ಟಾಪ್ ಸುದ್ದಿಗಳು

ಸಚಿವಾಲಯದ ಆವರಣದಲ್ಲೇ ಗುತ್ತಿಗೆ ದಂಧೆ| 15 ಕೋಟಿ ವಂಚನೆ| ಆರೋಗ್ಯ ಸಚಿವಾಲಯದ ಮೂವರು ಸಿಬ್ಬಂದಿ ಸೇರಿ ಐವರ ಬಂಧನ

ನವದೆಹಲಿ: ದೇಶಾದ್ಯಂತ ಕೋವಿಡ್ ಲಸಿಕೆ ಸಾಗಿಸುವ ಗುತ್ತಿಗೆ ಕೊಡಿಸುವ ಭರವಸೆ ನೀಡಿ, ಹಲವು ಜನರಿಗೆ ಕೋಟ್ಯಂತರ ರೂಪಾಯಿಗಳನ್ನು ವಂಚಿಸಿದ ಆರೋಪದ ಮೇಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮೂವರು ಸಿಬ್ಬಂದಿ ಸೇರಿದಂತೆ...

90 ಕಾಂಗ್ರೆಸ್ ಶಾಸಕರಿಂದ ಸಾಮೂಹಿಕ ರಾಜೀನಾಮೆ ಬೆದರಿಕೆ: ಯಾವುದೂ ನನ್ನ ಕೈಯಲ್ಲಿಲ್ಲ ಎಂದ ಗೆಹ್ಲೋತ್

ನವದೆಹಲಿ: 90 ಕ್ಕೂ ಹೆಚ್ಚು ರಾಜಸ್ಥಾನ ಕಾಂಗ್ರೆಸ್ ಶಾಸಕರು ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ನೀಡುವ ಬೆದರಿಕೆ ಹಾಕುತ್ತಿದ್ದಂತೆ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್,  ಪಕ್ಷದ ಕೇಂದ್ರ ನಾಯಕತ್ವಕ್ಕೆ ಸಂದೇಶ ರವಾನಿಸಿದ್ದು ಇದು ನನ್ನ ಕೈಯ್ಯಲ್ಲಿಲ್ಲ...

ಯಶಸ್ವಿ ಜೈಸ್ವಾಲ್‌ರನ್ನು ಮೈದಾನದಿಂದ ಹೊರ ಕಳುಹಿಸಿದ ಅಜಿಂಕ್ಯ ರಹಾನೆ

ಕೊಯಂಬತ್ತೂರು: ಕ್ರಿಕೆಟ್‌ ಚರಿತ್ರೆಯ ಅತ್ಯಂತ ಅಪರೂಪದ ಪ್ರಕರಣವೊಂದರಲ್ಲಿ ತನ್ನ ಸಹ ಆಟಗಾರನನ್ನೇ ನಾಯಕ ಮೈದಾನದಿಂದ ಹೊರ ಕಳುಹಿಸಿದ ಘಟನೆ ನಡೆದಿದೆ. ಕೊಯಂಬತ್ತೂರ್‌ನಲ್ಲಿ ನಡೆದ ದುಲೀಪ್​ ಟ್ರೋಫಿ ಫೈನಲ್​ ಪಂದ್ಯದಲ್ಲಿ ಪಶ್ಚಿಮ ವಲಯ ತಂಡದ...

ಪಾಕಿಸ್ತಾನ| ಕ್ರಿಕೆಟ್ ಪಂದ್ಯದ ವೇಳೆ ಮೈದಾನದಲ್ಲಿ ಕುಸಿದು ಬಿದ್ದು ಆಟಗಾರ ಸಾವು

ಲಾಹೋರ್: ಕ್ರಿಕೆಟ್‌ ಪಂದ್ಯದ ನಡುವೆಯೇ ಕ್ಷೇತ್ರರಕ್ಷಣೆಯಲ್ಲಿದ್ದ ಆಟಗಾರನೋರ್ವ ಕುಸಿದುಬಿದ್ದು ಮೃತಪಟ್ಟಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಪಾಕಿಸ್ತಾನ ಕಾರ್ಪೋರೇಟ್ ಲೀಗ್ ಟೂರ್ನಿಯ ಭಾಗವಾಗಿ ಬರ್ಗರ್ ಪೇಂಟ್ಸ್ ಮತ್ತು ಫ್ರೈಸ್ ಲ್ಯಾಂಡ್ ತಂಡಗಳು ಭಾನುವಾರ ಮುಖಾಮುಖಿಯಾಗಿದ್ದವು.  ಲಾಹೋರ್‌ನ...

ಕೊಹ್ಲಿ-ಸೂರ್ಯಕುಮಾರ್‌ ಶತಕದ ಜೊತೆಯಾಟ| ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಗೆದ್ದ ಭಾರತ

ಹೈದರಾಬಾದ್:‌ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ 3ನೇ ಪಂದ್ಯವನ್ನು ರೋಚಕವಾಗಿ ಗೆದ್ದ ರೋಹಿತ್‌ ಬಳಗ, 2013ರ ಬಳಿಕ ಇದೇ ಮೊದಲ ಬಾರಿಗೆ ತಾಯ್ನೆಲದಲ್ಲಿ ವಿಶ್ವ ಚಾಂಪಿಯನ್ನರ ವಿರುದ್ಧ ಸರಣಿ ಗೆಲುವಿನ ಸಂಭ್ರಮವನ್ನಾಚರಿಸಿದೆ. ಹೈದರಾಬಾದ್‌ನ...

ಟಿ20 ಸರಣಿ| ಭಾರತದ ಗೆಲುವಿಗೆ 187 ರನ್‌ ಗುರಿ ನೀಡಿದ ಆಸ್ಟ್ರೇಲಿಯಾ

ಹೈದರಾಬಾದ್:‌ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಗೆಲುವಿಗೆ ಟೀಮ್‌ ಇಂಡಿಯಾ 187 ರನ್‌ ಗುರಿ ಪಡೆದಿದೆ. ಹೈದರಾಬಾದ್‌ನ ವಿದರ್ಭ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆಯುತ್ತಿರುವ ʻಫೈನಲ್‌ ಪಂದ್ಯʼದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ...

ಎಸ್.ಎಂ ಕೃಷ್ಣ ಆರೋಗ್ಯವಾಗಿದ್ದಾರೆ: ಸಿಎಂ ಬೊಮ್ಮಾಯಿ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರು ಆರೋಗ್ಯ ಚೇತರಿಕೆಯಾಗಿದೆ. ಎರಡು, ‌ಮೂರು ದಿನಗಳಲ್ಲಿ ಆಸ್ಪತ್ರೆಯಿಂದ ಅವರು ಮನೆಗೆ ತೆರಳಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ತಿಳಿಸಿದ್ದಾರೆ. ಇಂದು ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ,...

ಎಸ್ ಡಿಪಿಐ ಕಾರ್ಯಕರ್ತನ ಮನೆ ಮೇಲೆ ಪೆಟ್ರೋಲ್ ಬಾಂಬ್ ದಾಳಿ

ಕಣ್ಣೂರು: ಎಸ್ ಡಿಪಿಐ ಕಾರ್ಯಕರ್ತನ ನಿವಾಸದ ಮೇಲೆ ದುಷ್ಕರ್ಮಿಗಳ ತಂಡ ಪೆಟ್ರೋಲ್ ಬಾಂಬ್ ದಾಳಿ ನಡೆಸಿದ ಘಟನೆ ಕಣ್ಣೂರಿನಲ್ಲಿ ನಡೆದಿದೆ. ಭಾನುವಾರ ಬೆಳಗ್ಗಿನ ಜಾವ 1.30ರ ಸುಮಾರಿಗೆ ಪನೂರ್ ಎಂಬಲ್ಲಿನ ಅಜ್ಮಲ್ ಎಂಬ ಸೋಶಿಯಲ್...
Join Whatsapp