ಗಲ್ಫ್

ಉತ್ತರ ಪ್ರದೇಶದ ವ್ಯಕ್ತಿ ಸೌದಿಯಲ್ಲಿ ಹೃದಯಾಘಾತದಿಂದ ನಿಧನ: ಮೃತದೇಹವನ್ನು ಸ್ವದೇಶಕ್ಕೆ ಕಳುಹಿಸಲು ನೆರವಾದ ISF

ಬುರೈದ: ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ಮೃತಪಟ್ಟ ಭಾರತದ ಉತ್ತರ ಪ್ರದೇಶದ ವ್ಯಕ್ತಿಯ ಅಂತ್ಯಕ್ರಿಯೆಗೆ ಇಂಡಿಯನ್ ಸೋಶಿಯಲ್ ಫೋರಂ ಬುರೈದ ಘಟಕ ನೆರವಾಗಿದೆ. ಬುರೈದ ನಗರದಲ್ಲಿ ಸ್ಟೀಲ್ ಕಂಪನಿಯೊಂದರಲ್ಲಿ ದುಡಿಯುತ್ತಿದ್ದ ಸುಮಾರು 31 ವರ್ಷ...

ಯುಎಇ ವೀಸಾ ನಿಯಮಾವಳಿಯಲ್ಲಿ ಸುಧಾರಣೆ: ಉದ್ಯೋಗ ಕಳೆದುಕೊಂಡ ಅನಿವಾಸಿಯರು 6 ತಿಂಗಳ ವಾಸ್ತವ್ಯಕ್ಕೆ ಅವಕಾಶ

ದುಬೈ: ಯುಎಇ ವೀಸಾ ನಿಯಮಾವಳಿಯಲ್ಲಿ ಮಹತ್ವದ ಸುಧಾರಣೆಗಳನ್ನು ಮಾಡಿರುವ ನಾಯಕತ್ವ ಯುಎಇಯಲ್ಲಿ ಉದ್ಯೋಗ ಕಳೆದುಕೊಂಡ ವಲಸಿಗರಿಗೆ ಶೀಘ್ರದಲ್ಲೇ 6 ತಿಂಗಳು ಯುಎಇಯಲ್ಲೇ ಉಳಿಯಲು ಅವಕಾಶ ನೀಡಲಾಗಿದೆ. ಪ್ರಸಕ್ತ ಯುಎಇ ಜಾರಿಗೆಯಲ್ಲಿರುವ ಕಾನೂನಿನ್ವಯ ಉದ್ಯೋಗ ಕಳೆದಕೊಂಡ...

ಸೌದಿ ಅರೇಬಿಯಾ: ಜಾಝಾ ಸ್ಪೋರ್ಟ್ಸ್ ತೆಕ್ಕೆಗೆ ‘ಮಂಗಳೂರು ಬಿಗ್ ಬ್ಯಾಶ್-5’ ಪ್ರಶಸ್ತಿ

ಜೆದ್ದಾ: ‘ಮಂಗಳೂರು ಬಿಗ್ ಬ್ಯಾಶ್-5’ನೇ ಅಂಡರ್ ಆರ್ಮ್ ಕ್ರಿಕೆಟ್ ಸರಣಿ ಕೂಟದಲ್ಲಿ ಜಾಝಾ ಸ್ಪೋರ್ಟ್ಸ್ ಅಕಾಡೆಮಿಯು ಪ್ರಶಸ್ತಿ ತನ್ನದಾಗಿಸಿಕೊಂಡಿತು. ಫೈನಲ್ ಪಂದ್ಯದಲ್ಲಿ ಜಾಝಾ ಸ್ಪೋರ್ಟ್ಸ್ ಅಕಾಡೆಮಿ ತಂಡವು ಟಾರ್ಗೆಟ್ ಗೈಸ್ ತಂಡವನ್ನ 7...

ದುಬೈ ಎಕ್ಸ್ ಪೋ-2020ರಲ್ಲಿ ವಿಶ್ವದ ಅತಿದೊಡ್ಡ ಕುರ್ ಆನ್ ಪ್ರದರ್ಶನ

ದುಬೈ: ಮುಂದಿನ ತಿಂಗಳು ದುಬೈಯಲ್ಲಿ ನಡೆಯುವ “ಎಕ್ಸ್ ಪೋ 2020 ದುಬೈ” ನಲ್ಲಿ ವಿಶ್ವದ ಅತಿದೊಡ್ಡ ಕುರ್ ಆನ್ ಪ್ರದರ್ಶನಗೊಳ್ಳಲಿದೆ. 1,400 ವರ್ಷಗಳ ಇಸ್ಲಾಮಿಕ್ ಇತಿಹಾಸದಲ್ಲಿ ಮೊದಲ ಬಾರಿಗೆ ಅಲ್ಯೂಮಿನಿಯಂ ಮತ್ತು ಚಿನ್ನ ಲೇಪಿತ...

ಮಂಗಳೂರು ಮೂಲದ ಇಬ್ಬರು ಯುವಕರು ಓಮಾನ್ ನಲ್ಲಿ ನೀರುಪಾಲು

ಮಸ್ಕತ್: ಮಂಗಳೂರು ಮೂಲದ ಇಬ್ಬರು ಯುವಕರು ನೀರುಪಾಲಾದ ಘಟನೆ 27-8-2021 ರಂದು ಒಮಾನ್ ನ ಬೃಹತ್ ಕೈಗಾರಿಕಾ ವಲಯ ದುಕುಮ್ ಎಂಬಲ್ಲಿನ ಮಾವೂತ್ ಪ್ರದೇಶದ ಅಲ್ ಕಲುಫ್ ಬೀಚ್ ನಲ್ಲಿ ನಡೆದಿದೆ. ಈ...

ಅಲ್-ಖೋಬರ್ : ಸ್ವಾತಂತ್ರ್ಯೋತ್ಸವ ಪ್ರಯುಕ್ತ ಚಿಣ್ಣರ ಸಾಂಸ್ಕೃತಿಕ ಕಾರ್ಯಕ್ರಮ

ಅಲ್-ಖೋಬರ್: 75 ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸ್ಟೂಡೆಂಟ್ ಫ್ರೆಟರ್ನಿಟಿ ಫೋರಂ ಹಾಗೂ ವುಮೆನ್ಸ್ ಇಂಡಿಯಾ ಫೋರಂ ಸಹಯೋಗದೊಂದಿಗೆ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಅಲ್ ಖೋಬರಿನ ಕ್ಲಾಸಿಕ್ ರೆಸ್ಟೋರೆಂಟ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮಕ್ಕೆ...

ಇಂಡಿಯನ್ ಸೋಶಿಯಲ್ ಫೋರಂನಿಂದ ಕ್ರಿಕೆಟ್ ಪಂದ್ಯಾಟ

ದಮ್ಮಾಮ್: ಇಂಡಿಯನ್ ಸೋಶಿಯಲ್ ಫೋರಂ, ದಮ್ಮಾಮ್ ಘಟಕದ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಪ್ರಯುಕ್ತ ಸಭಾ ಕಾರ್ಯಕ್ರಮ ಮತ್ತು ಕ್ರಿಕೆಟ್ ಪಂದ್ಯಾಟ ನಡೆಯಿತು. ತ್ರಿವರ್ಣ ಬಲೂನ್ ಹಾರಿಸುವ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಲಾಯಿತು. ಖೋಬರ್...

ಸೌದಿಯಲ್ಲಿ ಎರಡು ಡೋಸ್ ಪಡೆದ ಅನಿವಾಸಿ ಭಾರತೀಯರು ನೇರವಾಗಿ ಸೌದಿಗೆ ಪ್ರಯಾಣಕ್ಕೆ ಅವಕಾಶ

ಜೆದ್ದಾ: ಸೌದಿ ಅರೇಬಿಯದಲ್ಲಿ 2 ಡೋಸ್ ಲಸಿಕೆ ಪಡೆದವರು ನೇರವಾಗಿ ಸೌದಿ ಅರೇಬಿಯಕ್ಕೆ ಪ್ರಯಾಣ ಬೆಳೆಸಬಹುದೆಂದು ಸೌದಿ ಪ್ರಾಧಿಕಾರವು ತನ್ನ ಅಧಿಕೃತ ಹೇಳಿಕೆಯಲ್ಲಿ ಸ್ಪಷ್ಟಪಡಿಸಿವೆ. ಸೌದಿ ಅರೇಬಿಯದಲ್ಲಿ ಕೋವಿಡ್ ನ 2 ಡೋಸ್ ಲಸಿಕೆಯನ್ನು...
Join Whatsapp