ಏನಿದು ವೈಯಕ್ತಿಕ ಮಾಹಿತಿ ಕದಿಯುವ ವಾಟ್ಸಪ್ OTP ವಂಚನೆ? | ನಿಮ್ಮ ಖಾತೆಯನ್ನು ಹೇಗೆ ಸುರಕ್ಷಿತವಾಗಿರಿಸಬಹುದು? ; ಇ...
ನವದೆಹಲಿ : ವಾಟ್ಸಪ್ ಬಗ್ಗೆ ಕೇಳದವರೇ ಇಲ್ಲ. ಜಗತ್ತಿನಾದ್ಯಂತ ಕೋಟ್ಯಂತರ ಜನರು ತಮ್ಮ ಮೊಬೈಲ್ ಫೋನ್ ಗಳಲ್ಲಿ ವಾಟ್ಸಪ್ ಅನ್ನು ಬಳಸುತ್ತಿದ್ದಾರೆ. ಕೋವಿಡ್ 19 ಸಂದರ್ಭ ಸಾಮಾಜಿಕ ಅಂತರ ಕಾಯ್ದುಕೊಂಡು, ಸ್ನೇಹಿತರು, ಸಂಬಂಧಿಗಳ ಜೊತೆ ನಿಕಟ ಹಾಗ...