ಬೆಳ್ತಂಗಡಿ | 100 ರೂಪಾಯಿಗೆ 2Kg ಮೀನು: ಮುಗಿಬಿದ್ದ ಗ್ರಾಹಕರು

Prasthutha|

ಬೆಳ್ತಂಗಡಿ: ಇಲ್ಲಿನ ಕಲ್ಲೇರಿಯಲ್ಲಿ 2 ಕೆ.ಜಿ ಮೀನಿಗೆ 100ರೂ.ಗಳಂತೆ ಮಾರಾಟ ಮಾಡಲಾಗುತ್ತಿದ್ದು, ಜನರು ಮೀನಿಗಾಗಿ ಮುಗಿಬಿದ್ದಿದ್ದಾರೆ.


ಕಡಿಮೆ ದರಕ್ಕೆ ಮೀನು ಲಭ್ಯವಾಗುವುದರಿಂದ ಹೆಚ್ಚಿನ ಸಂಖ್ಯೆಯ ಜನ ಜಮಾಯಿಸಿದ್ದು, ಇದರಿಂದ ಸಂಚಾರ ದಟ್ಟಣೆ ಉಂಟಾಗಿದೆ. ಸಂಚಾರ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ದೂರದೂರಿನಿಂದ ಮೀನು ಖರೀದಿಸಲು ಜನರು ಕಲ್ಲೇರಿ ಮಾರುಕಟ್ಟೆಗೆ ಆಗಮಿಸುತ್ತಿದ್ದಾರೆ.
ಮೀನು ವ್ಯಾಪಾರಸ್ಥರ ನಡುವೆ ಪೈಪೋಟಿ ಏರ್ಪಟ್ಟಿದೆ.

- Advertisement -