ಸೌದಿ ಅರೇಬಿಯಾದಲ್ಲಿ ಮರಣದಂಡನೆಗಳ ಪ್ರಮಾಣ ಶೇಕಡಾ 85ರಷ್ಟು ಕುಸಿದಿದೆ ಎಂದು ಅಂಕಿ ಅಂಶಗಳು ಬಿಡುಗಡೆಗೊಳಿಸಿದೆ. ಮಾದಕವಸ್ತು ಸಂಬಂಧಿತ ಅಪರಾಧಗಳಿಗೆ ಮರಣದಂಡನೆ ವಿಧಿಸುವುದನ್ನು ನಿಷೇಧಿಸಿರುವುದು ಮತ್ತು ಅಪ್ರಾಪ್ತ ವಯಸ್ಕರಿಗೆ ಮರಣದಂಡನೆ ವಿಧಿಸುವುದನ್ನು ರದ್ದುಪಡಿಸಿರುವುದೇ ಇದಕ್ಕೆ ಕಾರಣ. 2020 ರಲ್ಲಿ ಸೌದಿಯಲ್ಲಿ 27 ಮರಣದಂಡನ...
ಅಲ್ ಕೋಬರ್ : ಉದ್ಯೋಗ ಪರವಾನಿಗೆ ಮತ್ತು ವೇತನ ದೊರೆಯದೆ ಸಂಕಷ್ಟದಲ್ಲಿದ್ದ ಪಶ್ಚಿಮ ಬಂಗಾಳ ಮೂಲದ ಇಬ್ಬರು ಉದ್ಯೋಗಿಗಳಿಗೆ ಕೆ.ಸಿ.ಎಫ್. ಎಲ್ಲಾ ರೀತಿಯ ಸಹಾಯ ಒದಗಿಸಿ ಮಾನವೀಯತೆ ಮೆರೆದಿದೆ. ಒಂದೂವರೆ ವರ್ಷಗಳ ಹಿಂದೆ ಸೌದಿ ಅರೇಬಿಯಾದ ಪ್ರತಿಷ್ಠಿತ ಕಂಪನಿಯೊಂದಕ್ಕೆ ಉದ್ಯೊಗ ನಿಮಿತ್ತ ಆಗಮಿಸಿದ್ದ ಕೊಲ್ಕತ್ತಾ ನಿವಾಸಿಗಳಾದ ಶದಬ್ ಇಮಾಮ್ ಹಾ...
ಜನವರಿ 17ರ ರವಿವಾರದಂದು ಘೋಷಿಸಲಾದ ಫೋರ್ಬ್ಸ್ ಮಧ್ಯಪ್ರಾಚ್ಯ ಪಟ್ಟಿಯಲ್ಲಿ ಅರಬ್ ಜಗತ್ತಿನ ಉನ್ನತ 30 ಭಾರತೀಯ ಉದ್ಯಮಿ ನಾಯಕರ ಮಧ್ಯೆ ಯುಎಇ ಮೂಲದ ತುಂಬೆ ಗ್ರೂಪ್ ನ ಸ್ಥಾಪಕ ಅಧ್ಯಕ್ಷ ತುಂಬೆ ಮೊಯ್ದಿನ್ ಸ್ಥಾನ ಪಡೆದಿದ್ದಾರೆ. ಲುಲು ಗ್ರೂಪ್ ನ ಚೆಯರ್ ಮೆನ್ ಯೂಸುಪ್ಫಲಿ ಎಂ.ಎ. ಮೊದಲ ಸ್ಥಾನದಲ್ಲಿದ್ದಾರೆ. ಲ್ಯಾಂಡ್ ಮಾರ್ಕ್ ಗ್ರೂಪ್ ನ ರ...
ನವದೆಹಲಿ: ಭಾರತವು ವಿಶ್ವದಲ್ಲೇ ಅತಿ ದೊಡ್ಡ ವಲಸಿಗ ಸಮುದಾಯವನ್ನು ಹೊಂದಿದೆ. ವಿಶ್ವದ ವಿವಿಧ ಭಾಗಗಳಲ್ಲಿ 18 ದಶಲಕ್ಷ ಭಾರತೀಯರು ವಾಸಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ಇಂಟರ್ನ್ಯಾಷನಲ್ ಮೈಗ್ರೇಷನ್2020 ಹೈಲೈಟ್ಸ್ ವರದಿ ಮಾಡಿದೆ. ಯುಎಇ, ಸೌದಿ ಅರೇಬಿಯಾ ಮತ್ತು ಅಮೇರಿಕಾದಲ್ಲಿ ಭಾರತದ ಹೆಚ್ಚಿನ ವಲಸಿಗರು ಇದ್ದಾರೆ. ವಾರ್ತಾ ಏಜನ್ಸ...
ಕಾರುಗಳು ಮತ್ತು ರಸ್ತೆಗಳಿಲ್ಲದ ನಗರವೇ? ಹೌದು, ಅಂತಹ ಭವಿಷ್ಯದ ನಗರವನ್ನು ಸೌದಿಯ ನಿಯೋಮ್ ನಲ್ಲಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಕಲ್ಪಿಸಿದ್ದಾರೆ. ‘ದಿ ಲೈನ್’ ಎಂದು ಕರೆಯಲ್ಪಡುವ ಈ ಯೋಜನೆಯನ್ನು ಸೋಮವಾರ ಅನಾವರಣಗೊಳಿಸಲಾಗಿದೆ. ಈ ಕಾರ್ಬನ್ ರಹಿತ ನಗರವನ್ನು ಕನಸಿನ ಯೋಜನೆಯಾದ ನಿಯೋಮ್ ನಲ್ಲಿ ರೂಪಿಸಲಾಗುತ್ತಿದೆ. ಹತ್ತುಲಕ್ಷ ಜ...
ಹೊಸದಿಲ್ಲಿ: 2021ರ ಹಜ್ ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನಾಳೆ ಕೊನೆಗೊಳ್ಳಲಿದೆ. ಅರ್ಜಿಗಳನ್ನು ಡಿಸೆಂಬರ್ 10 ರ ಮೊದಲು ಸಲ್ಲಿಸುವಂತೆ ತಿಳಿಸಲಾಗಿತ್ತಾದರೂ ನಂತರ ಅದನ್ನು ಮುಂದೂಡಲಾಗಿತ್ತು. ಯಾತ್ರಾರ್ಥಿಗಳು ಜನವರಿ 10 ರವರೆಗೆ ಅರ್ಜಿ ಸಲ್ಲಿಸಬಹುದು ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನ...
ಅಧ್ಯಕ್ಷೀಯ ಸ್ಥಾನಕ್ಕೆ ಚುನಾಯಿತಗೊಂಡಿರುವ ಜೋ ಬೈಡನ್ ರನ್ನು ಕಾಂಗ್ರೆಸ್ ದೃಢೀಕರಿಸುವುದನ್ನು ತಡೆಯುವುದಕ್ಕಾಗಿ ಕ್ಯಾಪಿಟೊಲ್ ಕಟ್ಟಡಕ್ಕೆ ನುಗ್ಗಿದ ಡೊನಾಲ್ಡ್ ಟ್ರಂಪ್ ಬೆಂಬಲಿಗರೊಂದಿಗಿನ ಸಂಘರ್ಷದಲ್ಲಿ ಓರ್ವ ಯುಎಸ್ ಕ್ಯಾಪಿಟೊಲ್ ಪೊಲೀಸ್ ಸಾವನ್ನಪ್ಪಿದ್ದಾನೆ. ಯುಎಸ್ ಕ್ಯಾಪಿಟೊಲ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಗಲಭೆಕೋರರನ...
ರಿಯಾದ್: ಸೌದಿ ಅರೇಬಿಯಾದಲ್ಲಿ ಇನ್ನು ಮುಂದೆ ವಿದೇಶಿಯರು ಸೌದಿ ಮಾಲೀಕತ್ವದ ಕಂಪೆನಿಗಳನ್ನು ನಡೆಸಬಹುದಾಗಿದೆ. ಈ ಕುರಿತು ವಾಣಿಜ್ಯ ಸಚಿವಾಲಯ ನಿರ್ಣಯ ಕೈಗೊಂಡಿರುವುದಾಗಿ ತನಗೆ ಮಾಹಿತಿ ದೊರೆತಿದೆ ಎಂದು ಒಕಾಝ್/ಸೌದಿ ಗಝೆಟ್ ವರದಿ ಮಾಡಿದೆ. ಹಿಜರಿ 1426ರಲ್ಲಿ ಬಿಡುಗಡೆಗೊಳಿಸಲಾದ ಸಚಿವಾಲಯದ ನಿರ್ಣಯದ ಎರಡನೆ ಪ್ಯಾರಾವನ್ನು ನ್ಯಾಯಾಂಗ ಸಚ...
ರಾಷ್ಟ್ರೀಯ ಐಕ್ಯತೆಯನ್ನು ಸಾಧಿಸುವುದಕ್ಕಾಗಿ ಸಂಧಾನವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಹಲವು ಫೆಲೆಸ್ತೀನ್ ಬಣಗಳ ಮಧ್ಯೆ ರಾಷ್ಟ್ರೀಯ ಸಂವಾದವನ್ನು ನಡೆಸುವ ಹೊಸ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಹಮಸ್ ಪ್ರತಿರೋಧ ಆಂದೋಲನದ ರಾಜಕೀಯ ವಿಭಾಗದ ಮುಖ್ಯಸ್ಥರು ಹೇಳಿದ್ದಾರೆ. “ಝಿಯೋನಿಸ್ಟ್ ಆಕ್ರಮಣ ಮತ್ತು ಫೆಲೆಸ್ತೀನ್ ಧ್ಯೇಯವನ್ನು ಮಟ್...
ಉನ್ನತ ಇರಾನ್ ಸೇನಾ ಕಮಾಂಡರ್ ಜನರಲ್ ಕಾಸಿಮ್ ಸುಲೈಮಾನಿ ವಿರುದ್ಧದ ‘ಹೇಡಿತನದ ಭಯೋತ್ಪಾದನಾ ಕೃತ್ಯ’ವನ್ನು ಎಸಗಿರುವುದಕ್ಕಾಗಿ ಇರಾನ್ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತೊಮ್ಮೆ ಅಮೆರಿಕಾವನ್ನು ದೂಷಿಸಿದೆ. ಹತ್ಯೆಯ ಅಪರಾಧಿಗಳನ್ನು ಶಿಕ್ಷಿಸಲಾಗುವುದು ಎಂದು ಅದು ಪ್ರಮಾಣ ಮಾಡಿದೆ. ಇರಾಕ್ ರಾಜಧಾನಿ ಬಗ್ದಾದ್ ಸಮೀಪ ಜನರಲ್ ಸುಲೈಮಾನ್...