M.I.S.A ಕೊರಿಂಗಿಲ UAE ಘಟಕ: 2024 ನೇ ಸಾಲಿನ ನೂತನ ಸಮಿತಿ ಅಸ್ತಿತ್ವಕ್ಕೆ

Prasthutha|

M.I.S.A ಕೊರಿಂಗಿಲ UAE ಘಟಕದ 2024 ನೇ ಸಾಲಿನ ನೂತನ ಸಮಿತಿ ಅಸ್ತಿತ್ವಕ್ಕೆ ಬಂದಿದೆ.

- Advertisement -

M.I.S.A ಕೋರಿಂಗಿಲ ಸೌದಿ ಘಟಕ ಇದರ ನೂತನ ಸಾರಥಿಗಳು

ಅಧ್ಯಕ್ಷರು-ಹಮೀದ್ ಪೊರ್ಡಲ್ ದುಬೈ, ಮುಖ್ಯ ಸಲಹೆಗಾರರು- ಬಾತಿಷ ಕೊರಿಂಗಿಲ, ಉಪಾಧ್ಯಕ್ಷರು- ಜಾಬಿರ್ ಗುಂಡ್ಯಡ್ಕ ,ಫಾರೂಕ್ ಎಂಪೆಕಲ್ಲು, ಪ್ರಧಾನ ಕಾರ್ಯದರ್ಶಿ- ಅಸ್ಕರ್ ಅಲಿ ಕೊರಿಂಗಿಲ, ಸಂಚಾಲಕರು: ಜುನೈದ್ ಕಿಲಂಪಾಡಿ

- Advertisement -

ಸಂಘಟನಾ ಕಾರ್ಯದರ್ಶಿ:ಇರ್ಷಾದ್ ಕೊರಿಂಗಿಲ,ಹಮೀದ್ ತಲಪ್ಪಾಡಿ ಶಾರ್ಜಾ,ಜಹಾಜ್ ಕೊರಿಂಗಿಲ, ಜೊತೆ ಕಾರ್ಯದರ್ಶಿಗಳು-ಮಜೀದ್ ಪೋರ್ಡಾಲ್ ,ಸಾಬಿತ್ ಕೀಲಂಪಾಡಿ, ಕೋಶಾಧಿಕಾರಿ- ಖಲಂದರ್ ಡೆಮ್ಮಂಗರ, ಪತ್ರಿಕಾ ಪ್ರತಿನಿಧಿ :ಶಬೀಬ್ ಶಾ ಟಿ ಎಂ

ಕಾರ್ಯಕಾರಿ ಸಮಿತಿ ಸದಸ್ಯರು:ನೌಮನ್ ಕಿಲಂಪಾಡಿ,ಅಲಿ ಬೆಂಗತಡ್ಕ, ನವಾಜ್ ಕಮ್ನಾರ್,ಮನ್ಸೂರ್ ಕಕ್ಕೂರು,ಅನ್ಸಾರ್ ಕಕ್ಕೂರ್,ಮುಜಮ್ಮಿಲ್ ಬೆಂಗತಡ್ಕ,ಸಿಯಾಬ್ ಬೆಂಗತಡ್ಕ,ಹಾಫಿಲ್ ಬೆಟ್ಟಂಪಾಡಿ, ಸಾಬಿತ್ ಅಂಕತಲ,ಹರ್ಷದ್ ,ಆಜಾದ್ ,ಸಫ್ವಾನ್ ಲೆಂಕ್ರಾಜೆ,ಮುಸ್ತಫಾ ಕಲ್ಮಾರ,ಸಿನಾನ್ ಅಂಕತಲ

ಕೋಶಾಧಿಕಾರಿ: ಖಲಂದರ್ ಡೆಮ್ಮಂಗರ

ಪ್ರಧಾನ ಕಾರ್ಯದರ್ಶಿ- ಅಸ್ಕರ್ ಕೊರಿಂಗಿಲ



Join Whatsapp