನೆಲ ಧಗೆಯನ್ನು ಮತ್ತಷ್ಟು ಹೆಚ್ಚಿಸಿದ್ದು, ಸುಡುಬಿಸಿಲಿನಿಂದ ಜನ ಬಳಲಿ ಬೆಂಡಾಗಿದ್ದಾರೆ. ಏಪ್ರಿಲ್ ಕೊನೆಯ ವಾರದ ಪರಿಸ್ಥಿತಿ ಇದಾಗಿದ್ದು, ಮುಂದಿನ ...
ವಿನಾಯಕ ದಾಮೋದರ್ ಸಾವರ್ಕರ್ ಭಾರತದ ಇತಿಹಾಸದಲ್ಲಿ ಒಂದು ಅಚ್ಚಳಿಯದ ವಿವಾದಾತ್ಮಕ ಹೆಸರು. ಸಾವರ್ಕರ್ ಅವರು ಗಾಂಧೀಜಿ ನೇತೃತ್ವದ ಇಡೀ ಸ್ವಾತಂತ್ರ್ಯ ಚಳುವಳಿಯನ್ನು ಬುಡಮೇಲು ಮಾಡಲು ಪ್ರಯತ್ನಿಸಿದ ಮತ್ತು ಬ್ರಿಟಿಷರ ವಸಾಹತುಶಾಹಿ ಆಡಳಿತವನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆಂಬಲಿಸಿದ ಪ್ರಕ್ಷುಬ್ಧ ವ್ಯಕ್ತಿತ್ವದ ಮನುಷ್ಯ ಎನ್ನುವ ಸಂಗತಿಯು...
►►ಹಿಂದೂ-ಮುಸ್ಲಿಮ್ ಸಾಮರಸ್ಯದ ಅನನ್ಯತೆಗೆ ಕೊಳ್ಳಿ ಕರ್ನಾಟಕದ ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆಯನ್ನೇ ಮುಂದಿಟ್ಟುಕೊಂಡು ಹಿಂದುತ್ವ ಸಂಘಟನೆಗಳು ರಾಜ್ಯಾದ್ಯಂತ ಮುಸ್ಲಿಮರ ವಿರುದ್ದ ಹೊಸಬಗೆಯ ಸೇಡಿಗಿಳಿದಿವೆ. ಹರ್ಷನ ಹತ್ಯೆಗೆ ಪ್ರತೀಕಾರವೆಂಬಂತೆ ಜಾತ್ರೆ, ಉತ್ಸವಗಳಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ಅವಕಾಶ ನೀಡದಂತೆ ...
ಗೌರಿ ಕನ್ನಡ ಪತ್ರಿಕೋದ್ಯಮದಲ್ಲಿ ಕಾಲಿಡುವಷ್ಟರಲ್ಲಿ ಕನ್ನಡಕ್ಕಿಂತ ಹೆಚ್ಚು ವಿಶಾಲವಾಗಿದ್ದ ಇಂಗ್ಲಿಷ್ ಪತ್ರಿಕೋದ್ಯಮದ ಜಗತ್ತಿನಲ್ಲಿ ಇದ್ದು ಬಂದಿದ್ದರು. ಓದಿದ್ದು ಬೆಂಗಳೂರಿನಲ್ಲೇ ಆದರೂ ಪತ್ರಕರ್ತೆಯಾಗಿ ಹೆಚ್ಚು ಕಾಲ ಇದ್ದದ್ದು ದೆಹಲಿಯಲ್ಲಿ. ತನ್ನ ಕ್ಲಾಸ್ ಮೇಟ್ ಚಿದಾನಂದ ರಾಜ ಘಟ್ಟರನ್ನು ಮದುವೆಯಾದ ನಂತರವೂ ಗೌರಿ ದೆಹಲಿ ವಾಸಿಯೇ. ...
ಮನುಷ್ಯನ ಮನಸ್ಸಿನಲ್ಲಿ ಚೈತನ್ಯ ಮತ್ತು ಉಲ್ಲಾಸ ತುಂಬುವ ಹೊಸ ಅನುಭೂತಿಯಾದ ರಮಳಾನ್ ದೇಹಕ್ಕೆ ಮಾತ್ರವಲ್ಲ ಮನುಷ್ಯನ ಆತ್ಮಕ್ಕೂ ಶಕ್ತಿ ಮತ್ತು ಬೆಳಕನ್ನು ತುಂಬುತ್ತದೆ. ಪವಿತ್ರ ರಮಳಾನ್(ರಂಝಾನ್) ನಮ್ಮ ಮುಂದಿದೆ. ಮನಸ್ಸುಗಳ ಮಾಲಿನ್ಯವನ್ನು ಪರಿಶುದ್ಧ ಗೊಳಿಸುವ ಪಾಠದೊಂದಿಗೆ ಕಳೆದು ಹೋದ 2 ರಂಝಾನ್ ಗಳು ನೋವಿನ ಅನುಭವವನ್ನು ನೀಡಿದ್ದು ಈ ಸ...
ಪವಿತ್ರ ರಮಝಾನ್ ತಿಂಗಳ ಪುಣ್ಯಗಳ ಸಂಗ್ರಹದಲ್ಲಿ ಸತ್ಯವಿಶ್ವಾಸಿಗಳು ನಿರತರಾಗಿದ್ದಾರೆ. ಕುರ್ ಆನ್ ಪಾರಾಯಣ ಮತ್ತು ಅದರ ಕಲಿಕೆ ರಮಝಾನ್ ನ ಪುಣ್ಯಕರ್ಮಗಳಲ್ಲಿ ಮುಖ್ಯವಾದುದು. ಈ ಪವಿತ್ರ ದಿನಗಳಲ್ಲಿ ಕುರ್ ಆನಿನ ಕುರಿತು ನಾವು ಸ್ವಲ್ಪ ಚಿಂತನೆ ನಡೆಸೋಣ. ಪವಿತ್ರ ಕುರ್ ಆನ್ ಅವತೀರ್ಣಗೊಂಡ ತಿಂಗಳು ಎಂಬುದು ರಮಝಾನ್ ನ ವೈಶಿಷ್ಟ್ಯತೆಯಾಗಿ...
ಬೆಂಗಳೂರು: ಲಘು ಹಿಂದುತ್ವದ ರಾಜಕಾರಣ ಇದೀಗ ಕಾಂಗ್ರೆಸ್ ಪಕ್ಷವನ್ನೂ ಸಹ ಸುತ್ತಿಕೊಳ್ಳುತ್ತಿದೆ. ಹನುಮನ ಜನ್ಮ ಸ್ಥಳವೆಂದು ಪ್ರತೀತಿ ಇರುವ ಅಂಜನಾದ್ರಿಯ ಗಂಗಾವತಿ ಕ್ಷೇತ್ರ ಇದೀಗ ಇದೇ ಕಾರಣಕ್ಕೆ ತಂತ್ರಗಾರಿಕೆಯ ತಾಣವಾಗಿ ಪರಿವರ್ತನೆಯಾಗಿದೆ. ಈ ಕ್ಷೇತ್ರದ ಮೇಲೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ರಾಜಕೀಯ ತಂತ್ರಗಾರಿಕೆ ಆರಂಭ...
‘‘ನಾನು ಕಷ್ಟಪಟ್ಟು ಓದುತ್ತಿದ್ದೆ. ಆದರೆ ಓದಿದ್ದು ತಲೆಗೆ ಹತ್ತುತ್ತಿರಲಿಲ್ಲ. ಒಂದಿಷ್ಟು ಅರ್ಥವಾಗಿದ್ದರೂ ಜ್ಞಾಪಕದಲ್ಲಿರುತ್ತಿರಲಿಲ್ಲ. ನನ್ನ ಅಪ್ಪ-ಅಮ್ಮ ಮಾತ್ರ ನಾನು ಹೆಚ್ಚು ಅಂಕಗಳನ್ನು ಪಡೆದು, ಇಂಜಿನಿಯರೋ, ಡಾಕ್ಟರೋ ಆಗಬಹುದೆಂಬ ದೊಡ್ಡ ಆಸೆಯನ್ನಿಟ್ಟುಕೊಂಡಿದ್ದರು. ಹೆಚ್ಚು ಅಂಕಗಳಿರಲಿ, ನನ್ನಿಂದ ಪರೀಕ್ಷೆಯನ್ನು ಪಾಸು ಮಾಡಿಕೊಳ್ಳ...
ಗೌರಿಯವರ ದುರಂತ ಅಂತ್ಯವು ವಿಶ್ವದ ಹಲವು ದೇಶಗಳ ಜನತೆ ಕರ್ನಾಟಕ ದತ್ತ ನೋಡುವಂತೆ ಮಾಡಿತ್ತು. ಬೇಕಾದಷ್ಟು ಚರ್ಚೆಗಳಾದವು. ಗಣ್ಯರು ಪ್ರತಿಕ್ರಿಯಿಸಿದರು. ಐ ಆಮ್ ಆನ್ ಫಾಸ್ಟ್ ಟ್ರಾಕ್' ಎನ್ನುತ್ತಿದ್ದ ಗೌರಿ, ಸದಾ ಧಾವಂತ, ಗಡಿಬಿಡಿಯಲ್ಲೇ ಇರುವಂತೆ ಭಾಸವಾಗುತ್ತಿದ್ದ ಗೌರಿಯ ನಿರ್ಗಮನ ಒಂದು ರೀತಿಯ ತುರ್ತು ನಿರ್ಗಮನದಂತೆ ಭಾಸವಾಗುತ್ತದೆ. ಬ್...