ವಿದೇಶ

ಬಾಂಗ್ಲಾದೇಶದಲ್ಲಿ ಮತ್ತೆ ಮೂರು ವಿಪಕ್ಷ ಮುಖಂಡರ ಬಂಧನ

ಢಾಕಾ: ಬಾಂಗ್ಲಾ ದೇಶದಲ್ಲಿ ಪ್ರಧಾನಿ ಶೇಖ್ ಹಸೀನಾ ವಿರುದ್ಧ ವಿಪಕ್ಷಗಳು ಪ್ರತಿಭಟನೆ ತೀವ್ರಗೊಳಿಸಿದ್ದು, ದೇಶವು ಎಂದೂ ಕಾಣದ ರಾಜಕೀಯಕ್ಕೆ ಸಾಕ್ಷಿಯಾಗುತ್ತಿದೆ. ಪ್ರತಿಭಟನೆ ನಡೆಸುತ್ತಿರುವವರ ಜತೆ ಮಾತುಕತೆ ಸಾಧ್ಯವಿಲ್ಲ ಎಂದು ಬಾಂಗ್ಲಾದೇಶದ ಪ್ರಧಾನಿ ಶೇಖ್...

ಪ್ಯಾಲೆಸ್ತೀನ್‌ನಲ್ಲಿ 3,760 ಮಕ್ಕಳ ಹತ್ಯೆ, 7 ಸಾವಿರಕ್ಕೂ ಮಕ್ಕಳು ಗಂಭೀರ ಗಾಯ: ಗಾಝಾ ಆರೋಗ್ಯ ಸಚಿವಾಲಯ

ಗಾಝಾ: ಇಸ್ರೇಲ್‌ ಹಾಗೂ ಹಮಾಸ್ ನಡುವಿನ ಯುದ್ಧವು ಇಂದಿಗೆ 28ನೇ ದಿನಕ್ಕೆ ಕಾಲಿಟ್ಟಿದೆ. ಗಾಝಾದ ಆರೋಗ್ಯ ಸಚಿವಾಲಯದ ಅಧಿಕೃತ ಹೇಳಿಕೆಯ ಪ್ರಕಾರ ಇಸ್ರೇಲ್ ನಡೆಸುವ ನಿರಂತರ ದಾಳಿಯಿಂದಾಗಿ ನಿನ್ನೆಯವರೆಗೆ ಒಟ್ಟು 3,760 ಪ್ಯಾಲೆಸ್ತೀನ್...

ಪಾಕ್​ ಬಂಧನಲ್ಲಿದ್ದ 80 ಭಾರತೀಯ ಮೀನುಗಾರರಿಗೆ ಬಿಡುಗಡೆ ಭಾಗ್ಯ

ನವದೆಹಲಿ: ಪಾಕಿಸ್ತಾನದ ಕಡಲ ಭದ್ರತಾ ಪಡೆಗೆ ಗಡಿ ರೇಖೆ ಉಲ್ಲಂಘಿಸಿ ಆಗಾಗ ಭಾರತೀಯ ಮೀನುಗಾರು ಸೆರೆಯಾಗುತ್ತಿರುತ್ತಾರೆ. ಹಾಗೆ 2021- 22 ಹಾಗೂ 2019ರ ಸಮಯದಲ್ಲಿ ಪಾಕ್​ನ ಕಡಲ ಭದ್ರತಾ ಪಡೆಗೆ ಸಿಕ್ಕಿ ಬಂಧನದಲ್ಲಿ...

ಫೆ.11ಕ್ಕೆ ಪಾಕಿಸ್ತಾನ ಸಾವರ್ತಿಕ ಚುನಾವಣೆ

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ಸಾವರ್ತಿಕ ಚುನಾವಣೆ ಘೋಷಣೆಯಾಗಿದೆ. ಮುಂದಿನ ವರ್ಷದ ಫೆ.11ರಂದು ಸಾವರ್ತಿಕ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದೆ. ಪಾಕಿಸ್ತಾನದಲ್ಲಿ ಸಂಸತ್‌ನ ಕೆಳಮನೆ ನ್ಯಾಷನಲ್‌ ಅಸೆಂಬ್ಲಿ ವಿಸರ್ಜನೆಯಾದ 90 ದಿನಗಳ...

ಎಚ್ಚರಿಕೆ ಸೂಚನೆ: ಆಪಲ್‌ ಕಂಪೆನಿಗೆ ಕೇಂದ್ರ ಸರ್ಕಾರದಿಂದ ನೋಟಿಸ್‌

ನವದೆಹಲಿ: ಫೋನ್ ಹ್ಯಾಕ್‌ ಮಾಡಲು ಪ್ರಯತ್ನಿಸುತ್ತಿರುವ ಕುರಿತು ವಿರೋಧ ಪಕ್ಷಗಳ ನಾಯಕರಿಗೆ ಆಪಲ್‌ ಕಂಪೆನಿಯಿಂದ ಎಚ್ಚರಿಕೆ ಬಂದಿದ್ದ  ಪ್ರಕರಣಕ್ಕೆ ಸಂಬಂಧಿಸಿ ಭಾರತೀಯ ಗಣಕಯಂತ್ರ ತುರ್ತು ಸ್ಪಂದನಾ ತಂಡವು  ತನಿಖೆ ಆರಂಭಿಸಿದ್ದು, ಕೇಂದ್ರ ಎಲೆಕ್ಟ್ರಾನಿಕ್ಸ್‌...

ವಿಶ್ವ ಆರೋಗ್ಯ ಸಂಸ್ಥೆಯ ವಲಯ ನಿರ್ದೇಶಕಿಯಾಗಿ ಬಾಂಗ್ಲಾ ಪ್ರಧಾನಿ ಪುತ್ರಿ ಆಯ್ಕೆ

ಜಿನಿವಾ: ವಿಶ್ವ ಆರೋಗ್ಯ ಸಂಸ್ಥೆಯ ಪ್ರಾದೇಶಿಕ ವಲಯದ ನಿರ್ದೇಶಕಿಯಾಗಿ ಬಾಂಗ್ಲಾ ದೇಶದ ಪ್ರಧಾನಮಂತ್ರಿ ಶೇಖ್ ಹಸೀನಾ ಪುತ್ರಿ ಆಯ್ಕೆಯಾಗಿದ್ದಾರೆ. ಇಂತಹ ಪ್ರಮುಖ ಹುದ್ದೆಗೆ ಪ್ರಧಾನಿಯೊಬ್ಬರ ಪುತ್ರಿ ಇದೇ ಮೊದಲ ಬಾರಿಗೆ ಆಯ್ಕೆಯಾಗುತ್ತಿದ್ದಾರೆ. ಆಗ್ನೇಯ ಏಷ್ಯಾ...

ಗಾಝಾದಲ್ಲಿ ಒಂದೇ ದಿನ 42 ಸಂಬಂಧಿಕರನ್ನು ಕಳಕೊಂಡ ಅಮೆರಿಕನ್ ಕುಟುಂಬ

ಗಾಝಾ: ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಯಾರು ಜಯಿಸುತ್ತಾರೋ ಗೊತ್ತಿಲ್ಲ. ಆದರೆ ಸಾವಿರಾರು ಅಮಾಯಕರು ಜೀವ ತೆತ್ತು ಮನುಷ್ಯತ್ವ ದಯನೀಯ ಸೋಲು ಕಂಡಿದೆ. ತಮ್ಮ 42 ಸಂಬಂಧಿಕರು ಸಾವನ್ನಪ್ಪಿದ್ದಾರೆ ಎಂದು...

ಡಿಜಿಟಲ್ ನಕ್ಷೆಗಳಿಂದ ಇಸ್ರೇಲ್‌ ಹೆಸರು ಕೈಬಿಟ್ಟ ಚೀನಾ ಕಂಪೆನಿಗಳು

ಚೀನಾ: ಉನ್ನತ ತಂತ್ರಜ್ಞಾನ ಕಂಪೆನಿಗಳಾದ ಅಲಿಬಾಬಾ ಮತ್ತು ಬೈಡೂ ತಮ್ಮ ಡಿಜಿಟಲ್ ನಕ್ಷೆಗಳಿಂದ ಇಸ್ರೇಲ್‌ನ ಅಧಿಕೃತ ಹೆಸರನ್ನು ಡಿಲೀಟ್ ಮಾಡಿವೆ. ಈ ಮೂಲಕ ಪ್ಯಾಲೆಸ್ತೀನ್‌ಗೆ ಚೀನಾ ಬೆಂಬಲ ಮುಂದುವರೆದಿದೆ. ಈ ಕಂಪೆನಿಗಳು ಇನ್ನು ಮುಂದೆ...
Join Whatsapp