ತಂತ್ರಜ್ಞಾನ

ಬದಲಾಯ್ತು ಫೇಸ್ ಬುಕ್ ಸಂಸ್ಥೆಯ ಹೆಸರು | ಹೊಸ ಹೆಸರೇನು ಗೊತ್ತೇ?

ಸಾಮಾಜಿಕ ಜಾಲತಾಣ ದೈತ್ಯ ಫೇಸ್ ಬುಕ್ ಸಂಸ್ಥೆ ತನ್ನ ಹೆಸರನ್ನು "ಮೆಟಾ" ಎಂದು ಬದಲಾವಣೆ ಮಾಡಿಕೊಂಡಿದೆಜನಪ್ರಿಯ ಜಾಲತಾಣ ಫೇಸ್ಬುಕ್ ಕಂಪನಿಗೆ 'ಮೆಟಾವರ್ಸ್' ಎಂದು ಮರು ನಾಮಕರಣ ಮಾಡಲಾಗಿದೆ ಎಂದು ಫೇಸ್ಬುಕ್ ಸಿಇಒ ಮಾರ್ಕ್...

ಬಳಕೆದಾರರಿಗೆ ಬಿಗ್ ಶಾಕ್ ನೀಡಿದ ಫೋನ್ ಪೇ: 50 ರೂ.ಗಿಂತ ಹೆಚ್ಚಿನ ಪಾವತಿಗೆ ಶುಲ್ಕ !

ನವದೆಹಲಿ: ಭಾರತದ ಜನಪ್ರಿಯ ಡಿಜಿಟಲ್ ನಗದು ಪಾವತಿ ಅಪ್ಲಿಕೇಶನ್‌ ಗಳಲ್ಲಿ ಒಂದಾದ ಫೋನ್‌ ಪೇ ಇದೀಗ ತನ್ನ ಬಳಕೆದಾರರಿಗೆ ಬಿಗ್ ಶಾಕ್‌  ನೀಡಿದೆ. ಡಿಜಿಟಲ್ ಪಾವತಿಗಳ ನಾಯಕನಾಗಿ ಬೆಳೆದು ನಿಂತ ನಂತರ, ತನ್ನ...

ಒಂದು ವಾರದಲ್ಲಿ ಎರಡು ಬಾರಿ ವಾಟ್ಸ್ಆ್ಯಪ್, ಫೇಸ್ಬುಕ್, ಇನ್ಸ್ಟಾಗ್ರಾಮ್ ಸರ್ವರ್ ಡೌನ್

ವಿಶ್ವದ ಪ್ರಸಿದ್ಧ ಸಾಮಾಜಿಕ ಜಾಲತಾಣಗಳಾದ ವಾಟ್ಸ್ ಆ್ಯಪ್ (WhatsApp), ಇನ್‌ಸ್ಟಾಗ್ರಾಮ್ (Instagram), ಫೇಸ್‌ಬುಕ್ (Facebook) ಮತ್ತು ಫೇಸ್‌ಬುಕ್ ಮೆಸೇಂಜರ್ (Facebook Messenger) ಬಳಕೆದಾರರು ಮತ್ತೊಮ್ಮೆ ಪರದಾಡಿದ ಸ್ಥಿತಿ ವರದಿಯಾಗಿದೆ. ಒಂದೇ ವಾರದಲ್ಲಿ ಎರಡನೇ...

6 ಗಂಟೆಗಳ ಸರ್ವರ್ ಡೌನ್ಗೆ ನೆಟ್ಟಿಗರ ಪರದಾಟ ! ಬಳಕೆದಾರರ ಕ್ಷಮೆ ಕೋರಿದ ಫೇಸ್ ಬುಕ್

ಸತತ ಆರು ಗಂಟೆಗಳ ಕಾಲ ವಾಟ್ಸಾಪ್, ಫೇಸ್ ಬುಕ್, ಇನ್ಸ್ಟಾಗ್ರಾಂ ದಿಢೀರನೆ ಡೌನ್ ಆಗಿ ಬಳಕೆದಾರರು ಪರದಾಡಿದ್ದಾರೆ. ಅ.4ರ ರಾತ್ರಿ ದಿಢೀರ್ ಸರ್ವರ್ ಡೌನ್ ಆದ ಕಾರಣ ವಿಶ್ವದಾದ್ಯಂತ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಬೆಳಗ್ಗಿನ...

ಸದ್ಯಕ್ಕೆ ಪ್ರಾಥಮಿಕ ಶಾಲೆಗಳ ಆರಂಭ ಇಲ್ಲ: ಸಚಿವ ಸುಧಾಕರ್

ಬೆಂಗಳೂರು: ಕೊರೋನಾ ಪ್ರಕರಣಗಳು ಹೆಚ್ಚುತ್ತಿದ್ದು, ಕೇರಳದಲ್ಲಿ ಕೊರೊನಾ ಸೋಂಕು ಏರಿಕೆಯಾಗುತ್ತಿದೆ. ಇದೇ ಸಂದರ್ಭದಲ್ಲಿ ಗಣೇಶ ಹಬ್ಬ ಕೂಡ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಪ್ರಾಥಮಿಕ ಶಾಲೆಗಳನ್ನು ಆರಂಭಿಸದಿರಲು ರಾಜ್ಯ ಸರ್ಕಾರ ತಿಳಿಸಿದೆ. ಈ ಕುರಿತು ಮಾತನಾಡಿರುವ ಸಚಿವ...

ಅರ್ಧದಲ್ಲೇ ಶಾಲೆ ಬಿಟ್ಟು ಹೆಲಿಕಾಪ್ಟರ್ ತಯಾರಿಸಿದ ಸಾಹಸಿ ಯುವಕ; ಪರೀಕ್ಷೆಯ ವೇಳೆ ದುರಂತಮಯ ಸಾವು

ಯಾವತ್ ಮಲ್ (ಮಹಾರಾಷ್ಟ್ರ): ಅರ್ಧದಲ್ಲೇ ಶಾಲೆ ಬಿಟ್ಟು ವೆಲ್ಡಿಂಗ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ಉತ್ಸಾಹಿ ಯುವಕನೋರ್ವ ಗುಜರಿ ವಸ್ತುಗಳಿಂದ ಹೆಲಿಕಾಪ್ಟರ್ ತಯಾರಿಸಿ ಅದರ ಪರೀಕ್ಷೆಯ ವೇಳೆ ರೆಕ್ಕೆ ತಗುಲಿ ಮೃತಪಟ್ಟಿರುವ ದಾರುಣ...

ವಾಟ್ಸ್ ಆ್ಯಪ್ ನಲ್ಲಿ ಬಂತು ಹೊಸ ಫೀಚರ್: ಫೋಟೋ ಸೆಂಡ್ ಮಾಡುವಾಗ ತೋರಿಸುತ್ತೆ ಹೊಸ ಆಯ್ಕೆ

ಪ್ರಪಂಚದಲ್ಲಿ ಕೋಟ್ಯಂತರ ಮಂದಿ ಬಳಕೆದಾರರನ್ನು ಹೊಂದಿರುವ ಫೇಸ್​ ಬುಕ್ ಒಡೆತನದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ ಆ್ಯಪ್ ಹೊಸ ಹೊಸ ಅಪ್ಡೇಟ್ ಅನ್ನು ನೀಡುತ್ತಲೇ ಇದೆ. ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ನಾನಾ ಪ್ರಯೋಗ ನಡೆಸಿ...

‘ಸ್ಕೋಡಾ ಕುಶಾಕ್’ ಕಾರು ಮಂಗಳೂರು ಮಾರುಕಟ್ಟೆಯಲ್ಲಿ ಬಿಡುಗಡೆ

ಮಂಗಳೂರು, ಆ. 4: ‘ಸ್ಕೋಡಾ ಕುಶಾಕ್’ ಕಾರನ್ನು ನಗರದ ಚಿಲಿಂಬಿ-ಉರ್ವದ ಡಿಯೋ ಗ್ರೆಸಿಯಸ್ ಕಟ್ಟಡದ ಸ್ಕೋಡಾ ಅಟೋ ಇಂಡಿಯ-ಟಫೆ ಆಕ್ಸೆಸ್ ಶೋರೂಂನಲ್ಲಿ ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿ ಮಂಗಳೂರು ಮಾರುಕಟ್ಟೆಗೆ  ಬಿಡುಗಡೆಗೊಳಿಸಿದರು. ಈ ಕಾರು...
Join Whatsapp