ಮಾಹಿತಿ

ಪರಿಮಳಕ್ಕೆ ಮಾತ್ರವಲ್ಲ ಕರಿಬೇವು, ಇದರ ಆರೋಗ್ಯ ಪ್ರಯೋಜನಗಳೂ ಹಲವು!

ಕರಿಬೇವಿನ ಎಲೆಗಳು ಔಷಧೀಯ ಮೌಲ್ಯ ಮತ್ತು ವಿಶೇಷ ಪರಿಮಳಕ್ಕೆ ಹೆಸರುವಾಸಿಯಾಗಿದೆ. ಸುವಾಸನೆಯುಕ್ತವಾಗಿರುವ ಈ ಎಲೆಗಳು ಭಾರತದ ಅಡುಗೆಯಲ್ಲಿ ಬಹಳ ಹೆಚ್ಚಾಗಿ ಬಳಸುತ್ತಾರೆ. ಅಡುಗೆಯ ಜೊತೆಗೆ ಇವುಗಳಲ್ಲಿ ಸಾಕಷ್ಟು ಔಷಧೀಯ ಗುಣಗಳು ಇದೆ ಎಂಬುದೂ ನಿಮಗೆ...

ಮನೆಯಲ್ಲಿಯೇ ಬೆಳೆಸಿ ದೊಡ್ಡಪತ್ರೆ: ಪಡೆಯಿರಿ ಹಲವು ಪ್ರಯೋಜನಗಳು!

ನಮ್ಮ ಮನೆಯ ಹಿತ್ತಲಲ್ಲೇ ಬೆಳೆಯಬಹುದಾದ ಗಿಡಗಳು ಅನೇಕ ಖಾಯಿಲೆಗಳನ್ನು ಶಮನ ಮಾಡುವ ಶಕ್ತಿ ಹೊಂದಿರುತ್ತವೆ. ಹೂವಿನ ಗಿಡಗಳ ನಡುವೆಯೇ ಬೆಳೆದು ಆರೋಗ್ಯ ವೃದ್ಧಿಸುವ ಕೆಲಸ ಮಾಡುವ ಪುಟ್ಟ ಪುಟ್ಟ ಗಿಡಗಳ ಆರೋಗ್ಯ ಗುಣ...

ಈದುಲ್ ಫಿತ್ರ್: ಕುದ್ರೋಳಿ ಸಲಫಿ ಮಸೀದಿ ಸಮೀಪದ ಮೈದಾನದಲ್ಲಿ 7:30 ಕ್ಕೆ ಈದ್ ನಮಾಝ್

ಮಂಗಳೂರು: ಇಬ್ರಾಹಿಮ್ ಖಲೀಲ್ ಮಸೀದಿ ನೆಲ್ಲಿಕಾಯಿ ರಸ್ತೆ, ಮಂಗಳೂರು ಮತ್ತು ಕುದ್ರೋಳಿ ಸಲಫಿ ಮಸೀದಿಗಳಲ್ಲಿ ಈದುಲ್ ಫಿತ್ರ್ ನಮಾಝ್ ಇರುವುದಿಲ್ಲ. ಬದಲಿಗೆ ಕುದ್ರೋಳಿ ಸಲಫಿ ಮಸೀದಿ ಸಮೀಪದ ಮೈದಾನದಲ್ಲಿ ಬೆಳಿಗ್ಗೆ 7:30 ಕ್ಕೆ...

ಈದುಲ್ ಫಿತ್ರ್: ಮಸ್ಜಿದುಲ್ ಅಬ್ರಾರ್ ತಲಪಾಡಿ ಮಸೀದಿ ಮೈದಾನದಲ್ಲಿ ನಮಾಝ್’ಗೆ ವ್ಯವಸ್ಥೆ

ಮಂಗಳೂರು: ಮಸ್ಜಿದುಲ್ ಅಬ್ರಾರ್ ತಲಪಾಡಿ, ಬೈತುಲ್ಲಾ ಮಸ್ಜಿದ್ ಅಜ್ಜಿನಡ್ಕ, ಮಸ್ಜಿದುಲ್ ಫಲಾಹ್ ಕೆ.ಸಿ. ನಗರ, ಮಸ್ಜಿದುರಹ್ಮಾನ್ ಕೊಮರಂಗಳ, ಈ ಮೇಲಿನ ಮಸೀದಿಗಳಲ್ಲಿ ಈದುಲ್ ಫಿತ್ರ್ ನಮಾಝ್ ಇರುವುದಿಲ್ಲ. ಬದಲಿಗೆ ಮಸ್ಜಿದುಲ್ ಅಬ್ರಾರ್ ತಲಪಾಡಿ...

ದೇರಳಕಟ್ಟೆ ಸಾಂಗ್ ಆಫ್ ರೇಯ್ನ್; 18 ಲಕ್ಷ ಹೂಡಿಕೆ ಮಾಡಿ ತಿಂಗಳಿಗೆ 18000 ಬಾಡಿಗೆ ಸಂಪಾದಿಸಿ

ಮಂಗಳೂರು: ಮಂಗಳೂರು ತೊಕ್ಕೊಟ್ಟುವಿನಲ್ಲಿರುವ ರಾಷ್ಟ್ರೀಯ ಹೆದ್ದಾರಿ 66, ಟ್ರಾನ್ಸಿಟ್ ಒನ್ ಮಾಲ್, ನಗರದ ಅತ್ಯಂತ ಯಶಸ್ವಿ ಮಾಲ್‌’ಗಳಲ್ಲಿ ಒಂದಾಗಿದ್ದು, ಅದರ ಅದ್ಭುತ ಯಶಸ್ಸಿನ ನಂತರ, ಮ್ಯಾಕ್‌ ಎನ್ ಹ್ಯಾಬಿಟ್ಯಾಟ್ಸ್‌’ನ ಹೊಸ ಯೋಜನೆ ಸೋಂಗ್...

ವೋಟರ್ ಐಡಿಯೊಂದಿಗೆ ಆಧಾರ್ ಲಿಂಕ್ ಮಾಡುವ ಗಡುವು ವಿಸ್ತರಣೆ

ನವದೆಹಲಿ: ಆಧಾರ್ ಸಂಖ್ಯೆಯನ್ನು ಮತದಾರರ ಗುರುತಿನ ಚೀಟಿಯೊಂದಿಗೆ ಲಿಂಕ್ ಮಾಡುವ ಗಡುವನ್ನು ಕೇಂದ್ರ ಸರ್ಕಾರ ಮಾರ್ಚ್ 31, 2024 ರವರೆಗೆ ವಿಸ್ತರಿಸಿದೆ. ಆಧಾರ್ ಕಾರ್ಡ್ ಅನ್ನು ಮತದಾರರ ಗುರುತಿನ ಚೀಟಿಯೊಂದಿಗೆ ಲಿಂಕ್ ಮಾಡುವ ಗಡುವನ್ನು...

ಬೆಂಗಳೂರಿನಲ್ಲಿ ಮಾ. 11 ರಿಂದ 13 ರ ವರೆಗೆ ಮಹಿಳಾ ಆಭರಣ ಪ್ರದರ್ಶನ ಮೇಳ

ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನದ ಸಂಭ್ರಮ ಮುಗಿದು ವಾರ ಕಳೆಯುವುದರೊಳಗಾಗಿ ಥ್ರಡ್ಸ್ ಆಫ್ ಗೋಲ್ಡ್ – ದಿ ಬೆಂಗಳೂರು ಜುವೆಲ್ಲರಿ ಶೋ” ಮಹಿಳಾ ಸಮೂಹವನ್ನು ಸೆಳೆಯಲು ಸಜ್ಜಾಗಿದೆ. ಆಭರಣ ವ್ಯಾಪಾರಿಗಳ ಅತಿದೊಡ್ಡ ಪ್ರದರ್ಶನಗಳಲ್ಲಿ...

ಫೆ.25ರಂದು ಬೃಹತ್ ಉದ್ಯೋಗ ಮೇಳ ಮತ್ತು ಚಿಕ್ಕಪೇಟೆ ಜನೋತ್ಸವ 2023

ಬೆಂಗಳೂರು: ಯುವ ಸಬಲೀಕರಣ ಮತ್ತು ಮಹಿಳಾ ಸಬಲೀಕರಣ, ಆರ್‌’ವಿಡಿ ಟ್ರಸ್ಟ್’ನಿಂದ ಫೆ. 25ರಂದು ಬೆಂಗಳೂರಿನ ವಿವಿ ಪುರಂನ ಬಿಐಟಿ ಕಾಲೇಜಿನಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ಇದೇ ವೇಳೆ ಭೃಹತ್ ಚಿಕ್ಕಪೇಟೆ ಜನೋತ್ಸವ 2023...
Join Whatsapp