ವಿಶೇಷ ವರದಿ

ಮಳೆಗಾಲ ಕಳೆದರೂ ಕುಗ್ಗಲ್ಲ ‘ಬಿಸಿಲೆ’ಯ ಸೌಂದರ್ಯ: 3 ಜಿಲ್ಲೆಗಳ ಸಂಬಂಧ ಬೆಸೆಯುವ ಘಾಟ್‌ಗೆ ಒಮ್ಮೆ ಭೇಟಿ ನೀಡಿ!

✍️ಸುಹೈಲ್ ಮಾರಿಪಳ್ಳ ಮಳೆಗಾಲ‌ ಕೊನೆಗೊಳ್ಳುವ ಹೊತ್ತಿಗೆ, ಬೇಸಿಗೆ ಇನ್ನೇನು ಬರಲು ಮುಂದಡಿ ಇಡುವ ಸಮಯದಲ್ಲಿ ಪ್ರಕೃತಿಯ ರಮಣೀಯ ಪ್ರದೇಶಗಳಿಗೊಮ್ಮೆ ಭೇಟಿ ನೀಡಿದರೆ ಮನಸ್ಸಿನ ದುಗುಡು ದುಮ್ಮಾನಗಳನ್ನು ಮರೆಯಬಹುದು. ನೀವು ಪ್ರಕೃತಿಯ ಮಡಿಲಲ್ಲಿ ದಿನಕಳೆಯಬೇಕೆಂದಿದ್ದರೆ ಬಿಸ್ಲೆ ಘಾಟ್‌ ಉತ್ತಮ ಆಯ್ಕೆಯಾಗಿದೆ. ಕರ್ನಾಟಕದಲ್ಲಿರುವ ಬಿಸ್ಲೆ ಘಾಟ್‌...

ಉಡುಪಿ : 2 ಸಾವಿರ ವರ್ಷಗಳಷ್ಟು ಹಿಂದಿನ ಗಡಿಕಲ್ಲು ಪತ್ತೆ..!

ಉಡುಪಿ: ಸ್ಥಳೀಯವಾಗಿ "ಗಡಿಕಲ್ಲು" ಎಂದು ಕರೆಯಲ್ಪಡುವ ಶಿಲಾಯುಗದ ಕಾಲದ ಆರು ಅಡಿ ಎತ್ತರದ ಬೃಹತ್ ಕಲ್ಲನ್ನು ನಿಡ್ಲೆಯ ಸರ್ಕಾರಿ ಪ್ರೌಢಶಾಲೆಯ ಲೆಕ್ಕಪರಿಶೋಧಕ ಗಣೇಶ್ ನಾಯ್ಕ್ ಮತ್ತು ಹಿಂದಿ ಉಪನ್ಯಾಸಕ ಗೀತೇಶ್ ಪತ್ತೆ ಮಾಡಿದ್ದಾರೆ. ಹಿರಿಯಡ್ಕ-ಕುಕ್ಕೆಹಳ್ಳಿ...

ಮಾರುಕಟ್ಟೆಗೆ ಲಗ್ಗೆಯಿಟ್ಟ iPhone 16 ಸರಣಿ: ಬೆಲೆ ಎಷ್ಟು? ಸೇಲ್ ಯಾವಾಗಿಂದ ಆರಂಭ? ಇಲ್ಲಿದೆ ವಿವರ

ಆಪಲ್ ತನ್ನ ಇತ್ತೀಚಿನ ಸರಣಿಯ ಐಫೋನ್ 16 ಅನ್ನು ಬಿಡುಗಡೆ ಮಾಡಿದೆ. ಈ ಸರಣಿಯಲ್ಲಿ ಕಂಪನಿಯ ನಾಲ್ಕು ಮಾದರಿಗಳು ಸೇರಿವೆ - iPhone 16, iPhone 16 Plus, iPhone 16 Pro...

ಸತ್ಯದ ಪರ ಧ್ವನಿಯಾದ ಪ್ರಸ್ತುತವನ್ನು ಉಳಿಸಿಕೊಳ್ಳಲು ನೆರವಾಗಿ

ಮಾಧ್ಯಮದ ಮಹತ್ವವನ್ನು ಅರಿಯದವರು ಇಂದು ವಿರಳ. ಒಂದು ರಾಷ್ಟ್ರದ ಅಳಿವು ಉಳಿವಿನಲ್ಲಿ ಮಾಧ್ಯಮದ ಪಾತ್ರ ನಿರ್ಣಾಯಕವಾಗಿದೆ. ಇಂದು ಕೋಮುವಾದಿಗಳು ತಮ್ಮ ಸ್ವಾರ್ಥ ಹಿತಾಸಕ್ತಿಗಾಗಿ ಹೆಚ್ಚಿನ ಮಾಧ್ಯಮಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಆ ಮೂಲಕ ಅವರು ಸತ್ಯವನ್ನು...

ಈದುಲ್ ಫಿತ್ರ್: ಕುದ್ರೋಳಿ ಸಲಫಿ ಮಸೀದಿ ಸಮೀಪದ ಮೈದಾನದಲ್ಲಿ 7:30 ಕ್ಕೆ ಈದ್ ನಮಾಝ್

ಮಂಗಳೂರು: ಇಬ್ರಾಹಿಮ್ ಖಲೀಲ್ ಮಸೀದಿ ನೆಲ್ಲಿಕಾಯಿ ರಸ್ತೆ, ಮಂಗಳೂರು ಮತ್ತು ಕುದ್ರೋಳಿ ಸಲಫಿ ಮಸೀದಿಗಳಲ್ಲಿ ಈದುಲ್ ಫಿತ್ರ್ ನಮಾಝ್ ಇರುವುದಿಲ್ಲ. ಬದಲಿಗೆ ಕುದ್ರೋಳಿ ಸಲಫಿ ಮಸೀದಿ ಸಮೀಪದ ಮೈದಾನದಲ್ಲಿ ಬೆಳಿಗ್ಗೆ 7:30 ಕ್ಕೆ...

ಭಾರತದಲ್ಲಿ ಅಲ್ಪಸಂಖ್ಯಾತರು ನಿರಂತರ ದಾಳಿಗೊಳಪಡುತ್ತಿದ್ದಾರೆ: ಅಮೆರಿಕ ರಕ್ಷಣಾ ಇಲಾಖೆ ವರದಿ

ವಾಷಿಂಗ್ಟನ್: ಭಾರತದಲ್ಲಿ‌ 2021 ನೇ ವರ್ಷದುದ್ದಕ್ಕೂ ಅಲ್ಪಸಂಖ್ಯಾತರ ಮೇಲೆ‌ ನಿರಂತರ ಹತ್ಯೆ, ಹಲ್ಲೆ ಮತ್ತು ದಾಳಿ ನಡೆದಿವೆ ಎಂದು ಅಮೇರಿಕಾದ ರಕ್ಷಣಾ ಇಲಾಖೆಯು ವರದಿ ಮಾಡಿದೆ. ರಕ್ಷಣಾ ಕಾರ್ಯದರ್ಶಿ ಆಂಥೊನಿ ಬ್ಲಿಂಕೆನ್ , ಭಾರತದಲ್ಲಿ...

ಇಂದು ವಿಶ್ವ ಜಲ ದಿನ: ಕೇವಲ 29 ತಾಲ್ಲೂಕುಗಳಲ್ಲಿ ಕಾಣದ ಅಂತರ್ಜಲಕ್ಕಾಗಿ ಎರಡು ಸಾವಿರ ಕೋಟಿ ರೂ ನಷ್ಟ ಮಾಡಿಕೊಂಡ ಬಡ ರೈತರು

✍️ವಿಶೇಷ ವರದಿ: ನಂಜುಂಡಪ್ಪ.ವಿ. ಬೆಂಗಳೂರು; ಇಂದು ಎಲ್ಲೆಡೆ ವಿಶ್ವ ಜಲ ದಿನ ಆಚರಿಸುತ್ತಿದ್ದು, “ ಅಗೋಚರ ಅಂತರ್ಜಲ – ಗೋಚರವಾಗುವಂತೆ ಮಾಡೋಣ” ಈ ವರ್ಷದ ಘೋಷ ವಾಕ್ಯ. ಆದರೆ ರಾಜ್ಯದ ಕೇವಲ 29 ತಾಲ್ಲೂಕುಗಳಲ್ಲಿ...

ವಿಧಾನ ಪರಿಷತ್ ಚುನಾವಣೆಯಲ್ಲಿ SDPIನಿಂದ ಪ್ರಬಲ ಸ್ಪರ್ಧೆ: ಶಾಫಿ ಬೆಳ್ಳಾರೆ

ಮಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಉಡುಪಿ ದಕ್ಷಿಣ ಕನ್ನಡ ದ್ವಿ ಸದಸ್ಯ ಕ್ಷೇತ್ರದಿಂದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ –ಎಸ್ ಡಿಪಿಐನಿಂದ ಸ್ಪರ್ಧಿಸಿರುವ ಶಾಫಿ ಬೆಳ್ಳಾರೆ ‘ಪ್ರಸ್ತುತ’ ಪೋರ್ಟಲ್ ಗೆ ವಿಶೇಷ...

ಹೃದಯಾಘಾತವಾದಾಗ ಏನು ಮಾಡಬೇಕು?: ವೈದ್ಯರ ಸಲಹೆ ಏನು?

ಭಾರತದಲ್ಲಿ ಹೃದಯಾಘಾತವಾಗುವ ಸಂಖ್ಯೆ ನಿರಂತರ ಏರಿಕೆಯಾಗುತ್ತಿದೆ. ನಮ್ಮ ಆಹಾರ ಮತ್ತು ಜೀವನಶೈಲಿಯಲ್ಲಿನ ಅಡಚಣೆಗಳಿಂದ ಈ ರೋಗವು ಉಲ್ಬಣಗೊಳ್ಳುತ್ತಿದೆ ಎಂದು ವೈದ್ಯರು ಹೇಳುತ್ತಾರೆ. ಹೀಗಾಗಿ ಆಹಾರ ಪದ್ಧತಿಯನ್ನು ಸರಿಪಡಿಸುವುದು ಮತ್ತು ದೈಹಿಕ ಚಟುವಟಿಕೆಯನ್ನು ಹೆಚ್ಚಿಸುವುದರಿಂದ...

ಬೆಂಗಳೂರಿಗರು ಮಾಡಿದ ಐಸ್ ಕ್ಯಾಂಡಿ ಇಡ್ಲಿ ಟ್ವಿಟ್ಟರಿನಲ್ಲಿ ಟ್ರೆಂಡಿಂಗ್ !

ಬೆಂಗಳೂರು: ಸಾಮಾನ್ಯವಾಗಿ ಗ್ರಾಹಕರನ್ನು ಸೆಳೆಯಲು ಹೋಟೆಲ್‍ ಗಳು ವಿವಿಧ ರೀತಿಯ ಐಡಿಯಾಗಳನ್ನು ಮಾಡುತ್ತವೆ. ಅದೇ ರೀತಿ ಬೆಂಗಳೂರಿನ ಹೋಟೆಲ್ ​ವೊಂದರಲ್ಲಿ ತಯಾರಾದ ಈ ಹೊಸ ಪ್ರಯೋಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಇಡ್ಲಿಯ ಫೋಟೋ...

11 ವರ್ಷಗಳಿಂದ ವಿಚಾರಣೆಗಾಗಿ ಕಾಯುತ್ತಿರುವ ರಾಜಸ್ತಾನ ರೈಲು ಸ್ಫೋಟದ ಆರೋಪಿಗಳು !

ನವದೆಹಲಿ: ರಾಜಸ್ತಾನದಲ್ಲಿ 1993ರಲ್ಲಿ ರಾಜಧಾನಿ ಎಕ್ಸ್ ಪ್ರೆಸ್ ರೈಲಿನಲ್ಲಿ ನಡೆದ ಬಾಂಬು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳು 11 ವರ್ಷಗಳಿಂದ ಯಾವುದೇ ವಿಚಾರಣೆಯಿಲ್ಲದೆ ವಿಚಾರಣಾಧೀನ ಕೈದಿಗಳಾಗಿ ಜೈಲಿನಲ್ಲಿದ್ದಾರೆ. ರಾಜಸ್ತಾನದಲ್ಲಿ 1993ರಲ್ಲಿ ರಾಜಧಾನಿ ಎಕ್ಸ್ ಪ್ರೆಸ್...
Join Whatsapp