ಜಾಲತಾಣದಿಂದ
ಕರಾವಳಿ
ಸುಳ್ಯ: ಹೊಳೆಯಲ್ಲಿ ಮುಳುಗಿ ಸಹೋದರಿಯರಿಬ್ಬರು ಮೃತ್ಯು
ಸುಳ್ಯ: ಇಲ್ಲಿನ ಕೇನ್ಯ ಬಳಿಯ ಹೊಳೆಯಲ್ಲಿ ಮುಳುಗಿ ಸಹೋದರಿಯರಿಬ್ಬರು ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ.
ಮೃತಪಟ್ಟ ಸಹೋದರಿಯರನ್ನು ಬಳ್ಪ ಸಮೀಪದ ಕೇನ್ಯ ಮೂಲದ ಸತೀಶ್ ಅಮ್ಮಣ್ಣಾಯ ಅವರ ಪುತ್ರಿಯರಾದ ಹಂಸಿತಾ (15) ಮತ್ತು ಅವಂತಿಕಾ...
ಜಾಲತಾಣದಿಂದ
ಕೇರಳ ಬೋಟ್ ದುರಂತ| ಸಂಘಪರಿವಾರದ ಕಾರ್ಯಕರ್ತರಿಂದ ಕೋಮು ಭಾವನೆ ಕೆರಳಿಸುವ ಕಾಮೆಂಟ್!
ಮಲಪ್ಪುರಂ: ಕೇರಳದ ಮಲಪ್ಪುರಂ ಜಿಲ್ಲೆಯ ತಾನೂರ್ ಎಂಬಲ್ಲಿ ಪ್ರವಾಸಿಗರು ತೆರಳುತ್ತಿದ್ದ ಬೋಟ್ ಪಲ್ಟಿಯಾಗಿ ಮಕ್ಕಳು ಸೇರಿದಂತೆ 22 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ.
ಬೋಟ್ ಅಪಘಾತದ ಸುದ್ದಿಗಳು ಹರಡುತ್ತಿದ್ದಂತೆಯೇ...
ಕರಾವಳಿ
ಮಂಗಳೂರು ಉತ್ತರ ಕ್ಷೇತ್ರವನ್ನು ಅಭಿವೃದ್ಧಿಯ ಎತ್ತರಕ್ಕೇರಿಸುವೆ: ಇನಾಯತ್ ಅಲಿ
ಗುರುಪುರ: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ರವರು ಸೋಮವಾರದಂದು ಗುರುಪುರ ವಲಯ ವ್ಯಾಪ್ತಿಯಲ್ಲಿ ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ನಡೆಸಿದರು. ನಂತರ ಸುರತ್ಕಲ್ ಹಾಗೂ ಗುರುಪುರ...
ಜಾಲತಾಣದಿಂದ
SSLC ಫಲಿತಾಂಶ: ಇಂಡಿಯನ್ ಪಬ್ಲಿಕ್ ಸ್ಕೂಲಿನ ಹಲೀಮಾ ಸಾದಿಯಾಗೆ 598 ಅಂಕ
ಚನ್ನಪಟ್ಟಣ: 2022-2023 ನೇ ಸಾಲಿನ SSLC ಪರೀಕ್ಷೆಯಲ್ಲಿ ಸೈಯದ್ ವಾಡಿ ಚನ್ನಪಟ್ಟಣ ತಾಲೂಕಿನ ಇಂಡಿಯನ್ ಪಬ್ಲಿಕ್ ಸ್ಕೂಲಿನ ವಿದ್ಯಾರ್ಥಿನಿ ಹಲೀಮಾ ಸಾದಿಯಾ 625ಕ್ಕೆ 598(95.68%) ಅಂಕ ಪಡೆದು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಹಲೀಮಾ ಸಾದಿಯಾ...
ಜಾಲತಾಣದಿಂದ
SSLC ಫಲಿತಾಂಶ: ಸಂಡೂರಿನ ಸಫುರಾ ಬಾನುಗೆ 597 ಅಂಕ
ಬಳ್ಳಾರಿ: 2022-2023 ನೇ ಸಾಲಿನ SSLC ಪರೀಕ್ಷೆಯಲ್ಲಿ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಕೃಪಾ ನಿಲಯ ಶಾಲೆಯ ವಿದ್ಯಾರ್ಥಿನಿ ಸಫುರಾ ಬಾನು 625ಕ್ಕೆ 597(95.52%) ಅಂಕ ಪಡೆದು ಉತ್ತೀರ್ಣರಾಗಿದ್ದಾರೆ.
ಸಪುರಾ ಬಾನು ಅವರು ಬಳ್ಳಾರಿ...
ಜಾಲತಾಣದಿಂದ
ಕಾಂಗ್ರೆಸ್ ವಿರುದ್ಧ ಜಾಹೀರಾತು| ನಳಿನ್ ಕುಮಾರ್ ಕಟೀಲ್ ಗೆ ಚುನಾವಣಾ ಆಯೋಗದಿಂದ ನೋಟೀಸ್
ಬೆಂಗಳೂರು: ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಕರ್ನಾಟಕ ಚುನಾವಣಾ ಆಯೋಗವು ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಕಾಂಗ್ರೆಸ್ ಪಕ್ಷದ ವಿರುದ್ಧ ದಿನಪತ್ರಿಕೆಯಲ್ಲಿ...
ಜಾಲತಾಣದಿಂದ
SSLC ಫಲಿತಾಂಶ: ಬೆಂಗಳೂರಿನ ಮೊಹಮ್ಮದ್ ಫಾಹಿಮ್ ಗೆ 591 ಅಂಕ
ಬೆಂಗಳೂರು: 2022-2023 ನೇ ಸಾಲಿನ SSLC ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಬೆಂಗಳೂರಿನ ಸೈಂಟ್ ಸೋಫಿಯಾ ಕಾನ್ವೆಂಟ್ ಹೈ ಸ್ಕೂಲಿನ ವಿದ್ಯಾರ್ಥಿ ಮೊಹಮ್ಮದ್ ಫಾಹಿಮ್ 625ಕ್ಕೆ 591(95%) ಅಂಕ ಪಡೆದು ಉತ್ತೀರ್ಣರಾಗಿದ್ದಾರೆ.
ಮೊಹಮ್ಮದ್ ಫಾಹಿಮ್...
ಜಾಲತಾಣದಿಂದ
SSLC ಫಲಿತಾಂಶ: ಬಾದಾಮಿ ತಾಲೂಕಿನ ಮಿನ್’ಹಾಜ್ ಖಾಝಿಗೆ 595 ಅಂಕ
ಬಾದಾಮಿ: 2022-2023 ನೇ ಸಾಲಿನ SSLC ಪರೀಕ್ಷೆಯಲ್ಲಿ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಸರಕಾರಿ ಉರ್ದು ಪ್ರೌಢ ಶಾಲೆಯ ವಿದ್ಯಾರ್ಥಿನಿ ಮಿನ್’ಹಾಜ್ ಖಾಝಿ 625ಕ್ಕೆ 595(95.2%) ಅಂಕ ಪಡೆದು ಪ್ರಥಮ ಶ್ರೇಣಿಯಲ್ಲಿ...