ರಾಷ್ಟ್ರೀಯ

ಪತ್ರಕರ್ತರು ಪ್ರದೇಶಗಳಿಗೆ ಸೀಮಿತವಾಗದೇ ಅಖಂಡ ಕರ್ನಾಟಕದ ಭಾಗವಾಗಬೇಕು: ಸಿಎಂ ಬೊಮ್ಮಾಯಿ

ವಿಜಯಪುರ: ಪತ್ರಕರ್ತರು ಪ್ರದೇಶಗಳಿಗೆ ಸೀಮಿತವಾಗದೇ ಅಖಂಡ ಕರ್ನಾಟಕದ ಭಾಗಬೇಕು. ಆಗ ಮಾತ್ರ ರಾಜ್ಯದ ಗಟ್ಟಿ ಧ್ವನಿ ಎಲ್ಲೆಡೆ ಕೇಳುತ್ತದೆ. ಉತ್ತರ ದಕ್ಷಿಣ ಎಂಬ ಬೇಧಭಾವ ಇರಬಾರದು. ಎಲ್ಲಾ ಭಾಗಗಳು ಅಭಿವೃದ್ಧಿಯಾಗಬೇಕಾದರೆ ಸಮಗ್ರ ಕರ್ನಾಟಕದ...

ಜ್ಯೂಸ್ ಬಾಟಲಿ ಸಾಗಿಸುತ್ತಿದ್ದ ಕಂಟೈನರ್ ಪಲ್ಟಿ: ತಂಪು ಪಾನೀಯ ಲೂಟಿ ಮಾಡಿದ ಸಾರ್ವಜನಿಕರು!

ಕೊಲ್ಹಾಪುರ: ತಂಪು ಪಾನೀಯ ಸಾಗಿಸುತ್ತಿದ್ದ ಕಂಟೈನರ್ ಒಂದು ಮಗುಚಿ ಬಿದ್ದ ಘಟನೆ ಕೊಲ್ಹಾಪುರದ ಪುಯಿಖಾಡಿ ಘಾಟ್’ನಲ್ಲಿ ಶನಿವಾರ ಸಂಭವಿಸಿದ್ದು, ಸಾರ್ವಜನಿಕರು ಬೇಕಾದಷ್ಟು ಜ್ಯೂಸ್ ಕುಡಿದು ಉಳಿದಿದ್ದನ್ನು ಮನೆಗೆ ಕೊಂಡೊಯ್ಯುತ್ತಿದ್ದ ದೃಶ್ಯ ಕಂಡುಬಂತು. ಗೋವಾ ಕಡೆಗೆ...

ಮೊದಲ ಮಗುವಿನ ನಿರೀಕ್ಷೆಯಲ್ಲಿ ಕೇರಳದ ಉಭಯಲಿಂಗಿ ದಂಪತಿ!

ತಿರುವನಂತಪುರ: ಜಿಯಾ ಗಂಡಾಗಿ ಹುಟ್ಟಿ ಹೆಣ್ಣಾಗಿಯೂ, ಜಾಹದ್ ಹೆಣ್ಣಾಗಿ ಹುಟ್ಟಿ ಗಂಡಾಗಿಯೂ ಬದಲಾಗಿ ಉಭಯಲಿಂಗಿಗಳೆನಿಸಿದ್ದರು. ಕೇರಳದ ಕೋಝಿಕ್ಕೋಡಿನ ಈ ಉಭಯಲಿಂಗಿ ದಂಪತಿ ಜಿಯಾ ಮತ್ತು ಜಾಹದ್ ಇದೇ ಮಾರ್ಚ್ ನಲ್ಲಿ ತಮ್ಮ ಮೊದಲ ಮಗುವನ್ನು...

ಶಿವಸೇನೆ ಭಿನ್ನಮತದ ಬಗ್ಗೆ ಉದ್ಧವ್’ಗೆ ಎಚ್ಚರಿಕೆ ನೀಡಿದ ಎನ್’ಸಿಪಿ ನಾಯಕ

ಮುಂಬೈ: ನಿಮ್ಮ ಪಕ್ಷದಲ್ಲಿ ಒಳಗಿಂದೊಳಗೆ ಭಿನ್ನಮತವಿದೆ, ಗಮನಿಸದಿದ್ದರೆ ಅಪಾಯ ಎಂದು ಎನ್’ಸಿಪಿ – ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ನಾಯಕ, ಮಾಜಿ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರನ್ನು...

2006ರ ಮುಂಬೈ ರೈಲು ಬಾಂಬ್ ಸ್ಫೋಟ: ಶಿಕ್ಷಿತರ ಬಗೆಗಿನ ವರದಿ ಕೋರಿದ ಅರ್ಜಿ ವಜಾ ಮಾಡಿದ ದಿಲ್ಲಿ ಹೈಕೋರ್ಟ್

ಮುಂಬೈ: ಮಾಹಿತಿ ಹಕ್ಕು ಕಾಯ್ದೆ-ಆರ್ ಟಿಐಯಡಿ ಗುಪ್ತಚರ ಇಲಾಖೆಯ ವರದಿ ಮತ್ತು ದಾಖಲೆಗಳನ್ನು ಬಹಿರಂಗಗೊಳಿಸಲಾಗದು. ಅದು ದೇಶದ ಸಾರ್ವಭೌಮತ್ವ, ಸಮಗ್ರತೆಯನ್ನು ಅಪಾಯಕ್ಕೆ ಸಿಲುಕಿಸಬಹುದು ಎಂದು ದಿಲ್ಲಿ ಹೈಕೋರ್ಟ್ ನ್ಯಾಯಾಲಯವು ಹೇಳಿದೆ. ಮುಂಬೈ ರೈಲು ಬಾಂಬ್...

ಭವಾನಿ ರೇವಣ್ಣ ಸ್ಪರ್ಧೆ ವಿಚಾರ: ದೇವೇಗೌಡರ ತೀರ್ಮಾನವೇ ಅಂತಿಮ ಎಂದ ಸೂರಜ್ ರೇವಣ್ಣ

ಹಾಸನ: ಭವಾನಿ ರೇವಣ್ಣ ಹಾಸನಕ್ಕೆ ಅನಿವಾರ್ಯ ಅಲ್ಲ, ಆದರೆ ಅವರು ಸೂಕ್ತ ಅಭ್ಯರ್ಥಿ ಎಂದು ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಹೇಳಿದ್ದಾರೆ.ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ ಜಿಲ್ಲೆ ಜೆಡಿಎಸ್’ನ...

ಜಾಮಿಯಾ ಮಿಲ್ಲಿಯಾ ಹಿಂಸಾಚಾರ ಪ್ರಕರಣ: ಶಾರ್ಜೀಲ್ ಇಮಾಮ್, ಆಸಿಫ್ ಇಕ್ಬಾಲ್ ತನ್ಹಾ ಖುಲಾಸೆ

ನವದೆಹಲಿ: 2019ರ ಡಿಸೆಂಬರ್’ನಲ್ಲಿ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರದ ಘಟನೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯವು ಶನಿವಾರ ಜೆಎನ್’ಯು ವಿದ್ಯಾರ್ಥಿಗಳಾದ ಶಾರ್ಜೀಲ್ ಇಮಾಮ್ ಮತ್ತು ಆಸಿಫ್ ಇಕ್ಬಾಲ್ ತನ್ಹಾ ಅವರನ್ನು...

ಐಬಿ ನಿರ್ದೇಶಕರ ಮನೆ ಕಾವಲಿಗಿದ್ದ ಕೇಂದ್ರ ಮೀಸಲು ಪಡೆಯ ASI ಗುಂಡು ಹಾರಿಸಿಕೊಂಡು ಆತ್ಮಹತ್ಯೆ

ನವದೆಹಲಿ: ಕೇಂದ್ರ ಮೀಸಲು ಪೊಲೀಸ್ ಪಡೆಯ ಅಸಿಸ್ಟಂಟ್ ಸಬ್ ಇನ್ಸ್ಟೆಕ್ಟರ್ ಒಬ್ಬರು ತಮ್ಮ ರೈಫಲ್ ನಿಂದ ತಲೆಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಸಂಜೆ ಈ ಘಟನೆ ನಡೆದಿದ್ದು, ತಡವಾಗಿ...
Join Whatsapp