SSLC ಫಲಿತಾಂಶ: ಬೆಂಗಳೂರಿನ ಮೊಹಮ್ಮದ್ ಫಾಹಿಮ್ ಗೆ 591 ಅಂಕ

Prasthutha|

ಬೆಂಗಳೂರು: 2022-2023 ನೇ ಸಾಲಿನ SSLC ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಬೆಂಗಳೂರಿನ ಸೈಂಟ್ ಸೋಫಿಯಾ ಕಾನ್ವೆಂಟ್ ಹೈ ಸ್ಕೂಲಿನ ವಿದ್ಯಾರ್ಥಿ ಮೊಹಮ್ಮದ್ ಫಾಹಿಮ್ 625ಕ್ಕೆ 591(95%) ಅಂಕ ಪಡೆದು ಉತ್ತೀರ್ಣರಾಗಿದ್ದಾರೆ.   

- Advertisement -

ಮೊಹಮ್ಮದ್ ಫಾಹಿಮ್ ಅವರು ಬೆಂಗಳೂರಿನ ಇಸ್ಮಾಯಿಲ್ ಮತ್ತು ವಾಜಿದ ದಂಪತಿಯ ಪುತ್ರ.

ವಿದ್ಯಾರ್ಥಿಯ ಸಾಧನೆಗೆ ಪೋಷಕರು, ಶಿಕ್ಷಕರು ಮತ್ತು ಶಾಲೆಯ ಆಡಳಿತ ಮಂಡಳಿ ಸದಸ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.

Join Whatsapp