ಗಲ್ಫ್
ಗಲ್ಫ್
ದುಬೈ ಕಾಂಗ್ರೆಸ್ NRI ಘಟಕದಿಂದ ವಿಜಯೋತ್ಸವ
ದುಬೈ: ಎನ್‌ಆರ್‌ಐ ಕಾಂಗ್ರೆಸ್ ಕರ್ನಾಟಕ - ಯುಎಇ ಚಾಪ್ಟರ್ ವತಿಯಿಂದ ಕರ್ನಾಟಕ ವಿಧಾನಸಭೆ ಚುನಾವಣೆ 2023 ರ ಕಾಂಗ್ರೆಸಿನ ಐತಿಹಾಸಿಕ ವಿಜಯವನ್ನು ದುಬೈನಲ್ಲಿ ಮೇ 20, 2023 ರಂದು ಶನಿವಾರ ಭಾರೀ ವಿಜೃಂಭಣೆಯಿಂದ...
ಗಲ್ಫ್
ಯುಎಇಯಲ್ಲಿ ಬೋಟ್ ದುರಂತ| ಚಿಕಿತ್ಸೆ ಪಡೆಯುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿ ಮೃತ್ಯು
ಶಾರ್ಜಾ: ಶಾರ್ಜಾದ ಖೋರ್ಫುಕಾನ್‌ನಲ್ಲಿ ಬೋಟ್ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿ ಮೃತಪಟ್ಟಿದ್ದಾನೆ.
ಕೇರಳದ ಕುರಂಬಾಲ ಚೆರುತ್ತಿಟ್ಟ ನಿವಾಸಿ ಪ್ರಶಾಂತ್ ಮತ್ತು ಮಂಜುಷಾ ದಂಪತಿಯ ಪುತ್ರ ಪ್ರಣವ್ (7) ಮೃತ ವಿದ್ಯಾರ್ಥಿ.
ಅಬುಧಾಬಿಯ...
ಗಲ್ಫ್
ದೋಹಾ ಡೈಮಂಡ್ ಲೀಗ್ ಪ್ರಶಸ್ತಿ ಗೆದ್ದ ನೀರಜ್ ಚೋಪ್ರಾ
ದೋಹಾ: ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಭಾರತದ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ.
ಕತಾರ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ದೋಹಾ ಡೈಮಂಡ್ ಲೀಗ್ ಫೈನಲ್‌ನಲ್ಲಿ 88.67...
ಗಲ್ಫ್
ಸೌದಿ ಅರೇಬಿಯಾದಲ್ಲಿ ಬೆಂಕಿ ಅವಘಡ| ನಾಲ್ವರು ಕೇರಳಿಗರು ಸೇರಿದಂತೆ ಆರು ಮಂದಿ ಮೃತ್ಯು
ರಿಯಾದ್: ಸೌದಿ ಅರೇಬಿಯಾದ ರಿಯಾದ್‌ನಲ್ಲಿರುವ ವಸತಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ನಾಲ್ವರು ಕೇರಳಿಗರು ಸೇರಿದಂತೆ ಆರು ಜನರು ಸಾವನ್ನಪ್ಪಿದ್ದಾರೆ.
ಮೃತಪಟ್ಟವರು ಖಾಲಿದಿಯಾದಲ್ಲಿ ಪೆಟ್ರೋಲ್ ಪಂಪ್‌ನ ನೌಕರರಾಗಿದ್ದಾರೆ. ವರದಿಯ ಪ್ರಕಾರ, ನಾಲ್ವರು ಕೇರಳಿಗರು, ತಮಿಳುನಾಡು ಮೂಲದ ಒಬ್ಬರು...
ಗಲ್ಫ್
ಸೌದಿ ಅರೇಬಿಯಾದಲ್ಲಿ ಭೀಕರ ಅಪಘಾತ| ಕೇರಳ ಮೂಲದ ವ್ಯಕ್ತಿ ಮೃತ್ಯು
ಜುಬೈಲ್: ಸೌದಿ ಅರೇಬಿಯಾದಲ್ಲಿ ನಡೆದ ವಾಹನ ಅಪಘಾತದಲ್ಲಿ ಕೇರಳದ ಪತ್ತನಂತಿಟ್ಟ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಕುವೈತ್‌ನಲ್ಲಿ ಉದ್ಯೋಗಿಯಾಗಿರುವ ತಿರುವಳ್ಳ ತಲವಾಡಿ ಮೂಲದ ಲಾಜಿ ಮಮ್ಮೂಟಿಲ್ ಚೆರಿಯಾನ್ (54) ಮೃತರು. ಅವರು ಕುವೈತ್‌ನ ಕೈಗಾರಿಕಾ ಸಂಸ್ಥೆಯಾದ...
ಗಲ್ಫ್
ಕುವೈತ್: ಕೇರಳ ಮೂಲದ ದಂಪತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
ಕುವೈತ್ ಸಿಟಿ: ಕೇರಳ ಮೂಲದ ದಂಪತಿ ಕುವೈತ್‌ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಕೇರಳದ ಪತ್ತನಂತಿಟ್ಟ ಮೂಲದ ಸೈಜು ಸೈಮನ್ ಮತ್ತು ಅವರ ಪತ್ನಿ ಮೃತರು.
ಸಾಲ್ಮಿಯಾದಲ್ಲಿನ ಫ್ಲಾಟ್‌ನಿಂದ ಕೆಳಗೆ ಬಿದ್ದು ಸೈಜು ಮೃತದೇಹ ಪತ್ತೆಯಾಗಿದೆ. ಭದ್ರತಾ...
ಗಲ್ಫ್
ಯುಎಇಯಲ್ಲಿ 43 ದೇಶದ ಪ್ರಜೆಗಳಿಗೆ ಲೈಸನ್ಸ್ ಪಡೆಯಲು ಡ್ರೈವಿಂಗ್ ಟೆಸ್ಟ್ ಅಗತ್ಯವಿಲ್ಲ!
ದುಬೈ: ಯುಎಇಗೆ ಬರುವ ಬಹುತೇಕ ಮಂದಿಯ ಮೊದಲ ಆಸೆ ಎಂದರೆ ಡ್ರೈವಿಂಗ್ ಲೈಸೆನ್ಸ್ ಪಡೆಯುವುದಾಗಿದೆ.
ಮತ್ತೊಂದು ವಾಸ್ತವವೆಂದರೆ ಹೆಚ್ಚಿನ ಜನರು ಹಲವಾರು ಬಾರಿ ಪರೀಕ್ಷೆಗೆ ಹಾಜರಾಗಿ ನಂತರ ಲೈಸನ್ಸ್ ಪಡೆಯುತ್ತಾರೆ. ಆದರೆ ಕೆಲವು ಪ್ರಜೆಗಳಿಗೆ...
ಗಲ್ಫ್
ಶಿಹಾಬ್ ಚೋಟ್ಟೂರು ಭೇಟಿಯಾದ ವ್ಯಕ್ತಿ ವಾಹನ ಅಪಘಾತದಲ್ಲಿ ಮೃತ್ಯು
ರಿಯಾದ್: ಕಾಲ್ನಡಿಗೆಯಲ್ಲಿ ಹಜ್ ಯಾತ್ರೆಗೆ ತೆರಳುತ್ತಿರುವ ಶಿಹಾಬ್ ಚೋಟ್ಟೂರು ಅವರನ್ನು ಭೇಟಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿಯೊಬ್ಬರು ವಾಹನ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟ ಘಟನೆ ಸೌದಿ ಅರೇಬಿಯಾದ ಖಸಿಮ್ ಪ್ರಾಂತ್ಯದ ರಿಯಾದ್-ಮದೀನಾ ಹೆದ್ದಾರಿಯಲ್ಲಿ...