ಗಲ್ಫ್

ಅಬುಧಾಬಿ ವಿಮಾನ ನಿಲ್ದಾಣದ ಬಳಿ ಸ್ಫೋಟ: ಡ್ರೋನ್ ದಾಳಿ ಶಂಕೆ

ಅಬುಧಾಬಿ: ಅಲ್ ಮುಸಾಫಾದಲ್ಲಿ ಪೆಟ್ರೋಲ್ ಸಾಗಿಸುತ್ತಿದ್ದ ಮೂರು ಟ್ಯಾಂಕರ್ ಗಳಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಸ್ಫೋಟ ಉಂಟಾಗಿದೆ ಎಂದು ಅಬುಧಾಬಿ ಪೊಲೀಸರು ಸೋಮವಾರ ತಿಳಿಸಿದ್ದಾರೆ. ಇದು ಯಮನ್ ಮೂಲದ ಸಂಘಟನೆಯೊಂದು ನಡೆಸಿದ ಡ್ರೋನ್ ದಾಳಿ...

ಇಂಡಿಯನ್ ಸೋಶಿಯಲ್ ಫೋರಮ್ ಜುಬೈಲ್ ವತಿಯಿಂದ ಚಾಂಪಿಯನ್ ಟ್ರೋಫಿ 2022

ಜುಬೈಲ್: ಇಂಡಿಯನ್ ಸೋಶಿಯಲ್ ಫೋರಮ್, ಕರ್ನಾಟಕ ಚಾಪ್ಟರ್ ವತಿಯಿಂದ ಅಲ್ ಜುಬೈಲ್ ನ ಅಲ್ ಫಲಾಹ್ ಕ್ರಿಕೆಟ್ ಮೈದಾನದಲ್ಲಿ ಐ.ಎಸ್.ಎಫ್ ಚಾಂಪಿಯನ್ಸ್ ಟ್ರೋಫಿ 2022 ಅನ್ನು ಆಯೋಜಿಸಿತ್ತು. ಜನವರಿ 6,7 ರಂದು ಪಂದ್ಯಾವಳಿಯಲ್ಲಿ ಒಟ್ಟು...

ಯುಎಇ ಯಲ್ಲಿ ಕೋವಿಡ್ ಉಲ್ಬಣ । ಆ್ಯಪಲ್ ಐಫೋನ್ ಮಳಿಗೆಗಳು ಬಂದ್

ಅಬುಧಾಬಿ: ಯುಎಇಯಲ್ಲಿ ಕೋವಿಡ್ ಪ್ರಕರಣ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಆ್ಯಪಲ್ ಇಂಕ್ ಸೋಮವಾರ ತನ್ನ ಎಲ್ಲಾ ಮಳಿಗೆಗಳನ್ನು ಜನವರಿ 13, ಗುರುವಾರದ ವರೆಗೆ ಮುಚ್ಚಲಿದೆ ಎಂದು ಮೂಲಗಳು ತಿಳಿಸಿವೆ. ಐಫೋನ್ ತಯಾರಕರು ಪ್ರಸ್ತುತ ಯುಎಇಯಲ್ಲಿನ...

ಮನೆಯಿಂದ ತಪ್ಪಿಸಿಕೊಂಡಿದ್ದ ಸಿಂಹವನ್ನು ಹೊತ್ತುಸಾಗಿದ ಮಹಿಳೆ !

ಕುವೈತ್: ಮನೆಯಿಂದ ಹೊರ ಹೋಗಿದ್ದ ‘ಸಾಕುಪ್ರಾಣಿ’ಯೊಂದನ್ನು ಮಹಿಳೆಯೊಬ್ಬರು ಮರಳಿ ಮನೆಗೆ ಕರೆತರುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಆದರೆ ಮಹಿಳೆಯ ಕೈಯಲ್ಲಿರುವುದು ಸಾಮಾನ್ಯ ಸಾಕುಪ್ರಾಣಿಯಲ್ಲ, ಕಾಡಿನ ರಾಜ ಸಿಂಹ ! https://twitter.com/lustrousloey/status/1477986482531016705 ಕುವೈತ್​...

ಅಬುಧಾಬಿ: ಬಿಗ್ ಟಿಕೆಟ್ ಡ್ರಾದಲ್ಲಿ 50 ಕೋಟಿ ಲಾಟರಿ ಗೆದ್ದ ಕೇರಳದ ಚಾಲಕ

ಅಬುಧಾಬಿ: ಕೇರಳ ಮೂಲದ ಅಬುದಾಬಿ ನಿವಾಸಿಯೊಬ್ಬರು ಬಿಗ್ ಟಿಕೆಟ್ ಸಾಪ್ತಾಹಿಕ ಡ್ರಾದಲ್ಲಿ 25 ಮಿಲಿಯನ್ ದಿರ್ಹಮ್ ( 50,63,66,900 ರೂ.) ಬಹುಮಾನವನ್ನು ಗೆದ್ದಿದ್ದಾರೆ. ಬಿಗ್ ಟಿಕೆಟ್ ಡ್ರಾ ವಿಜೇತರಾದ ಹರಿದಾಸನ್ ಮೂತ್ತತ್ತಿಲ್ ವಸುನ್ನಿ ಮೂಲತಃ...

ನ್ಯೂ ವೆಲ್ಫೇರ್ ಅಸೋಸಿಯೇಷನ್ ಮಹಾಸಭೆ: ಅಧ್ಯಕ್ಷರಾಗಿ ಹಸೈನಾರ್ ಫರಂಗಿಪೇಟೆ

ಮದೀನಾ: ನ್ಯೂ ವೆಲ್ ಫೇರ್ ಅಸೋಸಿಯೇಷನ್ ಮದೀನಾ ಮುನವ್ವರ ಇದರ ವಾರ್ಷಿಕ ಮಹಾಸಭೆಯು ಮುಬೀನ್ ಮುಲ್ಕಿಯವರ ನಿವಾಸದಲ್ಲಿ ನಡೆಯಿತು.  ಸಭಾಧ್ಯಕ್ಷರಾಗಿದ್ದ ಹಸೈನಾರ್ ಫರಂಗಿಪೇಟೆ ನ್ಯೂ ವೆಲ್ಫೇರ್ ನ ಕಾರ್ಯಚಟುವಟಿಕೆಗಳನ್ನು ಸಭೆಯಲ್ಲಿ ವಿವರಿಸಿದರು. ಕಾರ್ಯದರ್ಶಿ ಹಬೀಬ್...

ಒಮಾನ್ ಬೆಂಬಿಡದ ಮಳೆ: ಆರು ಸಾವು

ಒಮಾನ್‌‌ ದೇಶದ ಕೆಲವು ಪ್ರಾಂತ್ಯಗಳಲ್ಲಿ ಎರಡು ದಿನಗಳ ಭಾರೀ ಮಳೆಯಿಂದಾಗಿ ಆರು ಜನರು ಸಾವನ್ನಪ್ಪಿದ್ದಾರೆ ಎಂದು ರಾಯಲ್ ಓಮನ್ ಪೊಲೀಸರು ಶನಿವಾರ ತಿಳಿಸಿದ್ದಾರೆ. ನಿರಂತರ ಸುರಿದ ಮಳೆಯಿಂದ ಪ್ರವಾಹವುಂಟಾಗಿ ದೇಶದ ಹಲವಾರು ಭಾಗಗಳು...

ಸೌದಿ ಅರೇಬಿಯಾದಲ್ಲಿ ನೂತನ ಕೋವಿಡ್ ಮಾರ್ಗಸೂಚಿ ಪ್ರಕಟ । ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ

ರಿಯಾದ್: ಡಿಸೆಂಬರ್ 30 ರ ಗುರುವಾರ ಬೆಳಿಗ್ಗೆ 7 ರಿಂದ ಎಲ್ಲಾ ಒಳಾಂಗಣ ಮತ್ತು ಹೊರಾಂಗಣ ಕಾರ್ಯಕ್ರಮ, ಚಟುವಟಿಕೆಗಳಲ್ಲಿ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಡ್ಡಾಯವಾಗಿದೆ ಎಂದು ಸೌದಿ ಅರೇಬಿಯಾ ತನ್ನ ನೂತನ...
Join Whatsapp