SSLC ಫಲಿತಾಂಶ: ಸಂಡೂರಿನ ಸಫುರಾ ಬಾನುಗೆ 597 ಅಂಕ

Prasthutha|

ಬಳ್ಳಾರಿ: 2022-2023 ನೇ ಸಾಲಿನ SSLC ಪರೀಕ್ಷೆಯಲ್ಲಿ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಕೃಪಾ ನಿಲಯ ಶಾಲೆಯ ವಿದ್ಯಾರ್ಥಿನಿ ಸಫುರಾ ಬಾನು 625ಕ್ಕೆ 597(95.52%) ಅಂಕ ಪಡೆದು ಉತ್ತೀರ್ಣರಾಗಿದ್ದಾರೆ.

- Advertisement -

ಸಪುರಾ ಬಾನು ಅವರು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಸುಬಾಷ್ ನಗರದ 16ನೇ ವಾರ್ಡಿನ ಸಲೀಂ.ಟಿ ಮತ್ತು ಮೌಲಾಬಿ ದಂಪತಿಯ ಪುತ್ರಿಯಾಗಿದ್ದಾರೆ.

ಅವರ ಸಾಧನೆಗೆ ಪೋಷಕರು ಹರ್ಷ ವ್ಯಕ್ತಪಡಿಸಿದ್ದು, ಶಾಲೆಯ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ. ಸಪುರಾ ಬಾನು ಕುಟುಂಬಿಕರೊಂದಿಗೆ ಸಂಭ್ರಮ ಹಂಚಿಕೊಂಡಿದ್ದಾರೆ.

Join Whatsapp