ಆಸ್ಟ್ರೇಲಿಯಾದ ನೂತನ ಪ್ರಧಾನಿಯಾಗಿ ಲೇಬರ್ ಪಕ್ಷದ ಆಂಥೋನಿ ಅಲ್ಬನೀಸ್ ಪ್ರಮಾಣ ವಚನ ಸ್ವೀಕರಿಸಿದ ನಂತರ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಗೆ ಬೆಂಬಲಿಸಿ ಅದರ ಶಾಲು ಧರಿಸಿದ್ದಾರೆ ಎಂಬ ಎರಡು ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು ಇದು ಸತ್ಯಕ್ಕೆ ದೂರವಾದದ್ದು ಎಂದು ತಿಳಿದು ಬಂದಿವೆ. ಮೇ 21 ರಂದು ನಡೆದ ಚುನಾವಣ...
ಬೆಳ್ತಂಗಡಿ: ಎನ್ ಎಸ್ ಎಸ್ ಶಿಬಿರಾರ್ಥ ವಿದ್ಯಾರ್ಥಿಗಳು ಪ್ರಾರ್ಥನಾಲಯಗಳಿಗೆ ಭೇಟಿಕೊಟ್ಟ ಚಿತ್ರವನ್ನು ದುರುಪಯೋಗ ಪಡಿಸಿಕೊಂಡು ಕೋಮು ಗಲಭೆ ಸೃಷ್ಟಿಸಲು ಯತ್ನಿಸಿದ ಗರುಡ ಹಿಂದೂ ಎಂಬ ಪೇಸ್ಬುಕ್ ಖಾತೆಯ ವಿರುದ್ಧ ಶ್ರೀ ಗುರುದೇವ ಪದವಿ ಕಾಲೇಜಿನ ಪ್ರಾಂಶುಪಾಲರು ದೂರು ದಾಖಲಿಸಿದ್ದಾರೆ. ಶ್ರೀ ಗುರುದೇವ ಪದವಿ ಕಾಲೇಜಿನ ಎನ್ ಎಸ್ ಎಸ್ ಶಿಬಿ...
ಬೆಂಗಳೂರು; ಖ್ಯಾತ ಉದ್ಯಮಿ, ದಾನಿ ಎಂ.ಎ ಯೂಸುಫ್ ಅಲಿ ಅವರ ಮಾಲಕತ್ವದ ಲುಲು ಗ್ರೂಪ್ ನಿನ್ನೆ ರಾಜ್ಯದಲ್ಲಿ ಬರೊಬ್ಬರಿ 2000 ಕೋಟಿ ಹೂಡಿಕೆಗೆ ಒಪ್ಪಿಗೆ ನೀಡಿದ್ದು, ಹಲವು ವಲಯಗಳ ಹೂಡಿಕೆಗೆ ಲುಲು ಗ್ರೂಪ್ ಮುಂದಾಗಿದೆ. ಆದರೆ ಇದೀಗ ಕರ್ನಾಟಕ ಮುಖ್ಯಮಂತ್ರಿ ಬೊಮ್ಮಾಯಿ ಅವರ ಅಧಿಕೃತ ಖಾತೆಯ ಪೋಸ್ಟಿನಲ್ಲಿ ಯೂಸುಫ್ ಅಲಿಯ ಹೆಸರನ್ನು ಮರೆಮಾಚಿ ಬ...
ಬೆಂಗಳೂರು: ಬಿಜೆಪಿಯ ಕಾರ್ಯಕಾರಿಣಿ ಸಭೆಯಲ್ಲಿ ಬಿಜೆಪಿಯ ದಾಸರಹಳ್ಳಿ ಮಾಜಿ ಎಂಎಲ್ ಎ ಮುನಿರಾಜು ಅವರು 1998 ರಲ್ಲಿ ಬೇರೆ ಕಡೆಯಿಂದ 1000 ಕಾರ್ಯಕರ್ತರು ಬೆಳಗ್ಗೆ 7 ಗಂಟೆಗೆ ಬಂದು ಐದೈದು ಹತ್ತತ್ತು ಮತ ಹಾಕಿದ್ದರಿಂದ ಈಗ 119 ಸೀಟ್ ಬಿಜೆಪಿಗೆ ಪಡೆಯಲು ಸಾಧ್ಯವಾಯಿತು ಎಂದು ಹೇಳುವ ಮೂಲಕ ಬಿಜೆಪಿ ಅಧಿಕಾರಕ್ಕೆ ಬರಲು ಏರಿದ ಕಳ್ಳದಾರಿಯನ್ನು ಬ...
ಕೊಡಗು: ಪೊನ್ನಂಪೇಟೆ ತಾಲೂಕಿನ ಸಾಯಿ ಶಂಕರ ಶಾಲೆಯಲ್ಲಿ ಬಜರಂಗದಳದಿಂದ ನೂರಾರು ಯುವಕರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಲಾಗಿದೆ ಎಂಬ ವಿಚಾರ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೇ ಶಾಲಾ ಆಡಳಿತ ಮಂಡಳಿ ಈ ಬಗ್ಗೆ ಊಸರವಳ್ಳಿಯ ಹೇಳಿಕೆಯೊಂದನ್ನು ನೀಡಿದೆ. ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ವತಿಯಿಂದ ಸಾಯಿ ಶಂಕರ ವಿದ...
►ಸೂಲಿಬೆಲೆಯ ಅರ್ಹತೆಯೇನು, ಪಠ್ಯ ಆಯ್ಕೆ ಮಾಡಿರುವ ಚಕ್ರತೀರ್ಥರ ಅರ್ಹತೆಯೇನು ಎಂದು ಪ್ರಶ್ನಿಸಿದ ಕಾಂಗ್ರೆಸ್ ಬೆಂಗಳೂರು: ರಾಜ್ಯದಲ್ಲಿ ಈ ಶೈಕ್ಷಣಿಕ ವರ್ಷದ ಪಠ್ಯ ಪುಸ್ತಕ ಪರಿಷ್ಕರಣೆಯು ಬಲಪಂಥೀಯ ಚಿಂತನೆಗಳು ಮತ್ತು ಕೋಮು ಸಾಮರಸ್ಯಗಳನ್ನು ಕೆಡಹುವಂತಾಗಿದ್ದು ದಿನಕ್ಕೊಂದು ವಿವಾದವನ್ನು ಎಳೆದು ಹಾಕುತ್ತಿದೆ. ಬಿಜೆಪಿಯ ಕೂಲಿ ಭಾಷಣಗಾರ, ...
►ಹಿಜಾಬ್, ತ್ರಿಶೂಲ, ಕೇಸರಿ ವಿವಾದವೇ ಕಾರಣವೆಂದ ನೆಟ್ಟಿಗರು ಮಂಗಳೂರು: ರಾಜಕೀಯ ಭದ್ರತೆಗಾಗಿ ಸಮಾಜದಲ್ಲಿ ಕಲಹ ಎಬ್ಬಿಸಲು ಸತತವಾಗಿ ಶಾಲಾ ವಿದ್ಯಾರ್ಥಿಗಳನ್ನು ಉಪಯೋಗಿಸಿದ ಪರಿಣಾಮ ಈ ಬಾರಿಯ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ 20 ನೇ ಸ್ಥಾನಕ್ಕೆ ಇಳಿದಿದ್ದು ನೆರೆಯ ಉಡುಪಿ ಜಿಲ್ಲೆಯ ಫಲಿತಾಂಶವೂ ಪಾತಾಳಕ್ಕಿಳಿದಿದೆ. ಈ ಫಲ...
ಮಂಗಳೂರು: ಭಾರಿ ಮಳೆಗೆ ನಗರದ ಹೊಯ್ಗೆ ಬಝಾರ್ ನಲ್ಲಿರುವ ‘ಬಾವಾ ವುಡ್ ಇಂಡಸ್ಟ್ರೀಸ್’ ಮರದ ಮಿಲ್ ಕುಸಿದಿರುವ ಘಟನೆ ನಡೆದಿದೆ ಬುಧವಾರ ಸುರಿದ ಮಳೆಯ ನೀರು ಗೋಡೆಗೆ ಬಡಿದು ಬಿರುಕು ಕಾಣಿಸಿಕೊಂಡಿತು ಎನ್ನಲಾಗಿದೆ. ರಾತ್ರಿ ಸುಮಾರು 9 ಗಂಟೆಯು ವೇಳೆಗೆ ಗೋಡೆ ಕುಸಿದ ಪರಿಣಾಮ ಮಿಲ್ ನೊಳಗಿದ್ದ ಮರಗಳು ಮತ್ತು ಯಂತ್ರಗಳಿಗೆ ಹಾನಿಯಾಗಿದೆ. ಈ...
ಬೆಂಗಳೂರು: ಜನತಾ ದಳ ಮುಂದಿನ ವಿಧಾನಸಭೆ ಚುನಾವಣೆಗೆ ತಯಾರಿಸಿದ ‘ಮಿಷನ್ 123’ ಸದ್ದು ಜೋರಾದಂತೆಯೇ ಬಿಜೆಪಿ ಪಾಳಯವು ವ್ಯಂಗ್ಯಾತ್ಮಕ ವ್ಯಾಖ್ಯೆ ನೀಡಿ ಅಪಹಾಸ್ಯ ಮಾಡಿದೆ. ಜೆಡಿಎಸ್ ಪಕ್ಷ ಹೇಳಿಕೊಳ್ಳುತ್ತಿರುವ ಮಿಷನ್ 123 ವಾಸ್ತವದಲ್ಲಿ ಮಿಶನ್ 123 ಅಲ್ಲ, ಅದು ಮಿಶನ್ 1+2+3 ಎಂದು ಬಿಜೆಪಿ ವ್ಯಾಖ್ಯೆ ನೀಡಿದೆ. 1 ಅಂದ್ರೆ ದೇವೇಗೌಡ...
ಕೊಲ್ಕತ್ತಾ: ಬೆಂಗಾಲಿ ಕಿರುತೆರೆ ನಟಿ ಪಲ್ಲವಿ ಡೇ ಕೋಲ್ಕತ್ತಾದ ಗರ್ಫಾದ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಲ್ಲವಿ ಡೇ ಬೆಂಗಾಲಿ ಕಿರುತೆರೆಯ ಅನೇಕ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಮನೆಮಾತಾಗಿದ್ದರು. ದಕ್ಷಿಣ ಕೊಲ್ಕತ್ತಾದ ಬಾಡಿಗೆ ಮನೆಯಲ್ಲಿ ಪಲ್ಲವಿ ಡೇ ಅವರು ವಾಸವಾಗಿದ್ದರು. ಮೇ 14 ರಾತ್ರಿ ಅವರ ಮೃತದೇಹ ನೇ...