ರಾಷ್ಟ್ರೀಯ

ಭಾರತದಲ್ಲಿ ಹಿಂಡೆನ್ ಬರ್ಗ್ ವಿರುದ್ಧ ಯುಎಪಿಎ ಪ್ರಕರಣ ದಾಖಲಿಸಲು ಸಂಚು ನಡೆಯುತ್ತಿದೆ: ಅಸದುದ್ದೀನ್ ಉವೈಸಿ

ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನವು ಆರಂಭವಾದಾಗಿನಿಂದಲೂ ಅದಾನಿ ಮತ್ತು ಹಿಂಡೆನ್ ಬರ್ಗ್ ಸಂಬಂಧವಾಗಿ ಗದ್ದಲದ ಹೊರತು ಬೇರೇನನ್ನೂ ನಡೆಯುತ್ತಿಲ್ಲ. ಅಂತೂ ಬುಧವಾರ ಮಧ್ಯಾಹ್ನ ಪ್ರಧಾನಿ ಮೋದಿಯವರು ರಾಷ್ಟ್ರಪತಿ ದ್ರೌಪದಿ ಮುರ್ಮುರವರ ಭಾಷಣಕ್ಕೆ ಅಭಿನಂದನೆ...

ಒಂದು ಇಮೇಲ್ ಸಂದೇಶದ ಮೂಲಕ ಅರ್ಧ ಗಂಟೆಯಲ್ಲಿ 1,300 ಉದ್ಯೋಗ ಕಿತ್ತ ಜೂಮ್

ನವದೆಹಲಿ: ಸಂವಹನ ತಂತ್ರಜ್ಞಾನ ಸಂಸ್ಥೆಯಾದ ಜೂಮ್ ತನ್ನ ನೌಕರರಲ್ಲಿ 15% ಎಂದರೆ 1,300 ಮಂದಿಯನ್ನು ತೆಗೆಯುತ್ತಿರುವುದಾಗಿ ಸಂಸ್ಥೆಯ ಕಾರ್ಯಕಾರಿ ಮುಖ್ಯಸ್ಥ ಎರಿಕ್ ಯುವಾನ್ ಅವರು ಕಂಪೆನಿಯ ಅಧಿಕೃತ ಬ್ಲಾಗ್’ನಲ್ಲಿ ಪ್ರಕಟಿಸಿದ್ದಾರೆ. ಎಲ್ಲ ಕಠಿಣ ದುಡಿಮೆಯ,...

ಕ್ರಿಶ್ಚಿಯನ್ನರ ಮೇಲೆ ದಾಳಿ; ಕರ್ನಾಟಕ ಸೇರಿ ಎಂಟು ರಾಜ್ಯಗಳಿಂದ ವರದಿ ಕೇಳಿದ ಸರ್ವೋಚ್ಚ ನ್ಯಾಯಾಲಯ

ನವದೆಹಲಿ: ಕ್ರಿಶ್ಚಿಯನ್ನರು ಮತ್ತು ಚರ್ಚ್’ಗಳ ಮೇಲೆ ನಡೆಯುತ್ತಿರುವ ದಾಳಿಗಳ ಬಗೆಗಿನ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್, ಬಿಹಾರ, ಛತ್ತೀಸ್’ಗಡ, ಜಾರ್ಖಂಡ್, ಒಡಿಶಾ, ಕರ್ನಾಟಕ, ಮಧ್ಯ ಪ್ರದೇಶ ಮತ್ತು ಉತ್ತರ ಪ್ರದೇಶ ಸರಕಾರಗಳ...

ಪ್ರಧಾನಿ ವಿರುದ್ಧ ಆರೋಪ ಮಾಡಿದ ರಾಹುಲ್ ಗಾಂಧಿ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ ಬಿಜೆಪಿ ಸಂಸದ

ನವದೆಹಲಿ: ಲೋಕ ಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಪ್ರಧಾನಿ ಮೋದಿಯವರ ವಿರುದ್ಧ ಆರೋಪಗಳ ಸುರಿಮಳೆ ಮಾಡಿದ ಬೆನ್ನಿಗೆ ಬುಧವಾರ ಬಿಜೆಪಿ ಸಂಸದ ನಿಶಿಕಾಂತ್ ದುಬೆಯವರು ರಾಹುಲ್ ಗಾಂಧಿಯವರ ಮೇಲೆ ಕ್ರಮ ತೆಗೆದುಕೊಳ್ಳುವಂತೆ...

ಮಗುವಿಗೆ ಜನ್ಮ ನೀಡಿದ ಕೇರಳದ ತೃತೀಯ ಲಿಂಗಿ ದಂಪತಿ

ಕೋಯಿಕ್ಕೋಡ್: ಮೂರು ವರ್ಷಗಳಿಂದ ಲಿವಿಂಗ್ ಟುಗೆದರ್’ನಲ್ಲಿದ್ದ ಕೇರಳದ ಕೋಯಿಕ್ಕೋಡ್’ನ ತೃತೀಯಲಿಂಗಿಗಳಾದ ಜಿಯಾ ಮತ್ತು ಸಹದ್ ಅವರಿಗೆ ಪ್ರಥಮ ಮಗು ಜನಿಸಿದೆ. ಇದು ದೇಶದ ಇತಿಹಾಸದಲ್ಲಿಯೇ ಇದು ಮೊದಲ ಪ್ರಕರಣ ಎನ್ನಲಾಗಿದೆ. ಬುಧವಾರ ಬೆಳಗ್ಗೆ 9.30ರ...

ರೆಪೊ ದರವನ್ನು 25 ಬೇಸಿಸ್ ಪಾಯಿಂಟ್ ಹೆಚ್ಚಿಸಿದ RBI

ಮುಂಬೈ: ಕೇಂದ್ರ ಬಜೆಟ್’ನ ಬಳಿಕ ನಡೆದ ಮೊದಲ ಹಣಕಾಸು ನೀತಿಯಲ್ಲಿ (ಎಂಪಿಸಿ), ಆರ್’ಬಿಐ ಗವರ್ನರ್ ಶಕ್ತಿಕಾಂತ ದಾಸ್ ರೆಪೊ ದರ ಹೆಚ್ಚಳವನ್ನು ಪ್ರಕಟಿಸಿದ್ದಾರೆ. ಜಾಗತಿಕ ಆರ್ಥಿಕ ಅನಿಶ್ಚಿತತೆಯ ನಡುವೆಯೂ ಭಾರತ ಚೇತರಿಸಿಕೊಳ್ಳುತ್ತಿದೆ ಎಂದು ಅವರು...

ಅವ್ಯವಹಾರದ ಬಗ್ಗೆ ವರದಿ ಮಾಡಿದ ಪತ್ರಕರ್ತನ ಮೇಲೆ ವಾಹನ ಹರಿಸಿ ಹತ್ಯೆ

ಮುಂಬೈ: ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ರಾಜಾಪುರ ಪ್ರದೇಶದ ಪತ್ರಕರ್ತ 48ರ ಹರೆಯದ ಶಶಿಕಾಂತ್ ವಾರಿಸೆ ಅವರನ್ನು ಮಂಗಳವಾರ ವಾಹನ ನುಗ್ಗಿಸಿ ಹತ್ಯೆ ಮಾಡಲಾಗಿದೆ. ಪ್ರಧಾನಿ, ಮುಖ್ಯಮಂತ್ರಿ ಸೇರಿದಂತೆ ಗಣ್ಯ ವ್ಯಕ್ತಿಗಳೊಂದಿಗೆ ಫೋಟೋ ಹೊಂದಿರುವ ಆರೋಪಿಯನ್ನು...

ಆದಿತ್ಯ ಠಾಕ್ರೆ ಕಾರಿನ ಮೇಲೆ ಕಲ್ಲು ತೂರಾಟ

ಔರಂಗಾಬಾದ್: ಶಿವಸೇನಾ (ಯುಬಿಟಿ) ನಾಯಕ, ಶಾಸಕ ಆದಿತ್ಯ ಠಾಕ್ರೆ ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆದ ಘಟನೆ ವೈಜಾಪುರದ ಮಹಲ್ ಗಾಂವ್ ನಲ್ಲಿ ನಡೆದಿದೆ. ಈ ಬಗ್ಗೆ ಶಿವಸೇನೆ ನಾಯಕ ಅಂಬಾದಾಸ್ ದಾನ್ವೆ...
Join Whatsapp