ತಂತ್ರಜ್ಞಾನ
ತಂತ್ರಜ್ಞಾನ
ಅಝಾನ್ ಬಗ್ಗೆ ಸುಳ್ಳಾರೋಪ ಮಾಡಿದ ಹಾರಿಕಾ ಮಂಜುನಾಥ ವಿರುದ್ಧ ಪಿಎಫ್ಐ ವತಿಯಿಂದ ದೂರು, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ FIR ದಾಖಲು
ಬೆಳ್ತಂಗಡಿ: ವಿಶ್ವ ಹಿಂದೂ ಪರಿಷತ್ ಹಾಗೂ ದುರ್ಗಾವಾಹಿನಿ ವತಿಯಿಂದ ನಗರದಲ್ಲಿ ನಡೆದ ಶೌರ್ಯ ಸಂಚಲನ ಕಾರ್ಯಕ್ರಮದಲ್ಲಿ ಹಾರಿಕಾ ಮಂಜುನಾಥ್ ಎಂಬಾಕೆ ಅಝಾನ್ ನ ಅರ್ಥವನ್ನು ದುರ್ವ್ಯಾಖಾನ ಮಾಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿ...
ಟಾಪ್ ಸುದ್ದಿಗಳು
1 ರೂಪಾಯಿಗೆ ಜಿಯೊ ರೀಚಾರ್ಜ್ : ತಿಂಗಳ ವ್ಯಾಲಿಡಿಟಿ+ ಇಂಟರ್ನೆಟ್ !
ನವದೆಹಲಿ: ಟೆಲಿಕಾಂ ಸೇವೆ ನೀಡುವ ಕಂಪನಿಗಳು ದರ ಏರಿಕೆ ಮಾಡಿದ ಬೆನ್ನಲ್ಲೇ ರಿಲಯನ್ಸ್ ಜಿಯೊ, ದೇಶದ ಅತ್ಯಂತ ಅಗ್ಗದ ಯೋಜನೆಯೊಂದನ್ನು ಪರಿಚಯಿಸಿದೆ. ಜಿಯೊ ಪ್ರಿಪೇಯ್ಡ್ ಗ್ರಾಹಕರಿಗೆ ಕೇವಲ 1 ರೂಪಾಯಿ ರೀಚಾರ್ಚ್ ಪ್ಲ್ಯಾನ್’ಅನ್ನು...
ತಂತ್ರಜ್ಞಾನ
ನೆಟ್ ಫ್ಲಿಕ್ಸ್ ಮಾದರಿಯ ಮತ್ತೊಂದು ಓಟಿಪಿ ಪ್ಲಾಟ್ ಫಾರ್ಮ್ ಪ್ರಾರಂಭ
ಬೆಂಗಳೂರು: ರಿಯಾಲಿಟಿ ಶೋ, ವೆಬ್ ಸೀರಿಸ್ ನೋಡುವ ಹವ್ಯಾಸ ಇರುವವರಿಗೆ ನೆಟ್ ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮಾದರಿಯ ಮತ್ತೊಂದು ಓಟಿಪಿ ಫ್ಲಾಟ್ ಫಾರ್ಮ್ ಭಾರತದಲ್ಲಿ ಪ್ರಾರಂಭಗೊಂಡಿದೆ.
ಹೇಯು (Hayu)ಹೆಸರಿನ ಈ ಪ್ಲಾಟ್ ಫಾರ್ಮ್ ಈಗ...
ಟಾಪ್ ಸುದ್ದಿಗಳು
ಭಾರತೀಯ ಪರಾಗ್ ಅಗರ್’ವಾಲ್ ಟ್ವಿಟರ್’ನ ನೂತನ CEO
ಫ್ಲೋರಿಡಾ: ಜನಪ್ರಿಯ ಮೈಕ್ರೋಬ್ಲಾಗಿಂಗ್ ತಾಣ ಟ್ವಿಟರ್ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ CEO ಹುದ್ದೆಗೆ ಜಾಕ್ ಡಾರ್ಸಿ ರಾಜೀನಾಮೆ ನೀಡಿದ್ದಾರೆ. ಜಾಕ್ ಡಾರ್ಸಿ ಸ್ಥಾನಕ್ಕೆ ಭಾರತೀಯ ಪರಾಗ್ ಅಗರ್’ವಾಲ್ ಅವರು ನೇಮಕವಾಗಿದ್ದಾರೆ. ಪರಾಗ್...
ಟಾಪ್ ಸುದ್ದಿಗಳು
ಏರ್ಟೆಲ್, ವೊಡಾಪೋನ್-ಐಡಿಯಾ ಬಳಿಕ ದರ ಏರಿಕೆ ಘೋಷಿಸಿದ ಜಿಯೋ
ನವದೆಹಲಿ: ಏರ್’ಟೆಲ್, ವೊಡಾಪೋನ್-ಐಡಿಯಾ ಬಳಿಕ ದೇಶದ ಪ್ರಮುಖ ಮೊಬೈಲ್ ಸೇವಾ ಸಂಸ್ಥೆಯಾದ ಜಿಯೋ, ತನ್ನ ತಾರೀಫ್ ಯೋಜನೆಗಳ ದರವನ್ನು ಹೆಚ್ಚಿಸಿದೆ. ಏರಿಕೆಯಾದ ನೂತನ ದರವು ಡಿಸೆಂಬರ್ 1ರಿಂದ ಜಾರಿಗೆ ಬರಲಿದೆ.
ಸದ್ಯ 75 ರುಪಾಯಿ...
ತಂತ್ರಜ್ಞಾನ
ಭಾರತವನ್ನು ಇಂಧನ ಹೊರಸೂಸುವಿಕೆ ಮುಕ್ತಗೊಳಿಸಲು “ಗ್ರೀನ್ ಯೋಧ” ಕಾರ್ಯಕ್ರಮ ಪರಿಚಯಿಸಿದ ಷ್ನೇಂಡರ್ ಎಲೆಕ್ಟ್ರಿಕ್ ಸಂಸ್ಥೆ
ಬೆಂಗಳೂರು: ಭಾರತದಲ್ಲಿ ಇಂಗಾಲ ಹೊರಸೂಸುವಿಕೆಯನ್ನು ಶೂನ್ಯಗೊಳಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಘೋಷಣೆಯ ಬೆನ್ನಲ್ಲೇ “ಷ್ನಿಂಡರ್ ಎಲೆಕ್ಟ್ರಿಕ್” ಸಂಸ್ಥೆಯು “ಗ್ರೀನ್ ಯೋಧ” ಎಂಬ ನೂತನ ಕಾರ್ಯಕ್ರಮವನ್ನು ಘೋಷಿಸಿದೆ.
ಗ್ರೀನ್ ಯೋಧ ಕಾರ್ಯಕ್ರಮದ ಮೂಲಕ ತಮ್ಮೆಲ್ಲಾ...
ತಂತ್ರಜ್ಞಾನ
ಅಮೆಜಾನ್ ಪ್ಯಾಂಟ್ರಿ – ಅಮೆಜಾನ್ ಫ್ರೆಶ್ ವಿಲೀನ
ಬೆಂಗಳೂರು: ಅಮೆಜಾನ್ ತನ್ನ ಪ್ಯಾಂಟ್ರಿ ಸ್ಟೋರನ್ನು ಅಮೆಜಾನ್ ಫ್ರೆಶ್ ನೊಂದಿಗೆ ವಿಲೀನ ಮಾಡಿದ್ದು, ಇನ್ನು ಮುಂದೆ ಎಲ್ಲಾ ಬಗೆಯ ಗ್ರಾಸರಿಗಳು ಅಮೆಜಾನ್ ಪ್ರೆಶ್ ಒಂದೇ ಆನ್ ಲೈನ್ ಸ್ಟೋರಿನಡಿ ದೊರೆಯಲಿದೆ.
ಹೌದು, ಇದುವರೆಗೂ ಅಮೆಜಾನ್...
ಜಾಲತಾಣದಿಂದ
ಯೂಟ್ಯೂಬ್’ನಲ್ಲಿ ಡಿಸ್’ಲೈಕ್, ಇನ್ಸ್ಟಾಗ್ರಾಂನಲ್ಲಿ ‘ಟೇಕ್ ಎ ಬ್ರೇಕ್’ ಬದಲಾವಣೆ
ನವದೆಹಲಿ: ಕಂಟೆಂಟ್ ಕ್ರಿಯೇಟರ್ಸ್ ಹಾಗೂ ನಿರ್ದಿಷ್ಟ ಚಾನಲ್’ಗಳನ್ನು ಗುರಿಯಾಗಿಸಿ ನಡೆಯುತ್ತಿದ್ದ ಡಿಸ್ಲೈಕ್ ದಾಳಿಯನ್ನು ತಡೆಯಲು ಯೂಟ್ಯೂಬ್ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಫೇಸ್’ಬುಕ್ ಮತ್ತು ಇನ್ಸ್ಟಾಗ್ರಾಮ್ ರೀತಿಯಲ್ಲೇ ಡಿಸ್’ಲೈಕ್ ಕೌಂಟ್ ಅನ್ನು ತೆಗೆದುಹಾಕಲು ಯೂಟ್ಯೂಬ್...