ಟಾಪ್ ಸುದ್ದಿಗಳು
ಕರಾವಳಿ
ಉಡುಪಿ: ಮಾರಕಾಸ್ತ್ರ ಇಟ್ಟು ಪ್ರಮೋದ್ ಮುತಾಲಿಕ್ ಆಯುಧ ಪೂಜೆ !
ಉಡುಪಿ: ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಉಡುಪಿಯಲ್ಲಿ ಮಾರಕಾಸ್ತ್ರಗಳನ್ನು ಇಟ್ಟು ಆಯುಧ ಪೂಜೆ ಮಾಡಿದ್ದಾರೆ.
ಶ್ರೀರಾಮಸೇನೆ ಪ್ರಾಂತ ಅಧ್ಯಕ್ಷರ ಮನೆಯಲ್ಲಿ ಮುತಾಲಿಕ್ ನೇತೃತ್ವದಲ್ಲಿ ಮಾರಕಾಸ್ತ್ರಗಳಿಗೆ ಪೂಜೆ ನೆರವೇರಿಸಿದ್ದಾರೆ.
ಪೂಜೆ ಬಳಿಕ ಮಾತನಾಡಿದ ಮುತಾಲಿಕ್ ಹಿಂದುತ್ವ...
ಟಾಪ್ ಸುದ್ದಿಗಳು
ಟಿವಿ ಸ್ಫೋಟಗೊಂಡು ಬಾಲಕ ಮೃತ್ಯು: ಮೂವರಿಗೆ ಗಾಯ
ಗಾಜಿಯಾಬಾದ್: ಟಿವಿ ಸ್ಫೋಟಗೊಂಡ ಪರಿಣಾಮ 16 ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದು, ಆತನ ತಾಯಿ, ಅತ್ತಿಗೆ ಹಾಗೂ ಸ್ನೇಹಿತ ಗಂಭೀರ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಗಾಝಿಯಾಬಾದ್ ನಲ್ಲಿ ನಡೆದಿದೆ.
ಮೃತ ಬಾಲಕನನ್ನು ಓಮೇಂದ್ರ ಕುಮಾರ್(16)...
ಟಾಪ್ ಸುದ್ದಿಗಳು
ಅನ್ಯಧರ್ಮೀಯರನ್ನು ನೇಮಿಸಿದ ಆರೋಪ: ಗರ್ಬಾ ಸಂಘಟಕರನ್ನು ಥಳಿಸಿದ ಸಂಘಪರಿವಾರದ ಕಾರ್ಯಕರ್ತರು
ಸೂರತ್: ಗರ್ಬಾ ಪೆಂಡಾಲ್ ನಲ್ಲಿ ಅನ್ಯಧರ್ಮೀಯರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದಾರೆ ಎಂದು ಆರೋಪಿಸಿದ ಸಂಘಪರಿವಾರದ ಕಾರ್ಯಕರ್ತರು, ಸಂಘಟಕರು ಮತ್ತು ಭದ್ರತಾ ಸಿಬ್ಬಂದಿಯನ್ನು ಥಳಿಸಿ, ಸ್ಥಳವನ್ನು ಧ್ವಂಸಗೊಳಿಸಿರುವ ಘಟನೆ ಗುಜರಾತ್ ನ ಸೂರತ್ ನಗರದಲ್ಲಿ ನಡೆದಿದೆ.
ಸಂಘಪರಿವಾರದ...
ಟಾಪ್ ಸುದ್ದಿಗಳು
ಮೈಸೂರು: ಚಾಮುಂಡೇಶ್ವರಿಗೆ ಮುಖ್ಯಮಂತ್ರಿಗಳಿಂದ ಪೂಜೆ
ಮೈಸೂರು: ಮೈಸೂರಲ್ಲಿ ಜಂಬೂ ಸವಾರಿಗೆ ಕ್ಷಣಗಣನೆ ಶುರುವಾಗಿದೆ. ಬೆಳಗ್ಗೆ ಚಾಮುಂಡೇಶ್ವರಿಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅವರೊಂದಿಗೆ ಮೈಸೂರು ಜಿಲ್ಲೆ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ...
ಟಾಪ್ ಸುದ್ದಿಗಳು
ಮದ್ಯದ ಅಮಲಿನಲ್ಲಿ ಗಲಾಟೆ: ಯುವಕನ ಬರ್ಬರ ಹತ್ಯೆ
ಚಿಕ್ಕಬಳ್ಳಾಪುರ: ಮದ್ಯ ಸೇವನೆ ಮಾಡಲು ಸೇರಿದ ಸ್ನೇಹಿತರ ಗುಂಪಿನ ಪೈಕಿ ಓರ್ವನನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಕಳೆದ ರಾತ್ರಿ ಚಿಂತಾಮಣಿಯ ಕನ್ನಂಪಲ್ಲಿಯ ನಿರ್ಜನ ಪ್ರದೇಶದಲ್ಲಿ ನಡೆದಿದೆ.
ಚಿಂತಾಮಣಿಯ ನರಸಿಂಹಪೇಟೆಯ ದುರ್ಗೇಶ್ ಅಲಿಯಾಸ್...
ಟಾಪ್ ಸುದ್ದಿಗಳು
ನಾಯಿ ಕಟ್ಟಿಹಾಕಿ ಥಳಿತ: ದೂರು ದಾಖಲು
ಬೆಂಗಳೂರು: ಯುವಕರಿಬ್ಬರು ನಾಯಿಯನ್ನು ಹಗ್ಗದದಿಂದ ಕಟ್ಟಿ ಮನಸ್ಸೊ ಇಚ್ಚೆ ಥಳಿಸಿ, ವಿಕೃತಿ ಮೆರೆದಿರುವ ಘಟನೆ ಕೆ.ಆರ್.ಪುರಂನ ಭಟ್ಟರಹಳ್ಳಿಯಲ್ಲಿ ನಡೆದಿದೆ.
ಭಟ್ಟರಹಳ್ಳಿಯ ಮಂಜುನಾಥ್ ಲೇಔಟ್ ನಲ್ಲಿ ಮನೆಯಲ್ಲಿದ್ದ ತಮ್ಮ ನಾಯಿಗೆ ಪಕ್ಕದ ಮನೆಯ ನಾಯಿ ಕಚ್ಚಿದೆ...
ಟಾಪ್ ಸುದ್ದಿಗಳು
ಮೈಸೂರಿಗೆ ಸಂಪರ್ಕ ಕಲ್ಪಿಸುವ 8 ಹೆದ್ದಾರಿ ಸಂಪೂರ್ಣ ಬಂದ್
ಮೈಸೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ, ಮೈಸೂರು ಸಂಪರ್ಕ ಕಲ್ಪಿಸುವ ಹೆದ್ದಾರಿಗಳನ್ನು ಸಂಪೂರ್ಣ ಬಂದ್ ಮಾಡಲು ಕರೆ ನೀಡಿದೆ.
ಮೈಸೂರಿಗೆ ಸಂಪರ್ಕ ಕಲ್ಪಿಸುವ ಎಂಟು ಕಡೆ ಹೆದ್ದಾರಿ ಸಂಪರ್ಕವನ್ನು...
ಟಾಪ್ ಸುದ್ದಿಗಳು
ವೈದ್ಯರ ನಿರ್ಲಕ್ಷ್ಯ | ತಾಯಿ, ನವಜಾತ ಶಿಶು ಸಾವು: ಮೂವರು ವೈದ್ಯರ ಬಂಧನ
ಪಾಲಕ್ಕಾಡ್: ಹೆರಿಗೆ ವೇಳೆ ವೈದ್ಯಕೀಯ ನಿರ್ಲಕ್ಷ್ಯದಿಂದ ತಾಯಿ, ನವಜಾತ ಶಿಶು ಮೃತಪಟ್ಟ ಪರಿಣಾಮ ಪಾಲಕ್ಕಾಡ್ ನ ಪಿಎಂಆರ್ ಸಿಯ ತಂಗಂ ಆಸ್ಪತ್ರೆಯ ಮೂವರು ವೈದ್ಯರನ್ನು ಪೊಲೀಸರು ಬಂಧಿಸಿದ್ದಾರೆ.
ಮೃತರನ್ನು ಚಿತ್ತೂರು ತಥಾಮಂಗಲಂ ನಿವಾಸಿ ರಂಜಿತ್...