ಅಂಕಣಗಳು

ದೇಶದ ಇತಿಹಾಸ, ಭವಿಷ್ಯಕ್ಕೆ ಕುತ್ತಾಗುವ ಬೆಳವಣಿಗೆಗಳು

ಯಾವುದೇ ದೇಶದ ಅಭಿವೃದ್ಧಿ ಆ ದೇಶದ ಜನಪರ, ಜೀವಪರ ಕಾಳಜಿಯುಳ್ಳ ಆಡಳಿತಗಾರರಿಂದ ಮತ್ತು, ಪ್ರಭುತ್ವದ ಅರಾಜಕತೆಯನ್ನು ಪ್ರಶ್ನಿಸುವ ಪ್ರಜ್ಞಾವಂತ ನಾಗರಿಕರಿಂದಾಗಿದೆ. ಈ ಹಿನ್ನೆಲೆಯಲ್ಲಿ ವಿವೇಚನಾತ್ಮಕ, ವಿಮರ್ಶಾತ್ಮಕ ಶಿಕ್ಷಣ ದೇಶವೊಂದರ ಅಭಿವೃದ್ಧಿಗೆ ಅತ್ಯಗತ್ಯ.ದೇಶ ಬ್ರಿಟಿಷರಿಂದ...

ದ್ವೇಷದಿಂದ ದೇಶ ನಾಶ

ಭಾರತ ಒಕ್ಕೂಟದ ನೆರೆಯ ದೇಶ ಶ್ರೀಲಂಕಾ ನಿತ್ರಾಣಗೊಂಡು ನಮ್ಮ ಕಣ್ಣೆದುರು ಕುಸಿದು ಬಿದ್ದಿದೆ.ಶ್ರೀಲಂಕಾ ಆರ್ಥಿಕವಾಗಿ ದಿವಾಳಿಯಾಗಿದೆ. ಅಲ್ಲೀಗ ಸಾಕಷ್ಟು ಆಹಾರವಿಲ್ಲ, ಇಂಧನವಿಲ್ಲ, ವಿದ್ಯುತ್ ಇಲ್ಲ, ಔಷಧಗಳಿಲ್ಲ. ಜನಸಾಮಾನ್ಯರಿಗೆ ಕೆಲಸಗಳಿಲ್ಲ, ಹಣವಿಲ್ಲ ಒಟ್ಟಾರೆಯಾಗಿ ನೆಮ್ಮದಿ...

ನವ ಭಾರತ ಹಿಂಸೆಯ ತಾಣವಾಗುತ್ತಿದೆಯೇ?

►ಒಂದು ಸಮಯದಲ್ಲಿ ಅಪವಾದ ಎನಿಸುತ್ತಿದ್ದ ಘಟನೆಗಳು ಈಗ ವಾಸ್ತವವಾಗುತ್ತಿವೆ ಕಳೆದ ವಾರ ಸಾಮಾಜಿಕ ತಾಣವೊಂದರಲ್ಲಿ, ಮಧ್ಯಪ್ರದೇಶದ ಖರ್ಗೋನ್ ನಲ್ಲಿ ಧ್ವಂಸ ಮಾಡಲಾಗಿದ್ದ ಕಟ್ಟಡವೊಂದರ ಮುಂದೆ ಅಸಹಾಯಕನಾಗಿ ನಿಂತಿದ್ದ ವಾಸಿಮ್ ಶೇಖ್ ಎಂಬ ವ್ಯಕ್ತಿಯ ಫೋಟೋ...

ಬಡ ವ್ಯಾಪಾರಿಗಳ ಮೇಲೆ ದಾಳಿ: ಅಮಾನವೀಯ, ಸಂವಿಧಾನಬಾಹಿರ ನಡೆ

ಕಳೆದ ನಾಲ್ಕೈದು ವರ್ಷಗಳಿಂದ ಭಾರತದಲ್ಲಿ ನಿರುದ್ಯೋಗ ಹೆಚ್ಚಾಗಿದೆ. ನಿರುದ್ಯೋಗದ ಸಮಸ್ಯೆ ಬಗ್ಗೆ ಸರ್ಕಾರ ಹೆಚ್ಚು ಗಮನ ನೀಡಿಲ್ಲ. ನಿರುದ್ಯೋಗದ ಸಮಸ್ಯೆ ಇನ್ನಷ್ಟು ಹೆಚ್ಚಾಗದಿರುವ ಕಾರಣ ಭಾರತದ ಸಣ್ಣ ಅಂಗಡಿ ಹಾಗೂ ಬೀದಿಬದಿ ವ್ಯಾಪಾರಿಗಳು...

ಇದು ಹಬ್ಬಾಚರಣೆಯಲ್ಲ, ಹಿಂಸಾಚರಣೆ

►ಅಧರ್ಮಗಳು ಧರ್ಮಾಚರಣೆಗಳಾದಾಗ ಭಾರತ ವಿವಿಧತೆ, ಏಕತೆಯನ್ನು ಸಾರಿದ ದೇಶ. ಹಲವು ಸಂಸ್ಕೃತಿ, ಆಚಾರ-ವಿಚಾರಗಳು, ಭಾಷೆಗಳು ಇದ್ದರೂ ಸಹಬಾಳ್ವೆ, ಭ್ರಾತೃತ್ವಕ್ಕೆ ಹೆಸರುವಾಸಿಯಾಗಿತ್ತು. ಜಗತ್ತಿನ ಬಹುತೇಕ ಎಲ್ಲ ಧರ್ಮಗಳು ಭಾರತದಲ್ಲಿವೆ. ಪ್ರಾಚೀನ ಭಾರತದಲ್ಲಿ ಜಾತೀಯತೆ, ವರ್ಣಾಶ್ರಮ ಪದ್ಧತಿಯಂತಹ...

ಮತ್ತೆ ತೀವ್ರಗೊಂಡ ಬಿಸಿಲ ಬೇಗೆ: ಸುಡುಬಿಸಿಲಿಗೆ ಜನ ಹೈರಾಣ

ಬೆಂಗಳೂರು; ರಾಜ್ಯದ ಕೆಲವೆಡೆ ಕಳೆದ ವಾರ ಸುರಿದ ಮಳೆಯಿಂದ ಸ್ಪಲ್ಪ ಮಟ್ಟಿಗೆ ನೆಮ್ಮದಿಯ ನಿಟ್ಟುಸಿರು ಬಿಡುತ್ತಿರುವಾಗಲೇ ಮತ್ತೆ ಬಿಸಿಲಿನ ಝಳ ಆವರಿಸಿ ಕಳವಳಕ್ಕೀಡು ಮಾಡಿದೆ. ಬಿಸಿಲಿಗೆ ಕಾದ ನೆಲ ಧಗೆಯನ್ನು ಮತ್ತಷ್ಟು ಹೆಚ್ಚಿಸಿದ್ದು,...

ಭಗತ್ ಸಿಂಗ್ ಮತ್ತು ನೇತಾಜಿಯವರ ಭಾರತದ ಕನಸನ್ನು ವಿರೋಧಿಸಿದ್ದ ಸಾವರ್ಕರ್

ವಿನಾಯಕ ದಾಮೋದರ್ ಸಾವರ್ಕರ್ ಭಾರತದ ಇತಿಹಾಸದಲ್ಲಿ ಒಂದು ಅಚ್ಚಳಿಯದ ವಿವಾದಾತ್ಮಕ ಹೆಸರು. ಸಾವರ್ಕರ್ ಅವರು ಗಾಂಧೀಜಿ ನೇತೃತ್ವದ ಇಡೀ ಸ್ವಾತಂತ್ರ್ಯ ಚಳುವಳಿಯನ್ನು ಬುಡಮೇಲು ಮಾಡಲು ಪ್ರಯತ್ನಿಸಿದ ಮತ್ತು ಬ್ರಿಟಿಷರ ವಸಾಹತುಶಾಹಿ ಆಡಳಿತವನ್ನು ಪ್ರತ್ಯಕ್ಷ...

ಪ್ರಭುತ್ವ ಪ್ರಾಯೋಜಿತ ಜನಾಂಗ ದ್ವೇಷ !

►►ಹಿಂದೂ-ಮುಸ್ಲಿಮ್ ಸಾಮರಸ್ಯದ ಅನನ್ಯತೆಗೆ ಕೊಳ್ಳಿ ಕರ್ನಾಟಕದ ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆಯನ್ನೇ ಮುಂದಿಟ್ಟುಕೊಂಡು ಹಿಂದುತ್ವ ಸಂಘಟನೆಗಳು ರಾಜ್ಯಾದ್ಯಂತ ಮುಸ್ಲಿಮರ ವಿರುದ್ದ ಹೊಸಬಗೆಯ ಸೇಡಿಗಿಳಿದಿವೆ. ಹರ್ಷನ ಹತ್ಯೆಗೆ ಪ್ರತೀಕಾರವೆಂಬಂತೆ ಜಾತ್ರೆ, ಉತ್ಸವಗಳಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ...
Join Whatsapp