ದಕ್ಷಿಣ ಕನ್ನಡದಲ್ಲಿ 11 ಗಂಟೆ ವರೆಗೆ ಶೇ. 30.96 ಮತದಾನ

Prasthutha|

ಬೆಂಗಳೂರು: ಕರ್ಣಾಟಕದಲ್ಲಿ ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಬೆಳಗ್ಗೆ 9 ಗಂಟೆಯ ವೇಳೆಗೆ ದಕ್ಷಿಣ ಕನ್ನಡದಲ್ಲಿ ಅತಿ ಹೆಚ್ಚು 14.33% ದಾಖಲಾಗಿದ್ದರೆ, 11 ಗಂಟೆವರೆಗೆ
30.96 % ಶೇಕಡ ಮತದಾನ ಆಗಿದೆ.

- Advertisement -


ರಾಜ್ಯದ ಕೆಲವೆಡೆ ಎವಿಎಂ ದೋಷದಿಂದಾಗಿ ಕೆಲ ಸಮಸ್ಯೆಯಾಗಿತ್ತು. ನಂತರ ಇವಿಎಂ ದೋಷವನ್ನು ಸರಿಪಡಿಸಿದ್ದು ಈಗ ಮತದಾನ ನಡೆಯುತ್ತಿದೆ.

Join Whatsapp