ಮಾಹಿತಿ
ಜಾಲತಾಣದಿಂದ
ಫಹದ್ ಅಹ್ಮದ್’ರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಖ್ಯಾತ ನಟಿ ಸ್ವರಾ ಭಾಸ್ಕರ್
ಮುಂಬೈ: ಹೋರಾಟಗಾರ್ತಿ ಹಾಗೂ ಪ್ರಗತಿಪರ ವಿಚಾರಧಾರೆಯ ಬಾಲಿವುಡ್’ನ ಖ್ಯಾತ ನಟಿ ಸ್ವರಾ ಭಾಸ್ಕರ್ ಅವರು ಸಮಾಜವಾದಿ ಪಕ್ಷದ ಯುವ ಮುಖಂಡ ಫಹದ್ ಅಹ್ಮದ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಈ ವಿಷಯವನ್ನು ಸ್ವರಾ ಅವರು...
ಕರಾವಳಿ
ಯಾವ ವಿದ್ಯಾರ್ಥಿ ಕೂಡ ಉನ್ನತ ಶಿಕ್ಷಣದಿಂದ ಹೊರಗುಳಿಯಬಾರದು: ಡಾ.ವೈ.ಅಬ್ದುಲ್ಲ ಕುಂಞಿ
ಮಂಗಳೂರು: ಪ್ರತಿಯೊಂದು ಮಗುವಿಗೂ ಶಿಕ್ಷಣ ದೊರಕಬೇಕು. ಮಾಹಿತಿ ಕೊರತೆ ಮತ್ತು ಆರ್ಥಿಕ ಸಂಕಷ್ಟದಿಂದ ಮುಸ್ಲಿಮ್ ಸಮುದಾಯದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ಹೊರಗುಳಿಯುತ್ತಿದ್ದಾರೆ. ಆದ್ದರಿಂದ ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಒಕ್ಕೂಟ-ಮೀಫ್ ಸದಸ್ಯರು ಯಾವ ವಿದ್ಯಾರ್ಥಿ...
ತಂತ್ರಜ್ಞಾನ
ಜಿಯೋ ಹ್ಯಾಪಿ ನ್ಯೂ ಇಯರ್ 2023 ಪ್ಲಾನ್: ಬಂಪರ್ ಕೊಡುಗೆ
ಬೆಂಗಳೂರು: ಜಿಯೋ ಪ್ರತಿ ವರ್ಷದಂತೆ ಈ ಹೊಸ ವರ್ಷದಲ್ಲೂ ರಿಲಯನ್ಸ್ ಜಿಯೋ ಹೊಸ ಹ್ಯಾಪಿ ನ್ಯೂ ಇಯರ್ 2023 ಪ್ಲಾನ್ ಅನ್ನು ರೂ 2023ಕ್ಕೆ ಬಿಡುಗಡೆ ಮಾಡಿದೆ.
2023 ರೂ. ಬೆಲೆಯ ಈ ಹೊಸ...
ಜಾಲತಾಣದಿಂದ
ಸಿಂಹ ಮೇಯಿಸುವ ತರುಣಿಯ ವೀಡಿಯೋ ವೈರಲ್ !
ಮೂರು ಗಂಡು ಸಿಂಹಗಳನ್ನು ತರುಣಿಯೊಬ್ಬಳು ಸುತ್ತಾಡಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ‘ಈಕೆ ಯಾವ ಲೋಕದ ನಾರಿ’ ಎಂಬ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಆ ತರುಣಿಯು ಕಾಡಿನಲ್ಲಿ ಆ ಮೂರು ಸಿಂಹಗಳನ್ನು ಸಾಕು...
ಟಾಪ್ ಸುದ್ದಿಗಳು
ಸರಣಿ ಅಪಘಾತ: ಮೂರು ಕಾರುಗಳು ಜಖಂ
ನೆಲಮಂಗಲ: ಅತಿವೇಗದ ಚಾಲನೆಯಿಂದ ನಿಯಂತ್ರಣ ಕಳೆದುಕೊಂಡು ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದು ರಸ್ತೆಯ ಮತ್ತೊಂದು ಬದಿಯಲ್ಲಿ ಬಿದ್ದು ಸರಣಿ ಅಪಘಾತ ಸಂಭವಿಸಿದ ಘಟನೆ ನೆಲಮಂಗಲ ತಾಲೂಕಿನ ಕೆಂಗಲ್ ಕೆಂಪೋಹಳ್ಳಿ ಬಳಿ ನಡೆದಿದೆ.
ಈ...
ಮಾಹಿತಿ
ಮಕ್ಕಳ ವೇಷ ಧರಿಸಿ ಬರುವ ವಯಸ್ಕರಿಗೆ ವಂಡರ್ ಲಾ ವತಿಯಿಂದ ವಿಶೇಷ ಆಫರ್ !
ಬೆಂಗಳೂರು: ಮಕ್ಕಳ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲು ಮುಂದಾಗಿರುವ ವಂಡರ್ ಲಾ ಹಾಲಿಡೀಸ್, ದೊಡ್ಡವರು ಮಕ್ಕಳ ರೀತಿ ಉಡುಪು ಧರಿಸಿ ಬಂದರೆ, ಅವರಿಗೆ ಮಕ್ಕಳ ಟಿಕೆಟ್ ನೀಡುವುದಾಗಿ ಘೋಷಿಸಿದೆ.
ಹೌದು, ಪ್ರತಿ ವಿಶೇಷ ದಿನಗಳನ್ನು ವಿಶೇಷವಾಗಿ...
ಟಾಪ್ ಸುದ್ದಿಗಳು
ರೋಗಿಗೆ ಮೃತಪಟ್ಟ ವ್ಯಕ್ತಿಯ ಯಕೃತ್ ಕಸಿ ಶಸ್ತ್ರ ಚಿಕಿತ್ಸೆ ನಡೆಸಿದ ಬಿಜಿಎಸ್ ಗ್ಲೋಬಲ್ ಆಸ್ಪತ್ರೆ
ಬೆಂಗಳೂರು: 43 ವರ್ಷದ ರೋಗಿಯ ಜೀವ ಉಳಿಸಲು ಮೃತ ವ್ಯಕ್ತಿಯ ಯಕೃತ್ ಪಡೆಯುವ ಸಲುವಾಗಿ ಬಿಜಿಎಸ್ ಗ್ಲೋಬಲ್ ಗ್ಲೆನಿಗಲ್ಸ್ ಆಸ್ಪತ್ರೆಯ ವೃತ್ತಿಪರರ ತಂಡ ರಾತ್ರೋರಾತ್ರಿ ಬೆಂಗಳೂರಿನಿಂದ ಬೆಳಗಾವಿಗೆ ಪ್ರಯಾಣಿಸಿ, ಯಶಸ್ವಿಯಾಗಿ ಕಸಿ ಮಾಡಿ...
ಜಾಲತಾಣದಿಂದ
ಹೃದಯಾಘಾತಕ್ಕೊಳಗಾಗಿದ್ದ ನಾಲ್ವರು ವೃದ್ಧರಿಗೆ ಯಶಸ್ವಿ ರೋಬೋಟಿಕ್ ಶಸ್ತ್ರಚಿಕಿತ್ಸೆ
ಬೆಂಗಳೂರು: ಇತ್ತೀಚೆಗಷ್ಟೇ ವೈದ್ಯಕೀಯ ಲೋಕಕ್ಕೆ ಪರಿಚಯವಾದ ರೋಬೋಟ್ ಅಸಿಸ್ಟೆಡ್ ಕರೋನರಿ ಆರ್ಟರಿ ಬೈಪಾಸ್ ಸರ್ಜರಿ (ಸಿಎಬಿಜಿ)ಯ ಮೂಲಕ ಹೃದಯಾಘಾತಕ್ಕೆ ಒಳಗಾಗಿದ್ದ ನಾಲ್ವರು ರೋಗಿಗಳಿಗೆ ಫೊರ್ಟಿಸ್ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಿದ್ದು,...