ಟಾಪ್ ಸುದ್ದಿಗಳು

ಮುಂಬೈ | 1700 ಕೋಟಿ ರೂ.ಬೆಲೆಯ ಹೆರಾಯಿನ್ ವಶ

ಮುಂಬೈ: 22 ಟನ್ ತೂಕದ ಲೈಕೋರೈಸ್ ಲೇಪಿತ ಹೆರಾಯಿನ್ ಹೊಂದಿದ ಕಂಟೈನರ್ ಅನ್ನು ಮುಂಬೈನ ನವ ಶೇವಾ ಬಂದರಿನಿಂದ ವಶಪಡಿಸಿಕೊಳ್ಳಲಾಗಿದೆ ಎಂದು ದೆಹಲಿ ಪೊಲೀಸರ ವಿಶೇಷ ವಿಭಾಗ ತಿಳಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಬೆಲೆ...

ಉಳ್ಳಾಲ ನಗರಸಭೆಯ ದುರಾಡಳಿತ, ಅವ್ಯವಹಾರ ಖಂಡಿಸಿ ಸೆ.23ರಂದು ನಗರಸಭಾ ಕಚೇರಿಗೆ ಮುತ್ತಿಗೆ: ಎಸ್ ಡಿಪಿಐ

ಉಳ್ಳಾಲ:  ಉಳ್ಳಾಲ ನಗರಸಭೆಯಲ್ಲಲಿ ನಡೆಯುತ್ತಿರುವ ದುರಾಡಳಿತ ಮತ್ತು ಅವ್ಯವಹಾರವನ್ನು ಖಂಡಿಸಿ ಸೆ.23ರಂದು ಉಳ್ಳಾಲ ನಗರಸಭಾ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು SDPI ಉಳ್ಳಾಲ ನಗರ ಸಮಿತಿಯ ಅಧ್ಯಕ್ಷ ಅಬ್ಬಾಸ್ ಎ. ಆರ್. ...

ವಾಹನದ ಹಿಂದಿನ ಆಸನದಲ್ಲಿರುವವರೂ ಸೀಟ್ ಬೆಲ್ಟ್ ಕಟ್ಟಿಕೊಳ್ಳುವುದು ಕಡ್ಡಾಯ: ಸಾರಿಗೆ ಸಚಿವಾಲಯ

ನವದೆಹಲಿ: ಕಾರು ತಯಾರಕರು ಅಲಾರಾಂ ಪದ್ಧತಿ ಹೊಂದಿಸುವುದು ಮತ್ತು ಹಿಂದಿನ ಸೀಟಿನವರಿಗೂ ಸೀಟ್ ಬೆಲ್ಟ್ ಅಳವಡಿಸಿರುವುದು ಕಡ್ಡಾಯ ಎಂದು ರಸ್ತೆ ಸಾರಿಗೆ ಸಚಿವಾಲಯವು ಸುತ್ತೋಲೆ ಹೊರಡಿಸಿದೆ. ಸುತ್ತೋಲೆಯಂತೆ ಕರಡು ಪ್ರತಿಗೆ ಜನರು ತಮ್ಮ...

ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆಯಲ್ಲಿ ವಿ.ಡಿ.ಸಾವರ್ಕರ್ ಚಿತ್ರ: ಮುಜುಗರಕ್ಕೀಡಾದ ಕಾಂಗ್ರೆಸ್ ವಿವಾದದ ಬಳಿಕ ಸಾವರ್ಕರ್ ಚಿತ್ರಕ್ಕೆ ಕೊಕ್

ಕೊಚ್ಚಿ: ಆರ್ ಎಸ್ ಎಸ್ ಸಿದ್ಧಾಂತಿ ಮತ್ತು ಬ್ರಿಟಿಷರೊಂದಿಗೆ ಕ್ಷಮೆ ಕೇಳಿ ಸ್ವಾತಂತ್ರ್ಯ ಹೋರಾಟದಿಂದ ಹಿಂದೆ ಸರಿದ  ವಿ.ಡಿ.ಸಾವರ್ಕರ್ ಅವರ ಚಿತ್ರವೊಂದು ಕಾಂಗ್ರೆಸ್ ನ ಭಾರತ್  ಜೋಡೋ ಯಾತ್ರೆಯಲ್ಲಿ ಕಂಡುಬಂದಿದ್ದು, ಕಾಂಗ್ರೆಸ್ ತೀವ್ರ...

ಕಂದಾಯ ಇಲಾಖೆಯ ದಾಖಲೆಗಳನ್ನು ತಿದ್ದಿದ ಅಧಿಕಾರಿಗಳ ಮೇಲೆ ಕ್ರಿಮಿನಲ್ ಕೇಸ್: ಗೋವಿಂದ ಕಾರಜೋಳ

 ಬೆಂಗಳೂರು: ಕಂದಾಯ ಇಲಾಖೆಯ ಕಾಗದ ಪತ್ರಗಳಲ್ಲಿ ಹೆಸರನ್ನು ಬದಲಾವಣೆ ಮಾಡಿದರೆ ಅವರು ಅಪರಾಧಿಗಳಾಗುತ್ತಾರೆ. ಮಾಡಿ ಕೊಟ್ಟವರು ಅಪರಾಧಿಗಳಾಗುತ್ತಾರೆ. ಇಬ್ಬರ ಮೇಲೆಯೂ ಕ್ರಮ ತೆಗೆದುಕೊಳ್ಳುತ್ತೇವೆ. ಅಧಿಕಾರಿಗಳನ್ನು ಅಮಾನತು ಮಾಡಿ, ಅವರ ಮೇಲೆ ಕ್ರಿಮಿನಲ್ ಕೇಸ್...

ಅಪಘಾತ ಪ್ರಕರಣಕ್ಕೆ ಕೊಲೆಗೆ ಪ್ರಚೋದನೆಯ ಸೆಕ್ಷನ್ ಅಡಿ ಬಸ್ಸು ನೌಕರರ ಬಂಧನ : ಬಸ್ಸು ನೌಕರರ ಸಂಘದಿಂದ ತೀವ್ರ ವಿರೋಧ

►ಇದೇನು ಪೊಲೀಸ್ ರಾಜ್ಯವೆ ? ಎಂದು ಪ್ರಶ್ನಿಸಿದ ಸಂಘ ಮಂಗಳೂರು: ಪಿಯುಸಿ ವಿದ್ಯಾರ್ಥಿಯೋರ್ವ ಚಲಿಸುತ್ತಿರುವ ಬಸ್ಸಿನಿಂದ ಆಕಸ್ಮಿಕ ಬಿದ್ದು ಮೃತಪಟ್ಟ ಪ್ರಕರಣದಲ್ಲಿ ಬಸ್ ಚಾಲಕ, ನಿರ್ವಾಹಕರನ್ನು ಕೊಲೆಗೆ ಆಸ್ಪದ ನೀಡಬಲ್ಲ ಅಪರಾಧ ಸೆಕ್ಷನ್ 304...

ಬೆಳ್ತಂಗಡಿ | 100 ರೂಪಾಯಿಗೆ 2Kg ಮೀನು: ಮುಗಿಬಿದ್ದ ಗ್ರಾಹಕರು

ಬೆಳ್ತಂಗಡಿ: ಇಲ್ಲಿನ ಕಲ್ಲೇರಿಯಲ್ಲಿ 2 ಕೆ.ಜಿ ಮೀನಿಗೆ 100ರೂ.ಗಳಂತೆ ಮಾರಾಟ ಮಾಡಲಾಗುತ್ತಿದ್ದು, ಜನರು ಮೀನಿಗಾಗಿ ಮುಗಿಬಿದ್ದಿದ್ದಾರೆ. ಕಡಿಮೆ ದರಕ್ಕೆ ಮೀನು ಲಭ್ಯವಾಗುವುದರಿಂದ ಹೆಚ್ಚಿನ ಸಂಖ್ಯೆಯ ಜನ ಜಮಾಯಿಸಿದ್ದು, ಇದರಿಂದ ಸಂಚಾರ ದಟ್ಟಣೆ ಉಂಟಾಗಿದೆ. ಸಂಚಾರ...

ಶಿಕ್ಷಣದ ಕುರಿತು ಬೆಂಗಳೂರು ಘೋಷಣೆ – ವರದಿ ಸಲ್ಲಿಸಲು ಮುಖ್ಯಮಂತ್ರಿಗಳ ಸಲಹೆ

ಬೆಂಗಳೂರು: ಮುಂದಿನ ಪೀಳಿಗೆಯ ಒಳಿತನ್ನು  ಡೈಡ್ಯಾಕ್ಟಿಕ್  ಶೃಂಗಸಭೆ ಒಳಗೊಂಡಿದ್ದು  ಪರಿಹಾರವನ್ನು ಒದಗಿಸುವ ವೇದಿಕೆಯಾಗಬೇಕು. ಕಾರ್ಯಾಗಾರದ ವರದಿಯನ್ನು ಶಿಕ್ಷಣದ ಕುರಿತ ಬೆಂಗಳೂರು ಘೋಷಣೆ ಎಂದು ಕರೆಯುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗಳು ಸಲಹೆ ನೀಡಿದರು. ಅವರು ಇಂದು...
Join Whatsapp