ತಂತ್ರಜ್ಞಾನ

ಅಫ್ಘಾನಿಸ್ತಾನದ ಗರ್ಭಿಣಿ ಮಹಿಳೆಗೆ ಯಶಸ್ವಿ “ಸಣ್ಣ ಕರುಳಿನ ಕಸಿ” ನಡೆಸಿದ ಫೋರ್ಟಿಸ್ ವೈದ್ಯರು

ಬೆಂಗಳೂರು: ಪ್ರಾಣಕ್ಕೆ ಎರವಾಗಿದ್ದ ಗ್ಯಾಂಗ್ರಿನ್‌ನಿಂದ ಸಣ್ಣಕರುಳನ್ನೇ ಕಳೆದುಕೊಂಡಿದ್ದ 27 ವರ್ಷದ ಗರ್ಭಿಣಿಗೆ ಯಶಸ್ವಿ “ಸಣ್ಣ ಕರುಳಿನ ಕಸಿ” ಯನ್ನು ಫೋರ್ಟಿಸ್ ಆಸ್ಪತ್ರೆ ವೈದ್ಯರು ನಡೆಸಿದ್ದಾರೆ. ಅಫ್ಘಾನಿಸ್ಥಾನದ ಕಾಬೂಲ್‌ನಲ್ಲಿ ನೆಲೆಸಿದ್ದ ಮಹಿಳೆಗೆ ರಕ್ತ ಹೆಪ್ಪುಗಟ್ಟುವಿಕೆಯಿಂದ ಗ್ಯಾಂಗ್ರಿನ್...

ಮಾಸ್ಕ್ ಧರಿಸಲು ಹೇಳಿದ ಕೆಎಸ್ ಆರ್ ಟಿಸಿ ಬಸ್ ಕಂಡಕ್ಟರ್ ಗೆ ಹಿಗ್ಗಾಮುಗ್ಗಾ ಥಳಿಸಿ ಹಲ್ಲು ಮುರಿದ ಯುವಕರು

ಚಿಕ್ಕಬಳ್ಳಾಪುರ: ಬಸ್ ನಲ್ಲಿ ಪ್ರಯಾಣಿಸುವಾಗ ಮಾಸ್ಕ್ ಧರಿಸಬೇಕು ಎಂದು ಹೇಳಿದ್ದಕ್ಕೆ ಯುವಕರಿಬ್ಬರು ಕೆಎಸ್ ಆರ್ ಟಿ ಸಿ ಬಸ್ ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಕೋಲಾರದಿಂದ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದ ಮುಳಬಾಗಿಲು...

ಮೀರಾ ರಾಘವೇಂದ್ರ ಮಸಿ ಬಳಿದಿರುವುದು ಈ ದೇಶದ ಸಂವಿಧಾನಕ್ಕೆ, ಜನತೆಗೆ : ಬಿ. ಗೋಪಾಲ್

ಬೆಂಗಳೂರು : ವಿಚಾರವಾದಿ ಪ್ರೊ. ಕೆ.ಎಸ್. ಭಗವಾನ್ ರವರ ಮೇಲೆ ನ್ಯಾಯವಾದಿಯ ಕೋಟು ತೊಟ್ಟಿರುವ ಮೀರಾ ರಾಘವೇಂದ್ರ ನ್ಯಾಯಾಲಯದ ಆವರಣದಲ್ಲೇ ಮಸಿ ಬಳಿದಿರುವುದು ಈ ದೇಶದ ಸಂವಿಧಾನಕ್ಕೆ ಮತ್ತು ಜನತೆಗೆ ಎಂದು ಪ್ರಜಾ...

ಟ್ವಿಟರ್ ತೊರೆದು KOO App ಮೊರೆ ಹೋಗುತ್ತಿರುವ ಸೆಲೆಬ್ರಿಟಿಗಳು

ಆತ್ಮ ನಿರ್ಭರ್ ಭಾಗವಾಗಿ ರಾಜಕಾರಣಿಗಳು ಮತ್ತು ಸೆಲೆಬ್ರೆಟಿಗಳು ಟ್ವಿಟರ್ ಖಾತೆ ತೊರೆದು ಕೂ ಆಪ್ ಮೊರೆ ಹೋಗುತ್ತಿದ್ದಾರೆ. 2020ರ ಆರಂಭದಲ್ಲಿ ಪ್ರಾರಂಭಗೊಂಡ ಕೂ ಆಪ್, ಪ್ರಧಾನಿಯವರ ಮನ್ ಕಿ ಬಾತ್ ನಲ್ಲೂ ಉಲ್ಲೇಖಗೊಂಡಿತ್ತು.ಈ...

ಗೌಪ್ಯತೆ ನೀತಿ: ಬದಲಾವಣೆಯನ್ನು ಹಿಂಪಡೆಯಲು ವಾಟ್ಸಾಪ್ ಅನ್ನು ಒತ್ತಾಯಿಸಿದ ಕೇಂದ್ರ ಸರಕಾರ

ವಾಟ್ಸಾಪ್ ಗೌಪ್ಯತೆ ನೀತಿಯ ಬಗ್ಗೆ ಕೇಂದ್ರ ಸರಕಾರ ವಾಟ್ಸಾಪ್ ನಿಂದ ವಿವರಣೆಯನ್ನು ಕೋರಿದೆ. ಈ ಕುರಿತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ವಾಟ್ಸಾಪ್ ಸಿಇಒಗೆ ಪತ್ರ ಕಳುಹಿಸಿದೆ. ಗೌಪ್ಯತೆ, ಡೇಟಾ ವರ್ಗಾವಣೆ...

ಬೈಜೂಸ್ ಗೆ ಅಮೆಜಾನ್ ಸವಾಲು; ಆನ್ ಲೈನ್ ಶಿಕ್ಷಣ ಕ್ಷೇತ್ರಕ್ಕೆ ಅಮೆಜಾನ್ ಅಕಾಡೆಮಿ

ಭಾರತದ ಪ್ರಮುಖ ಕಾಲೇಜು ಪ್ರವೇಶ ಪರೀಕ್ಷೆಯಾದ ಜಂಟಿ ಪ್ರವೇಶ ಪರೀಕ್ಷೆಯ(ಜೆಇಇ) ತಯಾರಿಗಾಗಿ ವಿಧ್ಯಾರ್ಥಿಗಳಿಗೆ ತರಬೇತಿ ನೀಡಲು ಅಮೆಜಾನ್ ಹೊಸ ವರ್ಚುವಲ್ ಲರ್ನಿಂಗ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ಅದು ‘ಅಮೆಜಾನ್ ಅಕಾಡೆಮಿ’ ಎಂಬ ಹೆಸರಿನಲ್ಲಿ...

ಏನಿದು ವೈಯಕ್ತಿಕ ಮಾಹಿತಿ ಕದಿಯುವ ವಾಟ್ಸಪ್ OTP ವಂಚನೆ? | ನಿಮ್ಮ ಖಾತೆಯನ್ನು ಹೇಗೆ ಸುರಕ್ಷಿತವಾಗಿರಿಸಬಹುದು? ; ಇಲ್ಲಿದೆ ಮಾಹಿತಿ

ನವದೆಹಲಿ : ವಾಟ್ಸಪ್ ಬಗ್ಗೆ ಕೇಳದವರೇ ಇಲ್ಲ. ಜಗತ್ತಿನಾದ್ಯಂತ ಕೋಟ್ಯಂತರ ಜನರು ತಮ್ಮ ಮೊಬೈಲ್ ಫೋನ್ ಗಳಲ್ಲಿ ವಾಟ್ಸಪ್ ಅನ್ನು ಬಳಸುತ್ತಿದ್ದಾರೆ. ಕೋವಿಡ್ 19 ಸಂದರ್ಭ ಸಾಮಾಜಿಕ ಅಂತರ ಕಾಯ್ದುಕೊಂಡು, ಸ್ನೇಹಿತರು, ಸಂಬಂಧಿಗಳ...

ಇನ್ನು ನಿಮ್ಮ ಗೂಗಲ್ ಫೋಟೊ ಬ್ಯಾಕ್ ಅಪ್ ಉಚಿತವಲ್ಲ | ಹೆಚ್ಚುವರಿ ಫೋಟೊ, ವೀಡಿಯೊ ಸೇವ್ ಮಾಡಿಕೊಳ್ಳಲು ಮಾಸಿಕ, ವಾರ್ಷಿಕ ಶುಲ್ಕ ಪಾವತಿಸಬೇಕು

ಗೂಗಲ್ ನಲ್ಲಿ ನಿಮ್ಮ ಫೋಟೊ, ವೀಡಿಯೊಗಳನ್ನು ಎಷ್ಟು ಬೇಕಾದರೂ ಸೇವ್ ಮಾಡಿಕೊಂಡಿರಬಹುದಾದ ಅವಕಾಶವೊಂದಿತ್ತು. ಸಾಕಷ್ಟು ಮಂದಿ ತಮ್ಮ ಜೀವನದ ಸವಿ ನೆನಪುಗಳನ್ನು ಒಳಗೊಂಡ ಫೋಟೊ ವೀಡಿಯೊಗಳು ಇತರ ಯಾವುದೇ ಮೂಲದಲ್ಲಿರಿಸಿದರೂ ಹಾಳಾಗುತ್ತದೆ ಎಂಬ...
Join Whatsapp