- ಅಡ್ವೊಕೇಟ್ ಕೆ.ಪಿ. ಮುಹಮ್ಮದ್ ಶರೀಫ್ ಫ್ಯಾಶಿಸಂನ ಬುದ್ಧಿ ಮತ್ತು ಚಿಂತನೆಯಲ್ಲಿ ವಿಶ್ವಾಸವಿಲ್ಲ. ಅವರಿಗೆ ಏನಿದ್ದರೂ ತೋಳ್ಬಲದಲ್ಲಿ ಮಾತ್ರ ವಿಶ್ವಾಸವಿದೆ. ದ್ವೇಷ, ಹಗೆ, ಮತ್ತು ಶತ್ರುತ್ವವಿಲ್ಲದೆ ಅವರಿಗೆ ಅಸ್ತಿತ್ವವೇ ಇಲ್ಲ. ಇದುವೇ ಅವರ ವಿಚಾರಧಾರೆ. ಸಹಿಷ್ಣುತೆ ಮತ್ತು ವಿಷಮಘಟ್ಟಗಳಲ್ಲಿ ವಿವೇಕವೇ ಇಲ್ಲದ ವಿಶೇಷ ತಳಿ. ಕೋವಿಡ್ ಮ...
ಜಾವೇದ್ ಅನೀಸ್ 2009ರ ಆಗಸ್ಟ್ನಲ್ಲಿ ಭಾರತದ ಸಂಸತ್ತಿನಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕಿನ ಕಾಯ್ದೆಗೆ ಒಪ್ಪಿಗೆಯ ಮುದ್ರೆಯನ್ನು ಒತ್ತಲಾಗಿತ್ತು ಮತ್ತು ಎಪ್ರಿಲ್ 1, 2010ರಂದು ಈ ಕಾಯ್ದೆಯನ್ನು ದೇಶಾದ್ಯಂತ ಜಾರಿಗೊಳಿಸಲಾಯಿತು. ಇದರ ನಂತರ 6ರಿಂದ 14 ವರ್ಷ ಪ್ರಾಯದ ಭಾರತದ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್...
- ಎನ್. ರವಿಕುಮಾರ್ ಕೊರೋನ ವಿರುದ್ಧ ನಡೆಯುತ್ತಿರುವ ಹೋರಾಟ ರಾಜಕೀಯ ಸ್ವರೂಪವನ್ನು ಪಡೆದುಕೊಂಡಿರುವುದು ನಿಚ್ಚಳವಾಗಿದೆ. ತಬ್ಲೀಗ್, ನಂಜನಗೂಡು ಜ್ಯುಬಿಲಿಯಂಟ್ ಕಾರ್ಖಾನೆ, ಪಾದರಾಯನ ಪುರದ ಕೊರೋನ ಸೋಂಕು ಪ್ರಕರಣಗಳು ಪಕ್ಷ ಭೇದವಿಲ್ಲದೆ ರಾಜಕೀಯ ಕೆಸರೆರಚಾಟದ ಅಸ್ತ್ರ-ಶಸ್ತ್ರಗಳಾಗಿ ಬಳಕೆಯಾಗುತ್ತಿವೆ. ಇಲ್ಲಿ ಎರಡು ಬಗೆಯ ರಾಜಕೀಯ ನ...
- ಯಾಸೀರ್ ಅಮೀನ್ ಡೀಪ್ಸ್ಟೇಟ್ ಅನ್ನು ದೇಶದೊಳಗಿರುವ ಒಂದು ದೇಶ (state within a state) ಎಂದು ವ್ಯಾಖ್ಯಾನಿಸಬಹುದು. ಅಂದರೆ ಪ್ರಜಾಪ್ರಭುತ್ವ ರೀತಿಯಲ್ಲಿ ಆರಿಸಲ್ಪಟ್ಟ ಸರಕಾರ ನಾಮ ಮಾತ್ರಕ್ಕೆ ಇದ್ದೂ, ಬ್ಯೂರೋಕ್ರಸಿ, ಗುಪ್ತಚರ ಇಲಾಖೆಗಳು, ಇತರ ಸರಕಾರಿ ಸಂಸ್ಥೆಗಳು (ಕಟ್ಟಡಗಳಲ್ಲ) ಮೊದಲಾದವುಗಳ ಆಡಳಿತವನ್ನು ಮತ್ತ...
- ಅನೀಸ್ ಅಹ್ಮದ್, ಬೆಂಗಳೂರು ದೇಶದ ಆರ್ಥಿಕ ವ್ಯವಸ್ಥೆ ತೀವ್ರ ಹದಗೆಟ್ಟಿದ್ದು, ಈ ಬಗ್ಗೆ ಸರಕಾರವು ತುರ್ತಾಗಿ ಕ್ರಮ ಕೈಗೊಳ್ಳಬೇಕೆಂಬುದು ಜನರ ಆಗ್ರಹವಾಗಿತ್ತು. ಸರಕಾರವು ವಾಸ್ತವಿಕವಾದ ಒಂದು ಯೋಜನೆಯನ್ನು ತರಬಹುದೆಂದು ಜನರು ನಿರೀಕ್ಷಿಸುತ್ತಿದ್ದಂತೆಯೇ, ಸರಕಾರವು ‘ಆತ್ಮ ನಿರ್ಭರ್ ಭಾರತ್’ ಎಂಬ ಘೋಷಣೆಯನ್ನು ತಂದಿತು. ಅಂದರೆ ‘...