SSLC ಫಲಿತಾಂಶ: ಬಾದಾಮಿ ತಾಲೂಕಿನ ಮಿನ್’ಹಾಜ್ ಖಾಝಿಗೆ 595 ಅಂಕ

Prasthutha|

ಬಾದಾಮಿ: 2022-2023 ನೇ ಸಾಲಿನ SSLC ಪರೀಕ್ಷೆಯಲ್ಲಿ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಸರಕಾರಿ ಉರ್ದು ಪ್ರೌಢ ಶಾಲೆಯ ವಿದ್ಯಾರ್ಥಿನಿ ಮಿನ್’ಹಾಜ್ ಖಾಝಿ 625ಕ್ಕೆ 595(95.2%) ಅಂಕ ಪಡೆದು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

- Advertisement -

ಮಿನ್’ಹಾಜ್ ಖಾಝಿ ಅವರು ಬಾದಾಮಿ ತಾಲೂಕಿನ ಕೆರೂರಿನ ಇಬ್ರಾಹಿಂ ಇಸ್ಮಾಯಿಲ್ ಖಾಝಿ ಅವರ ಪುತ್ರಿಯಾಗಿದ್ದಾರೆ.
ಮಿನ್’ಹಾಜ್ ಖಾಝಿ ಅವರ ಉತ್ತಮ ಫಲಿತಾಂಶಕ್ಕಾಗಿ ಶಾಲೆಯ ಆಡಳಿತ ಮಂಡಳಿ ಅವರನ್ನು ಅಭಿನಂದಿಸಿದೆ.