✍️ವಿಶೇಷ ವರದಿ: ನಂಜುಂಡಪ್ಪ.ವಿ. ಬೆಂಗಳೂರು; ಇಂದು ಎಲ್ಲೆಡೆ ವಿಶ್ವ ಜಲ ದಿನ ಆಚರಿಸುತ್ತಿದ್ದು, “ ಅಗೋಚರ ಅಂತರ್ಜಲ – ಗೋಚರವಾಗುವಂತೆ ಮಾಡೋಣ” ಈ ವರ್ಷದ ಘೋಷ ವಾಕ್ಯ. ಆದರೆ ರಾಜ್ಯದ ಕೇವಲ 29 ತಾಲ್ಲೂಕುಗಳಲ್ಲಿ ಕಣ್ಣಿಗೆ ಕಾಣದ ಅಂತರ್ಜಲಕ್ಕಾಗಿ ರೈತರು ಎರಡು ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ವೆಚ್ಚ ಮಾಡಿರುವ ಸಂಗತಿ ಬೆಳಕಿಗೆ ...
ಮಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಉಡುಪಿ ದಕ್ಷಿಣ ಕನ್ನಡ ದ್ವಿ ಸದಸ್ಯ ಕ್ಷೇತ್ರದಿಂದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ –ಎಸ್ ಡಿಪಿಐನಿಂದ ಸ್ಪರ್ಧಿಸಿರುವ ಶಾಫಿ ಬೆಳ್ಳಾರೆ ‘ಪ್ರಸ್ತುತ’ ಪೋರ್ಟಲ್ ಗೆ ವಿಶೇಷ ಸಂದರ್ಶನ ನೀಡಿದ್ದಾರೆ. ಗೆಲ್ಲುವಷ್ಟು ಸ್ಥಳೀಯ ಪ್ರತಿನಿಧಿಗಳ ಮತವಿಲ್ಲದಿದ್ದರೂ ಎಸ್ ಡಿಪಿಐ ಸ್ಪರ್ಧಿಸು...
ಭಾರತದಲ್ಲಿ ಹೃದಯಾಘಾತವಾಗುವ ಸಂಖ್ಯೆ ನಿರಂತರ ಏರಿಕೆಯಾಗುತ್ತಿದೆ. ನಮ್ಮ ಆಹಾರ ಮತ್ತು ಜೀವನಶೈಲಿಯಲ್ಲಿನ ಅಡಚಣೆಗಳಿಂದ ಈ ರೋಗವು ಉಲ್ಬಣಗೊಳ್ಳುತ್ತಿದೆ ಎಂದು ವೈದ್ಯರು ಹೇಳುತ್ತಾರೆ. ಹೀಗಾಗಿ ಆಹಾರ ಪದ್ಧತಿಯನ್ನು ಸರಿಪಡಿಸುವುದು ಮತ್ತು ದೈಹಿಕ ಚಟುವಟಿಕೆಯನ್ನು ಹೆಚ್ಚಿಸುವುದರಿಂದ ಹೃದಯಾಘಾತವನ್ನು ತಡೆಯಬಹುದು. ಹೃದಯಾಘಾತಕ್ಕೂ ಮುನ್ನ ಎದ...
ಬೆಂಗಳೂರು: ಸಾಮಾನ್ಯವಾಗಿ ಗ್ರಾಹಕರನ್ನು ಸೆಳೆಯಲು ಹೋಟೆಲ್ ಗಳು ವಿವಿಧ ರೀತಿಯ ಐಡಿಯಾಗಳನ್ನು ಮಾಡುತ್ತವೆ. ಅದೇ ರೀತಿ ಬೆಂಗಳೂರಿನ ಹೋಟೆಲ್ ವೊಂದರಲ್ಲಿ ತಯಾರಾದ ಈ ಹೊಸ ಪ್ರಯೋಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಇಡ್ಲಿಯ ಫೋಟೋ ವನ್ನು ಮಹೀಂದ್ರಾ ಕಂಪನಿ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಟ್ವೀಟ್ ಮಾಡಿದ್ದು, ಬೆಂಗಳೂರು ಭಾರತ...
ನವದೆಹಲಿ: ರಾಜಸ್ತಾನದಲ್ಲಿ 1993ರಲ್ಲಿ ರಾಜಧಾನಿ ಎಕ್ಸ್ ಪ್ರೆಸ್ ರೈಲಿನಲ್ಲಿ ನಡೆದ ಬಾಂಬು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳು 11 ವರ್ಷಗಳಿಂದ ಯಾವುದೇ ವಿಚಾರಣೆಯಿಲ್ಲದೆ ವಿಚಾರಣಾಧೀನ ಕೈದಿಗಳಾಗಿ ಜೈಲಿನಲ್ಲಿದ್ದಾರೆ. ರಾಜಸ್ತಾನದಲ್ಲಿ 1993ರಲ್ಲಿ ರಾಜಧಾನಿ ಎಕ್ಸ್ ಪ್ರೆಸ್ ರೈಲಿನಲ್ಲಿ ಬಾಂಬು ಸ್ಫೋಟಕ್ಕೆ ಸಂಬಂಧಿಸಿದಂತೆ 2010ರ...
► ನಾಗರಿಕರನ್ನು ಕೊಲ್ಲುವ ರಕ್ತ ಪಿಪಾಸುತನವನ್ನು ಅಮೆರಿಕ ಕೊನೆವರೆಗೂ ಬಿಟ್ಟಿರಲಿಲ್ಲ ಕಾಬೂಲ್: 9/11ರ ವಿಶ್ವ ವಾಣಿಜ್ಯ ಕೇಂದ್ರ ಧ್ವಂಸಗೊಂಡ ಬಳಿಕ ಅಮೆರಿಕ ಸಂಯುಕ್ತ ಸಂಸ್ಥಾನವು ಅಫ್ಘಾನಿಸ್ತಾನದಲ್ಲಿ ನಡೆಸಿದ ಜನರ ಸಾಮೂಹಿಕ ಜನಾಂಗೀಯ ಹತ್ಯೆಯೇ ತಾಲಿಬಾನಿಗರು ಸಮೂಹ ಬೆಂಬಲ ಪಡೆಯಲು ಕಾರಣವಾಯಿತು.“ಪಾಶ್ಚಿಮಾತ್ಯರ ವಿರುದ್ಧ ಬಂದೂಕು ಎತ್ತ...
ನವದೆಹಲಿ: 2020ರಲ್ಲಿ ಐಪಿಸಿಯ ವಿವಿಧ ಸೆಕ್ಷನ್ ಗಳಡಿ ದಾಖಲಾದ ಒಟ್ಟು 71,107 ಅಪರಾಧ ಪ್ರಕರಣಗಳಲ್ಲಿ ಸುಮಾರು ಶೇ.73ರಷ್ಟು ಪ್ರಕರಣಗಳು ಗಲಭೆಗೆ ಸಂಬಂಧಿಸಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್ಸಿಆರ್ಬಿ) ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿ ತಿಳಿಸಿದೆ. ಸಾರ್ವಜನಿಕ ಶಾಂತಿಯ ವಿರುದ್ಧದ ಅಪರಾಧದ ಭಾಗವಾಗಿದ್ದ ಗಲಭೆ ಪ್ರಕ...
ಲಕ್ನೋ: ಆಗಸ್ಟ್ 27ರಿಂದ ಸೆಪ್ಟಂಬರ್ 9ರ ಮಧ್ಯೆ 14 ದಿನಗಳಲ್ಲಿ ಉತ್ತರ ಪ್ರದೇಶದ ಪೊಲೀಸರು 20 ಭಿನ್ನಮತೀಯರು ಮತ್ತು ಪ್ರತಿ ಪಕ್ಷಗಳ ನಾಯಕರ ಮೇಲೆ ನಾನಾ ಆರೋಪ ಹೊರಿಸಿರುವ 6 ಎಫ್ ಐಆರ್ ಗಳನ್ನು ಸಲ್ಲಿಸಿದ್ದಾರೆ. ಎಐಎಂಐಎಂನ ಅಸದುದ್ದೀನ್ ಉವೈಸಿ ಮೇಲೆ ಸೆಪ್ಟಂಬರ್ 9ರಂದು ಕೋಮು ಸೌಹಾರ್ದ ಕೆಡಿಸುವ ಆರೋಪ ಹೊರಿಸಲಾಗಿದೆ. ಉತ್ತರಾಖಂಡದ ಮಾಜಿ ರ...
►ವಿವಾದಾತ್ಮಕ ಸಂದರ್ಶನ ನೀಡಿದ ವೈರಾಲಜಿಸ್ಟ್ ಲೂಕ್ ಮೊಂಟಾಗ್ನಿಯರ್ ಯಾರು? ಕೋವಿಡ್ ಲಸಿಕೆ ಪಡೆದ ಯಾರೊಬ್ಬರೂ ಎರಡು ವರ್ಷಗಳ ಬಳಿಕ ಬದುಕುಳಿಯಲಾರರು ಎಂದು ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ಲೂಕ್ ಮೊಂಟಾಗ್ನಿಯರ್ ಅವರು ಹೇಳಿದ್ದಾರೆನ್ನಲಾದ ವಾಟ್ಸಪ್ ವೈರಲ್ ಪೋಸ್ಟ್ ಒಂದು ನಿನ್ನೆ ಭಾರೀ ವೈರಲ್ ಆಗಿತ್ತು. ಆ ಹೇಳಿಕೆಯ ಜೊತೆಗೆ ಒಂದು ವ...