Uncategorized

ಮೋಹನ್ ಭಾಗವತ್- ಮುಸ್ಲಿಂ ಚಿಂತಕರ ಭೇಟಿ; ದೇಶದ ಸಾಮರಸ್ಯ ಬಲಪಡಿಸುವ ಬಗ್ಗೆ ಚರ್ಚೆ

ನವದೆಹಲಿ: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ನಿವೃತ್ತ ಮುಖ್ಯ ಚುನಾವಣಾ ಆಯುಕ್ತ ಎಸ್. ವೈ. ಖುರೇಶಿ ಮತ್ತು ದೆಹಲಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಸೇರಿದಂತೆ ಮುಸ್ಲಿಂ ಚಿಂತಕರ ನಿಯೋಗ...

ರಸ್ತೆ ವಿಭಜಕದಲ್ಲಿ ಮಲಗಿದ್ದವರ ಮೇಲೆ ಹರಿದ ಲಾರಿ: ನಾಲ್ವರು ಸಾವು, ಇಬ್ಬರು ಗಂಭೀರ

ನವದೆಹಲಿ: ರಸ್ತೆ ವಿಭಜಕದಲ್ಲಿ ಮಲಗಿದ್ದ ಆರು ಜನರ ಮೇಲೆ ಅಪರಿಚಿತ ಟ್ರಕ್ ಒಂದು ಹರಿದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿ, ಇತರ ಇಬ್ಬರು ಗಾಯಗೊಂಡಿರುವ ಘಟನೆ ದೆಹಲಿಯ ಸೀಮಾಪುರಿ ಪ್ರದೇಶದಲ್ಲಿ ಬುಧವಾರ ನಡೆದಿದೆ. ಮೃತರನ್ನು...

ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ನಿಗೂಢ ಸಾವು ಪ್ರಕರಣ: ಮರು ತನಿಖೆಗೆ ಕೋರ್ಟ್ ಆದೇಶ

ಬೆಂಗಳೂರು: ದಕ್ಷ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ನಿಗೂಢ ಸಾವು ಪ್ರಕರಣವನ್ನು ಸಹಜ ಸಾವು ಎಂದು ನೀಡಿದ್ದ ಸಿಬಿಐ ವರದಿಯನ್ನು ಲಖನೌ ಸಿಬಿಐ ವಿಶೇಷ ನ್ಯಾಯಾಲಯ ತಿರಸ್ಕರಿಸಿದ್ದು, ಮರು ತನಿಖೆಗೆ ಆದೇಶಿಸಿದೆ. ಅನುರಾಗ್ ಕುಟುಂಬಸ್ಥರ...

ಆರು ಎಸೆತದಲ್ಲಿ ಆರು ಸಿಕ್ಸರ್‌ ! ಯುವರಾಜ್‌ ಸಿಂಗ್‌ ದಾಖಲೆಗೆ 15 ವರ್ಷ

ನವದೆಹಲಿ: ಸೆಪ್ಟಂಬರ್‌ 19, 2007 ಕ್ರಿಕಟ್‌ನಲ್ಲಿ ಹೊಸ ಚರಿತ್ರೆ ದಾಖಲಾದ ಅವಿಸ್ಮರಣೀಯ ದಿನ. ಚೊಚ್ಚಲ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಟೀಮ್‌ ಇಂಡಿಯಾದ ಸ್ಟಾರ್‌ ಆಲ್‌ರೌಡರ್‌ ಯುವರಾಜ್‌ ಸಿಂಗ್‌, ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ, ಒಂದೇ...

ತಲ್ವಾರ್‌ ನಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ: ಪ್ರಕರಣ ದಾಖಲು

ಮುಂಬೈ: ಯುವಕನೊಬ್ಬ ತಲ್ವಾರ್‌ ನಿಂದ ಕೇಕ್ ಕತ್ತರಿಸಿದ್ದು, ಆತನ ವಿರುದ್ಧ ಪ್ರಕರಣ ದಾಖಲಾಗಿದೆ. ಮುಂಬೈನ ಬೋರಿವಲಿ ಎಂಬಲ್ಲಿ ಯುವಕ ತನ್ನ ಸ್ನೇಹಿತರೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಈ ವೇಳೆ ತಲ್ವಾರ್‌ ನಿಂದ 21 ಕೇಕ್‌ ಗಳನ್ನು...

ಮಾತಾ ಕೌಸಲ್ಯ ದೇವಾಲಯ ವೀಕ್ಷಿಸಲು ಆರೆಸ್ಸೆಸ್ ಮುಖ್ಯಸ್ಥನಿಗೆ ಸಿಎಂ ಭೂಪೇಶ್ ಬಗೇಲ್ ಆಹ್ವಾನ

ರಾಯಿಪುರ: ಛತ್ತೀಸಗಡದ ರಾಜಧಾನಿ ರಾಯಪುರದಿಂದ 23 ಕಿಲೋಮೀಟರ್ ದೂರದಲ್ಲಿರುವ ಚಂದ್ರಖುರಿಯ ಕೌಸಲ್ಯ ದೇವಾಲಯಕ್ಕೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ತಮ್ಮ ಕೆಲವು ಅನುಯಾಯಿಗಳ ಜೊತೆಗೆ ಭೇಟಿ ನೀಡಿದರು. ಮಾತಾ ಕೌಸಲ್ಯ ದೇವಾಲಯದಲ್ಲಿ...

ಕೊಡಗು: ಕಾರ್ಯಾಚರಣೆ ಸಂದರ್ಭ ಪರಾರಿಯಾದ ಹುಲಿ

ಮಡಿಕೇರಿ: ಹಾಡಹಗಲೇ ಸಾರ್ವಜನಿಕರ ಎದುರು ಕಾಣಿಸಿಕೊಂಡು ಜಾನುವಾರುಗಳ ಮೇಲೆ ಧಾಳಿ ನಡೆಸಿ ಸಾಯಿಸುತ್ತಿದ್ದ ಹುಲಿಯು ಕಾರ್ಯಾಚರಣೆ ತಂಡದಿಂದ ತಪ್ಪಿಸಿಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ. ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಸಮೀಪದ ಬಾಡಗಬಾಣಂಗಾಲ ಗ್ರಾಮದ ಘಟ್ಟದಳ ಸಮೀಪ...

ಮೈಸೂರಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಹತ್ಯೆಗೆ ಕೋಮು ಬಣ್ಣ: ವಾಸ್ತವಾಂಶವನ್ನು ಬಹಿರಂಗಪಡಿಸಿದ ಆಲ್ಟ್ ನ್ಯೂಸ್ fact check ತಂಡ

ಮೈಸೂರು: ಹಿಂದೂ ಧರ್ಮದ ಯುವತಿ ಅಪೂರ್ವ ಶೆಟ್ಟಿ ಎಂಬಾಕೆಯನ್ನು ಮೈಸೂರಿನ ಹುಣಸೂರು ರಸ್ತೆಯ ಖಾಸಗಿ ಹೋಟೆಲ್ ನಲ್ಲಿ ಆಶಿಕ್ ಎಂಬ ಮುಸ್ಲಿಮ್ ಯುವಕ ಹತ್ಯೆ ನಡೆಸಿದ್ದಾನೆ ಎಂದು ಸೆಪ್ಟೆಂಬರ್ 2ರಂದು ನಗರದ ಸಂಜೆ...
Join Whatsapp