ಅಂಕಣಗಳು

ನವ ಭಾರತ ಹಿಂಸೆಯ ತಾಣವಾಗುತ್ತಿದೆಯೇ?

►ಒಂದು ಸಮಯದಲ್ಲಿ ಅಪವಾದ ಎನಿಸುತ್ತಿದ್ದ ಘಟನೆಗಳು ಈಗ ವಾಸ್ತವವಾಗುತ್ತಿವೆ ಕಳೆದ ವಾರ ಸಾಮಾಜಿಕ ತಾಣವೊಂದರಲ್ಲಿ, ಮಧ್ಯಪ್ರದೇಶದ ಖರ್ಗೋನ್ ನಲ್ಲಿ ಧ್ವಂಸ ಮಾಡಲಾಗಿದ್ದ ಕಟ್ಟಡವೊಂದರ ಮುಂದೆ ಅಸಹಾಯಕನಾಗಿ ನಿಂತಿದ್ದ ವಾಸಿಮ್ ಶೇಖ್ ಎಂಬ ವ್ಯಕ್ತಿಯ ಫೋಟೋ...

ಬಡ ವ್ಯಾಪಾರಿಗಳ ಮೇಲೆ ದಾಳಿ: ಅಮಾನವೀಯ, ಸಂವಿಧಾನಬಾಹಿರ ನಡೆ

ಕಳೆದ ನಾಲ್ಕೈದು ವರ್ಷಗಳಿಂದ ಭಾರತದಲ್ಲಿ ನಿರುದ್ಯೋಗ ಹೆಚ್ಚಾಗಿದೆ. ನಿರುದ್ಯೋಗದ ಸಮಸ್ಯೆ ಬಗ್ಗೆ ಸರ್ಕಾರ ಹೆಚ್ಚು ಗಮನ ನೀಡಿಲ್ಲ. ನಿರುದ್ಯೋಗದ ಸಮಸ್ಯೆ ಇನ್ನಷ್ಟು ಹೆಚ್ಚಾಗದಿರುವ ಕಾರಣ ಭಾರತದ ಸಣ್ಣ ಅಂಗಡಿ ಹಾಗೂ ಬೀದಿಬದಿ ವ್ಯಾಪಾರಿಗಳು...

ಇದು ಹಬ್ಬಾಚರಣೆಯಲ್ಲ, ಹಿಂಸಾಚರಣೆ

►ಅಧರ್ಮಗಳು ಧರ್ಮಾಚರಣೆಗಳಾದಾಗ ಭಾರತ ವಿವಿಧತೆ, ಏಕತೆಯನ್ನು ಸಾರಿದ ದೇಶ. ಹಲವು ಸಂಸ್ಕೃತಿ, ಆಚಾರ-ವಿಚಾರಗಳು, ಭಾಷೆಗಳು ಇದ್ದರೂ ಸಹಬಾಳ್ವೆ, ಭ್ರಾತೃತ್ವಕ್ಕೆ ಹೆಸರುವಾಸಿಯಾಗಿತ್ತು. ಜಗತ್ತಿನ ಬಹುತೇಕ ಎಲ್ಲ ಧರ್ಮಗಳು ಭಾರತದಲ್ಲಿವೆ. ಪ್ರಾಚೀನ ಭಾರತದಲ್ಲಿ ಜಾತೀಯತೆ, ವರ್ಣಾಶ್ರಮ ಪದ್ಧತಿಯಂತಹ...

ಮತ್ತೆ ತೀವ್ರಗೊಂಡ ಬಿಸಿಲ ಬೇಗೆ: ಸುಡುಬಿಸಿಲಿಗೆ ಜನ ಹೈರಾಣ

ಬೆಂಗಳೂರು; ರಾಜ್ಯದ ಕೆಲವೆಡೆ ಕಳೆದ ವಾರ ಸುರಿದ ಮಳೆಯಿಂದ ಸ್ಪಲ್ಪ ಮಟ್ಟಿಗೆ ನೆಮ್ಮದಿಯ ನಿಟ್ಟುಸಿರು ಬಿಡುತ್ತಿರುವಾಗಲೇ ಮತ್ತೆ ಬಿಸಿಲಿನ ಝಳ ಆವರಿಸಿ ಕಳವಳಕ್ಕೀಡು ಮಾಡಿದೆ. ಬಿಸಿಲಿಗೆ ಕಾದ ನೆಲ ಧಗೆಯನ್ನು ಮತ್ತಷ್ಟು ಹೆಚ್ಚಿಸಿದ್ದು,...

ಭಗತ್ ಸಿಂಗ್ ಮತ್ತು ನೇತಾಜಿಯವರ ಭಾರತದ ಕನಸನ್ನು ವಿರೋಧಿಸಿದ್ದ ಸಾವರ್ಕರ್

ವಿನಾಯಕ ದಾಮೋದರ್ ಸಾವರ್ಕರ್ ಭಾರತದ ಇತಿಹಾಸದಲ್ಲಿ ಒಂದು ಅಚ್ಚಳಿಯದ ವಿವಾದಾತ್ಮಕ ಹೆಸರು. ಸಾವರ್ಕರ್ ಅವರು ಗಾಂಧೀಜಿ ನೇತೃತ್ವದ ಇಡೀ ಸ್ವಾತಂತ್ರ್ಯ ಚಳುವಳಿಯನ್ನು ಬುಡಮೇಲು ಮಾಡಲು ಪ್ರಯತ್ನಿಸಿದ ಮತ್ತು ಬ್ರಿಟಿಷರ ವಸಾಹತುಶಾಹಿ ಆಡಳಿತವನ್ನು ಪ್ರತ್ಯಕ್ಷ...

ಪ್ರಭುತ್ವ ಪ್ರಾಯೋಜಿತ ಜನಾಂಗ ದ್ವೇಷ !

►►ಹಿಂದೂ-ಮುಸ್ಲಿಮ್ ಸಾಮರಸ್ಯದ ಅನನ್ಯತೆಗೆ ಕೊಳ್ಳಿ ಕರ್ನಾಟಕದ ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆಯನ್ನೇ ಮುಂದಿಟ್ಟುಕೊಂಡು ಹಿಂದುತ್ವ ಸಂಘಟನೆಗಳು ರಾಜ್ಯಾದ್ಯಂತ ಮುಸ್ಲಿಮರ ವಿರುದ್ದ ಹೊಸಬಗೆಯ ಸೇಡಿಗಿಳಿದಿವೆ. ಹರ್ಷನ ಹತ್ಯೆಗೆ ಪ್ರತೀಕಾರವೆಂಬಂತೆ ಜಾತ್ರೆ, ಉತ್ಸವಗಳಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ...

ಗೌರಿ ಓದಿದ್ದು ಬೆಂಗಳೂರಿನಲ್ಲೇ ಆದರೂ ಪತ್ರಕರ್ತೆಯಾಗಿ ಹೆಚ್ಚು ಕಾಲ ಇದ್ದದ್ದು ದೆಹಲಿಯಲ್ಲಿ…

ಗೌರಿ ಕನ್ನಡ ಪತ್ರಿಕೋದ್ಯಮದಲ್ಲಿ ಕಾಲಿಡುವಷ್ಟರಲ್ಲಿ ಕನ್ನಡಕ್ಕಿಂತ ಹೆಚ್ಚು ವಿಶಾಲವಾಗಿದ್ದ ಇಂಗ್ಲಿಷ್ ಪತ್ರಿಕೋದ್ಯಮದ ಜಗತ್ತಿನಲ್ಲಿ ಇದ್ದು ಬಂದಿದ್ದರು. ಓದಿದ್ದು ಬೆಂಗಳೂರಿನಲ್ಲೇ ಆದರೂ ಪತ್ರಕರ್ತೆಯಾಗಿ ಹೆಚ್ಚು ಕಾಲ ಇದ್ದದ್ದು ದೆಹಲಿಯಲ್ಲಿ. ತನ್ನ ಕ್ಲಾಸ್ ಮೇಟ್ ಚಿದಾನಂದ...

ರಮಝಾನಿನ ಪ್ರಯೋಗಶೀಲತೆ

ಮನುಷ್ಯನ ಮನಸ್ಸಿನಲ್ಲಿ ಚೈತನ್ಯ ಮತ್ತು ಉಲ್ಲಾಸ ತುಂಬುವ ಹೊಸ ಅನುಭೂತಿಯಾದ ರಮಳಾನ್ ದೇಹಕ್ಕೆ ಮಾತ್ರವಲ್ಲ ಮನುಷ್ಯನ ಆತ್ಮಕ್ಕೂ ಶಕ್ತಿ ಮತ್ತು ಬೆಳಕನ್ನು ತುಂಬುತ್ತದೆ. ಪವಿತ್ರ ರಮಳಾನ್(ರಂಝಾನ್) ನಮ್ಮ ಮುಂದಿದೆ. ಮನಸ್ಸುಗಳ ಮಾಲಿನ್ಯವನ್ನು ಪರಿಶುದ್ಧ...
Join Whatsapp