ಜಾಲತಾಣದಿಂದ

ರಾಹುಲ್ ಗಾಂಧಿಗೆ ಶಿಕ್ಷೆ ವಿಧಿಸಿದ ಜಡ್ಜ್ ಸೇರಿದಂತೆ 68 ನ್ಯಾಯಾಧೀಶರ ಬಡ್ತಿ ಪ್ರಶ್ನಿಸಿ ಸುಪ್ರೀಂಕೋರ್ಟ್​​ನಲ್ಲಿ ಅರ್ಜಿ; ಮೇ 8ಕ್ಕೆ ವಿಚಾರಣೆ

ಹೊಸದಿಲ್ಲಿ: ಕ್ರಿಮಿನಲ್ ಮಾನಹಾನಿ ಆರೋಪದಡಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ದೋಷಿ ಎಂದು ಘೋಷಿಸಿ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಹರೀಶ್ ಹಸ್ಮುಖಭಾಯ್ ವರ್ಮಾ ಸೇರಿದಂತೆ 68...

ಕೋಮು ಪ್ರಚೋದನಕಾರಿ ಹೇಳಿಕೆ| ಸಂಸದ ರಾಜ್’ಮೋಹನ್ ಉನ್ನಿತ್ತಾನ್ ವಿರುದ್ಧ ದೂರು ದಾಖಲು

ಕಾಸರಗೋಡು: ಕೋಮು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕಾಸರಗೋಡು ಸಂಸದ ರಾಜ್’ಮೋಹನ್ ಉನ್ನಿತ್ತಾನ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ದಾಖಲಾಗಿದೆ. ಕೋಮು ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ರಾಜ್’ಮೋಹನ್ ಉನ್ನಿತ್ತಾನ್ ಚುನಾವಣಾ ನೀತಿ...

ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ: ಇನಾಯತ್ ಅಲಿ

► ಉದ್ಯೋಗ ಸೃಷ್ಟಿಗಾಗಿ ಮಂಗಳೂರು ಉತ್ತರದಲ್ಲಿ ವಿಶೇಷ ಯೋಜನೆ ಮಂಗಳೂರು: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ಅವರು ಗುರುವಾರದಂದು ಗುರುಪುರ ವಲಯದ ಅಡ್ಯಾರುಪದವು, ವಾಮಂಜೂರು, ಗಂಜಿಮಠ, ಆದ್ಯಪಾಡಿ, ಮುಚ್ಚೂರು,...

ಸೌದಿ ಅರೇಬಿಯಾದಲ್ಲಿ ಬೆಂಕಿ ಅವಘಡ| ನಾಲ್ವರು ಕೇರಳಿಗರು ಸೇರಿದಂತೆ ಆರು ಮಂದಿ ಮೃತ್ಯು

ರಿಯಾದ್: ಸೌದಿ ಅರೇಬಿಯಾದ ರಿಯಾದ್‌ನಲ್ಲಿರುವ ವಸತಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ನಾಲ್ವರು ಕೇರಳಿಗರು ಸೇರಿದಂತೆ ಆರು ಜನರು ಸಾವನ್ನಪ್ಪಿದ್ದಾರೆ. ಮೃತಪಟ್ಟವರು ಖಾಲಿದಿಯಾದಲ್ಲಿ ಪೆಟ್ರೋಲ್ ಪಂಪ್‌ನ ನೌಕರರಾಗಿದ್ದಾರೆ. ವರದಿಯ ಪ್ರಕಾರ, ನಾಲ್ವರು ಕೇರಳಿಗರು, ತಮಿಳುನಾಡು ಮೂಲದ ಒಬ್ಬರು...

ಸೌದಿ ಅರೇಬಿಯಾದಲ್ಲಿ ಭೀಕರ ಅಪಘಾತ| ಕೇರಳ ಮೂಲದ ವ್ಯಕ್ತಿ ಮೃತ್ಯು

ಜುಬೈಲ್: ಸೌದಿ ಅರೇಬಿಯಾದಲ್ಲಿ ನಡೆದ ವಾಹನ ಅಪಘಾತದಲ್ಲಿ ಕೇರಳದ ಪತ್ತನಂತಿಟ್ಟ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಕುವೈತ್‌ನಲ್ಲಿ ಉದ್ಯೋಗಿಯಾಗಿರುವ ತಿರುವಳ್ಳ ತಲವಾಡಿ ಮೂಲದ ಲಾಜಿ ಮಮ್ಮೂಟಿಲ್ ಚೆರಿಯಾನ್ (54) ಮೃತರು. ಅವರು ಕುವೈತ್‌ನ ಕೈಗಾರಿಕಾ ಸಂಸ್ಥೆಯಾದ...

ಮತದಾರರಿಗೆ ಹಂಚಲು ಇಟ್ಟಿದ್ದ ನಾಲ್ಕು ಕೋಟಿ ರೂ. ಹಣ ಜಪ್ತಿ

ಕೋಲಾರ: ಚಿನ್ನದ ನಾಡು ಕೋಲಾರದಲ್ಲಿ ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿಯಾಗಿ ಐಷಾರಾಮಿ ವಿಲ್ಲಾ ಮೇಲೆ ದಾಳಿ ಮಾಡಿದ್ದು, ಬರೋಬ್ಬರಿ 4 ಕೋಟಿ ರೂ. ಹಣ ಜಪ್ತಿ ಮಾಡಿದ್ದಾರೆ. ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಿಗೆ...

ಕೇರಳದ ಮೊದಲ ತೃತೀಯಲಿಂಗಿ ಬಾಡಿಬಿಲ್ಡರ್​ ಆತ್ಮಹತ್ಯೆ

ಕೇರಳದ ಮೊದಲ ತೃತೀಯಲಿಂಗಿ ಬಾಡಿಬಿಲ್ಡರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರವೀಣ ನಾಥ್ ಆತ್ಮಹತ್ಯೆ ಮಾಡಿಕೊಂಡವರು. ಪ್ರವೀಣ್ ನಾಥ್ ಅವರು ತಮ್ಮ ನಿವಾಸದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ದೇಹವನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು...

ಇಲ್ಲಿದೆ ಇನ್ನೊಂದು ‘ಕೇರಳ ಸ್ಟೋರಿ’| ಮಸೀದಿಯಲ್ಲಿ ನಡೆದ ಹಿಂದೂ ಜೋಡಿಯ ವಿವಾಹದ ವೀಡಿಯೋ ಹಂಚಿಕೊಂಡ ಎ.ಆರ್ ರೆಹಮಾನ್

ಚೆನ್ನೈ: ಕಪೋಲಕಲ್ಪಿತ ಕಥೆಗಳನ್ನು ಸೇರಿಸಿ ತಯಾರಿಸಲಾದ ಹಿಂದಿ ಚಿತ್ರ 'ಕೇರಳ ಸ್ಟೋರಿ' ಕುರಿತು ದೇಶದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಈ ನಡುವೆ ಕೇರಳಿಗರ ಧಾರ್ಮಿಕ ಸಾಮರಸ್ಯವನ್ನು ಸಾಬೀತುಪಡಿಸುವ ವಿವಾಹದ ವೀಡಿಯೊವೊಂದನ್ನು...
Join Whatsapp