ಈದುಲ್ ಫಿತ್ರ್: ಕುದ್ರೋಳಿ ಸಲಫಿ ಮಸೀದಿ ಸಮೀಪದ ಮೈದಾನದಲ್ಲಿ 7:30 ಕ್ಕೆ ಈದ್ ನಮಾಝ್

Prasthutha|

ಮಂಗಳೂರು: ಇಬ್ರಾಹಿಮ್ ಖಲೀಲ್ ಮಸೀದಿ ನೆಲ್ಲಿಕಾಯಿ ರಸ್ತೆ, ಮಂಗಳೂರು ಮತ್ತು ಕುದ್ರೋಳಿ ಸಲಫಿ ಮಸೀದಿಗಳಲ್ಲಿ ಈದುಲ್ ಫಿತ್ರ್ ನಮಾಝ್ ಇರುವುದಿಲ್ಲ. ಬದಲಿಗೆ ಕುದ್ರೋಳಿ ಸಲಫಿ ಮಸೀದಿ ಸಮೀಪದ ಮೈದಾನದಲ್ಲಿ ಬೆಳಿಗ್ಗೆ 7:30 ಕ್ಕೆ ಈದ್ ನಮಾಝ್ ನಿರ್ವಹಿಸಲಾಗುವುದು. ಮೌಲವಿ ಶೇಖ್ ಸಾಕಿಬ್ ಸಲೀಮ್ ಉಮರಿಯವರು ಕುತುಬ ನಿರ್ವಹಿಸಲಿದ್ದಾರೆಂದು ಕುದ್ರೋಳಿ ಸಲಫಿ ಮಸೀದಿಯ ಆಡಳಿತ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.

Join Whatsapp