ವಾಟ್ಸಾಪ್ ಗೌಪ್ಯತೆ ನೀತಿಯ ಬಗ್ಗೆ ಕೇಂದ್ರ ಸರಕಾರ ವಾಟ್ಸಾಪ್ ನಿಂದ ವಿವರಣೆಯನ್ನು ಕೋರಿದೆ. ಈ ಕುರಿತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ವಾಟ್ಸಾಪ್ ಸಿಇಒಗೆ ಪತ್ರ ಕಳುಹಿಸಿದೆ. ಗೌಪ್ಯತೆ, ಡೇಟಾ ವರ್ಗಾವಣೆ ಮತ್ತು ಹಂಚಿಕೆ ನೀತಿಗಳ ಕುರಿತು ಸ್ಪಷ್ಟಪಡಿಸಬೇಕೆಂದು ಪತ್ರದಲ್ಲಿ ತಿಳಿಸಲಾಗಿದೆ. ಗೌಪ್ಯತೆ ನೀತಿಯಲ...
ಭಾರತದ ಪ್ರಮುಖ ಕಾಲೇಜು ಪ್ರವೇಶ ಪರೀಕ್ಷೆಯಾದ ಜಂಟಿ ಪ್ರವೇಶ ಪರೀಕ್ಷೆಯ(ಜೆಇಇ) ತಯಾರಿಗಾಗಿ ವಿಧ್ಯಾರ್ಥಿಗಳಿಗೆ ತರಬೇತಿ ನೀಡಲು ಅಮೆಜಾನ್ ಹೊಸ ವರ್ಚುವಲ್ ಲರ್ನಿಂಗ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ಅದು ‘ಅಮೆಜಾನ್ ಅಕಾಡೆಮಿ’ ಎಂಬ ಹೆಸರಿನಲ್ಲಿ ಅಪ್ಲಿಕೇಶನ್ ಮತ್ತು ವೆಬ್ ಸೈಟ್ ರೂಪದಲ್ಲಿ ಬಿಡುಗಡೆಯಾಗಲಿದೆ. ಜಂಟಿ ಪ್ರವೇಶ ಪರೀಕ್ಷ...
ನವದೆಹಲಿ : ವಾಟ್ಸಪ್ ಬಗ್ಗೆ ಕೇಳದವರೇ ಇಲ್ಲ. ಜಗತ್ತಿನಾದ್ಯಂತ ಕೋಟ್ಯಂತರ ಜನರು ತಮ್ಮ ಮೊಬೈಲ್ ಫೋನ್ ಗಳಲ್ಲಿ ವಾಟ್ಸಪ್ ಅನ್ನು ಬಳಸುತ್ತಿದ್ದಾರೆ. ಕೋವಿಡ್ 19 ಸಂದರ್ಭ ಸಾಮಾಜಿಕ ಅಂತರ ಕಾಯ್ದುಕೊಂಡು, ಸ್ನೇಹಿತರು, ಸಂಬಂಧಿಗಳ ಜೊತೆ ನಿಕಟ ಹಾಗೂ ಸುಲಭ ಸಂಪರ್ಕ ಸಾಧಿಸಲು ವೇದಿಕೆಯಾದ ವಾಟ್ಸಪ್ ಬಳಕೆದಾರರ ಸಂಖ್ಯೆ ಹಲವು ಪಟ್ಟು ಹೆಚ್ಚಿದೆಯಂತೆ....
ಗೂಗಲ್ ನಲ್ಲಿ ನಿಮ್ಮ ಫೋಟೊ, ವೀಡಿಯೊಗಳನ್ನು ಎಷ್ಟು ಬೇಕಾದರೂ ಸೇವ್ ಮಾಡಿಕೊಂಡಿರಬಹುದಾದ ಅವಕಾಶವೊಂದಿತ್ತು. ಸಾಕಷ್ಟು ಮಂದಿ ತಮ್ಮ ಜೀವನದ ಸವಿ ನೆನಪುಗಳನ್ನು ಒಳಗೊಂಡ ಫೋಟೊ ವೀಡಿಯೊಗಳು ಇತರ ಯಾವುದೇ ಮೂಲದಲ್ಲಿರಿಸಿದರೂ ಹಾಳಾಗುತ್ತದೆ ಎಂಬ ಕಾರಣಕ್ಕಾಗಿ, ತಮ್ಮ ಜಿ-ಮೇಲ್ ಅಕೌಂಟ್ ನಲ್ಲಿರುವ ಗೂಗಲ್ ಫೋಟೊ ಬ್ಯಾಕ್ ಅಪ್ ನಲ್ಲಿ ಅಪ್ ಲೋಡ್ ಮಾಡಿ...
ನವದೆಹಲಿ,ಅ.20: ಸಿಎಸ್ಐಆರ್-ಇನ್ಸ್ಟಿಟ್ಯೂಟ್ ಆಫ್ ಹಿಮಾಲಯನ್ ಬಯೋಸೋರ್ಸ್ ಟೆಕ್ನಾಲಜಿ ಭಾರತದಲ್ಲಿ ಮೊದಲ ಬಾರಿಗೆ ಇಂಗು(ಹಿಂಗು, ಆಸ್ಫೊಟಿಡಾ) ಕೃಷಿಯನ್ನು ಪ್ರಾರಂಭಿಸಿದೆ. ಅಕ್ಟೋಬರ್ 15 ರಂದು ಹಿಮಾಚಲ ಪ್ರದೇಶದ ಲಾಹೌಲ್ ಕಣಿವೆಯ ಕ್ವಾರಿಂಗ್ ಗ್ರಾಮದಲ್ಲಿರುವ ರೈತರ ಹೊಲದಲ್ಲಿ ಈ ಮಸಾಲೆ ಪದಾರ್ಥದ ಮೊದಲ ಮೊಳಕೆಗಳು ಒಡೆದಿವೆ.ಭಾರತವು ಪ್ರತಿ ...
ನ್ಯೂಯಾರ್ಕ್ : ಹಲವು ತಿಂಗಳುಗಳ ಪರೀಕ್ಷೆಯ ನಂತರ ಈಗ ಟ್ವಿಟರ್ ಹೊಸ ಫೀಚರ್ ಒಂದನ್ನು ಪರಿಚಯಿಸಿದ್ದು, ಈ ಮೂಲಕ ನಿಮ್ಮ ಪೋಸ್ಟ್ ಗಳಿಗೆ ಯಾರು ಪ್ರತಿಕ್ರಿಯಿಸಬಹುದು ಎಂಬುದನ್ನು ನೀವೇ ನಿರ್ಧರಿಸಬಹುದಾಗಿದೆ. ನಿಮ್ಮ ಪೋಸ್ಟ್ ಗೆ ಯಾರು ಕಾಮೆಂಟ್ ಮಾಡಬೇಕು, ಯಾರು ರಿಪ್ಲೈ ಮಾಡಬೇಕು ಎಂಬುದನ್ನು ನಿರ್ಧರಿಸುವ ಆಪ್ಶನ್ ಗಳನ್ನು ನೀಡಲಾಗಿದೆ. ಜಗ...
ಹೊಸ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುವುದರಲ್ಲಿ ಚೀನೀಯರು ನಿಸ್ಸೀಮರು. ಈಗ ವಿಶ್ವದ ಪ್ರಪ್ರಥಮ ಪಾರದರ್ಶಕ ಟಿವಿಯನ್ನು ತಯಾರಿಸಿರುವ ಚೀನಾದ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ತಯಾರಕ ಎಕ್ಸೋಮಿ, ಆ ಟಿವಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ನಿರ್ಧರಿಸಿದೆ. ಪಾರದರ್ಶಕ ಟಿವಿ ಹೇಗಿರಬಹುದೆಂದು ಊಹಿಸಿದ್ದೀರಾ? ನಿಜಕ್ಕೂ ಊಹಿಸಲಾಗದ ವಸ...
ಬಹು ನಿರೀಕ್ಷಿತ ಗೂಗಲ್ ಪಿಕ್ಸೆಲ್ 4ಎ ಫೋನ್ ಬಿಡುಗಡೆಯ ದಿನ ಕೊನೆಗೂ ಬಹಿರಂಗವಾಗಿದೆ. ಗೂಗಲ್ ಹೊಸ ಸ್ಮಾರ್ಟ್ ಫೋನ್ ಬಿಡುಗಡೆ ಮಾಡುವ ಬಗ್ಗೆ ಪ್ರಕಟಿಸಿದ ಬಳಿಕ, ಹಲವಾರು ಮಂದಿ ಈ ಫೋನ್ ಬಿಡುಗಡೆಯ ದಿನಾಂಕಕ್ಕಾಗಿ ಕಾಯುತ್ತಿದ್ದರು. ಜು.13ರಂದು ಈ ಫೋನ್ ಬಿಡುಗಡೆಯಾಗಲಿದೆ ಎಂದು ಈ ಹಿಂದೆ ಹೇಳಲಾಗಿತ್ತು. ಆದರೆ, ಕೊರೊನಾ ಸಂಕಷ್ಟದ ಹಿನ್ನೆಲೆಯಲ...
ಪುಣೆ : ಕೊರೊನಾ ವಿರುದ್ಧ ಹೋರಾಡಲು ಇಲ್ಲಿನ ಸುಧಾರಿತ ತಂತ್ರಜ್ಞಾನದ ರಕ್ಷಣಾ ಸಂಸ್ಥೆ (ಡಿಐಎಟಿ) “ಆಶ್ರಯ್’’ ಎಂಬ ವೈದ್ಯಕೀಯ ಪ್ರತ್ಯೇಕತೆ ವ್ಯವಸ್ಥೆಯ ಹಾಸಿಗೆ(ಮೆಡಿಕಲ್ ಐಶೊಲೇಶನ್ ಬೆಡ್)ಯನ್ನು ಸಂಶೋಧಿಸಿದೆ. ಈ ಕುರಿತು ರಕ್ಷಣಾ ಇಲಾಖೆಯ ಪುಣೆ ಪಿಆರ್ ಒ ಮಾಹಿತಿ ನೀಡಿದ್ದಾರೆ. ಈ ಹಾಸಿಗೆ ಕಡಿಮೆ ಬೆಲೆಯದ್ದಾಗಿದ್ದು, ಪುನರ್ ಬಳಕೆಗೆ ಯೋ...
ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರ ಗಂಟಲು ದ್ರವ ಪರೀಕ್ಷೆ ಪ್ರಮಾಣವೂ ಹೆಚ್ಚುತ್ತಿದೆ. ಹೀಗಾಗಿ ಈಗ ದಕ್ಷಿಣ ಕೊರಿಯಾ ಮೂಲದ ಜಿನೊಲ್ಯುಶನ್ ಮತ್ತು ಪ್ರೇಮಾಸ್ ಲೈಫ್ ಸೈನ್ಸಸ್ ಕಂಪೆನಿ ಭಾರತದಲ್ಲಿ ಕೇವಲ 17 ನಿಮಿಷದಲ್ಲಿ 48 ಮಾದರಿಗಳ ಪರೀಕ್ಷೆ ವರದಿ ನೀಡುವ ತಂತ್ರಜ್ಞಾನವನ್ನು ಜಾರಿಗೊಳಿಸಲು ಮುಂದಾಗಿವೆ. ...