ಅಂಕಣಗಳು

ಮತ್ತೊಂದು ಜೀವ, ಮತ್ತದೇ ಬೇಸರ, ಇನ್ನೆಷ್ಟು ದಿನ

 - ನಾ. ದಿವಾಕರ ಅತ್ಯಾಚಾರಕ್ಕೊಳಗಾದ ಮನಿಷಾ ಹಲವು ದಿನಗಳ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಮತ್ತದೇ ಹಲವು ಲಕ್ಷ ರೂಗಳ ಪರಿಹಾರ, ತನಿಖೆ, ವಿಚಾರಣೆ, ಆರೋಪಿಗಳಿಗೆ ಜಾಮೀನು , ನಂತರ ಸಾಕ್ಷ್ಯಾಧಾರಗಳಿಲ್ಲದೆ ಬಿಡುಗಡೆ. ಮನೀಷಾಳ ನಾಲಿಗೆ...

ಯಡಿಯೂರಪ್ಪ ನಾಯಕತ್ವ ಬದಲಾವಣೆಗೆ ವೇದಿಕೆ ಸಜ್ಜು

ಸಮಕಾಲೀನ ವಿಚಾರಗಳ ಕುರಿತು ವಿಶ್ಲೇಷಿಸುವ ತಶು, ಕೊಪ್ಪಳ ಮಠ ಅವರ ಚದುರಂಗ ಅಂಕಣವು ಪ್ರತೀ ಶುಕ್ರವಾರ ಪ್ರಕಟಗೊಳ್ಳಲಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಭದ್ರ ಬುನಾದಿ ಹಾಕಿ ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ...

ಡ್ರಗ್ಸ್ ಮಾಫಿಯ | ಗಂಧದ ಗುಡಿಗೆ ಬೆಂಕಿ ಇಟ್ಟವರ್ಯಾರು?!

 -ಎನ್.ರವಿಕುಮಾರ್ ಕನ್ನಡ ಚಿತ್ರರಂಗಕ್ಕೆ ರಾಜಕೀಯ ಮತ್ತು ಉದ್ಯಮದ ನಂಟು ಮೊದಲಿನಿಂದಲೂ ಇದೆ. 35 ವರ್ಷಗಳ ಹಿಂದೆಯೇ ಶಂಕರ್ ನಾಗ್ ಎಂಬ ಕ್ರೀಯಾಶೀಲ ನಟ ನಿರ್ದೇಶಕ ಆಕ್ಸಿಡೆಂಟ್ ಎಂಬ ಸಿನಿಮಾ ಮೂಲಕವೇ ಡ್ರಗ್ಸ್ ಮತ್ತು ರಾಜಕಾರಣಿ...

ರೈಲ್ವೇಯ ಖಾಸಗೀಕರಣ: ಮೀಸಲಾತಿ ನಿರ್ಮೂಲನೆಗೆ ಮೊದಲ ಹೆಜ್ಜೆ

- ಗೌತಮ್ ಕೆ. ಜಗತ್ತಿನ ಅತಿದೊಡ್ಡ ರೈಲ್ವೇಗಳಲ್ಲಿ ಒಂದಾಗಿರುವ ಭಾರತೀಯ ರೈಲ್ವೇಯನ್ನು ಹಂತ ಹಂತವಾಗಿ  ಖಾಸಗೀಕರಣಗೊಳಿಸಲಾಗುತ್ತಿದೆ. ಇದು ವಲಸಿಗರ ಜೀವನದ ಮೇಲೆ ಯಾವ ರೀತಿ ಪರಿಣಾಮ ಬೀರಿದೆ?, ಸಾಮಾಜಿಕ ನ್ಯಾಯವನ್ನು ಹೇಗೆ ನಿರಾಕರಿಸುತ್ತಿದೆ?, ಹಿಂದುಳಿದ...

ಕೋವಿಡ್ ಕಾಲದಲ್ಲಿ ಮಾಧ್ಯಮ, ಪೊಲೀಸ್ ಮತ್ತು ತಬ್ಲೀಗ್ ಜಮಾಅತ್

-ಪ್ರೊ. ರಾಮ್ ಪುನಿಯಾನಿ ಸ್ವಾರ್ಥ ಹಿತಾಸಕ್ತಿಯಲ್ಲಿ ಮುಳುಗಿದ್ದ ಕೇಂದ್ರದ ಬಿಜೆಪಿ ಸರಕಾರವು, ಪ್ರಾರಂಭದಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿತ್ತು. ಆಡಳಿತ ವೈಫಲ್ಯಗಳನ್ನು ಮರೆಮಾಚಲು ಆಡಳಿತ ವರ್ಗ, ಪೊಲೀಸರು ಮತ್ತು ಮಾಧ್ಯಮಗಳು ಕೋವಿಡ್ ಹರಡುವಿಕೆಗೆ...

ಪಂಜರದ ಹಕ್ಕಿಯ ಸ್ವಾತಂತ್ರ್ಯದ ಹಾ(ಪಾ)ಡು!

-ಎನ್. ರವಿಕುಮಾರ್ ಮತ್ತದೆ ಆಗಸ್ಟ್ 15. ‘ಸ್ವಾತಂತ್ರ್ಯೋತ್ಸವ’ ಸಂಭ್ರಮ(?)ವನ್ನು ಕಂಡಾಗಲೆಲ್ಲಾ ಈ ದೇಶದ ಜನರನ್ನು ಆಳುವವರು, ಆಳಲು ಹೊರಟವರು ಅದೆಷ್ಟು ನಾಜೂಕಾಗಿ ಭ್ರಮೆಯ ಲೋಕಕ್ಕೆ ನೂಕುತ್ತಲೆ ಬರುತ್ತಿದ್ದಾರೆ ಎಂಬ ದಿಗ್ಭ್ರಮೆ  ಮುತ್ತಿಕೊಳ್ಳುತ್ತಲೇ ಇದೆ.  ಈ...

ಸ್ವಾತಂತ್ರ್ಯ: 2020ರ ಪಾಠ

- ಎಚ್. ಪಟ್ಟಾಭಿರಾಮ ಸೋಮಯಾಜಿ ನಮ್ಮ ದೇಶದಲ್ಲಿ ಈಗ ಕೊರೋನ ಬಂದ ಮೇಲೆ ನಮ್ಮ ಸಮಾಜದಲ್ಲಿ ಅಂತರ್ಗತವಾಗಿದ್ದ ಹಲವು ಛಿದ್ರಗಳು ಬೆಳಕಿಗೆ ಬರುತ್ತಿವೆ. ಬಡವರು, ಬಡಕೂಲಿ ಕಾರ್ಮಿಕರನ್ನು ಅತ್ಯಂತ ನಿಕೃಷ್ಟವಾಗಿ ಮತ್ತು ಕ್ರೂರವಾಗಿ ನಡೆಸಿಕೊಳ್ಳಲಾಗುತ್ತಿದೆ....

ಭಾರತದ ಮೂಲನಿವಾಸಿಗಳ ಸ್ವಾತಂತ್ರ್ಯ, ರಕ್ಷಣೆ ಮತ್ತು ಸಬಲೀಕರಣ

- ಡಾ.ಬಿ.ಪಿ.ಮಹೇಶ ಚಂದ್ರ ಗುರು ಭಾರತವು ಸ್ವಾತಂತ್ರ್ಯ ಪಡೆದು 73 ವರ್ಷಗಳು ಸಂದಿವೆ. ಆದರೂ ಭಾರತದ ಮೂಲನಿವಾಸಿಗಳಿಗೆ ಸಾಮಾಜಿಕ ಸಮಾನತೆ ಮತ್ತು ಆರ್ಥಿಕ ಸ್ವಾತಂತ್ರ್ಯಗಳು ಇದುವರೆಗೂ ಲಭಿಸಿಲ್ಲ. ಅಂಬೇಡ್ಕರ್‌ರವರು ಗಾಂಧಿ ನೇತೃತ್ವದ ಸ್ವಾತಂತ್ರ್ಯ ಸಂಗ್ರಾಮದಲ್ಲಿ...
Join Whatsapp