• ಮುಖಪುಟ
  • ರಾಷ್ಟ್ರೀಯ
  • ರಾಜ್ಯ
  • ಕರಾವಳಿ
  • ವಿದೇಶ
  • ವಿಶೇಷ ವರದಿ
  • ಅಂಕಣಗಳು
  • ಜಾಲತಾಣದಿಂದ
  • ತಂತ್ರಜ್ಞಾನ
  • ಗಲ್ಫ್
  • English
  • ಮುಖಪುಟ
  • ರಾಷ್ಟ್ರೀಯ
  • ರಾಜ್ಯ
  • ಕರಾವಳಿ
  • ವಿದೇಶ
  • ವಿಶೇಷ ವರದಿ
  • ಅಂಕಣಗಳು
  • ಜಾಲತಾಣದಿಂದ
  • ತಂತ್ರಜ್ಞಾನ
  • ಗಲ್ಫ್
  • English
ಮತಾಂತರ ನಿಷೇಧ ಕಾಯ್ದೆ: ಬಿ.ಎಸ್.ವೈ ವಿರುದ್ಧ ಸ್ವಪಕ್ಷೀಯರದ್ದೆ ಹುನ್ನಾರ?!

-ಎನ್.ರವಿಕುಮಾರ್ ಕರ್ನಾಟಕದಲ್ಲಿ ಧರ್ಮಾಧಾರಿತ ಕಾಯ್ದೆಗಳನ್ನು ಜಾರಿಗೊಳಿಸಬೇಕೆಂಬ ಕೂಗು ಆಡಳಿತಾರೂಢ ಬಿಜೆಪಿಯಲ್ಲೆ ಕೇಳಿ ಬರತೊಡಗಿದ್ದು, ಅತ್ಯಂತ ಪ್ರಮುಖವಾಗಿ ಗೋಹತ್ಯೆ ನಿಷೇಧ ಮತ್ತು ಲವ್ ಜಿಹಾದ್ ತಡೆಯಬೇಕೆಂಬ ನಿಟ್ಟಿನಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೊಳಿಸುವ ಬಗ್ಗೆ ನ. 5ರಂದು ಮಂಗಳೂರಿನಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯ...

Just Asking | ಶುರುವಾದ ಡೆಮಾಕ್ರಾಟರ ಟ್ರಂಪೀಕರಣ!?

ಶಿವಸುಂದರ್ ಆತ್ಮೀಯರೇ ,ಅಮೇರಿಕ ಚುನಾವಣೆಯ ಫಲಿತಾಂಶಗಳು ಅಳೆದು-ಸುರಿದೂ, ಅಂತಿಮವಾಗಿ ಡೆಮಾಕ್ರಾಟರಿಗೆ ಬಹುಮತವನ್ನೇನೋ ನೀಡಿದೆ. ಆದರೆ ಅದೇ ಸಮಯದಲ್ಲಿ ಹೆಚ್ಚೂ ಕಡಿಮೆ ಅರ್ಧ ಅಮೇರಿಕ ಟ್ರಂಪಿನ ಬಗ್ಗೆಯೂ ವಿಶ್ವಾಸವನ್ನು ವ್ಯಕ್ತಪಡಿಸಿದೆ. ವಾಸ್ತವದಲ್ಲಿ ಡೆಮಾಕ್ರಟ್ ಪಕ್ಷದೊಳಗಿರುವ "ಪ್ರೊಗ್ರೆಸೀವ್ಸ" ಎಂದು ಗುರುತಿಸಿಕೊಳ್ಳಲ್ಪಡು...

ಅಧ್ಯಕ್ಷ ಯಾರಾದರೇನ್ ಯುದ್ಧ ಸಂಸ್ಕೃತಿ ಬಿಡೆನ್

- ನಾ ದಿವಾಕರ ಹಣಕಾಸು ಬಂಡವಾಳ ವ್ಯವಸ್ಥೆ ಮತ್ತು ನವ ಉದಾರವಾದದ ಪ್ರಪಂಚದಲ್ಲಿ ಪ್ರಜಾತಾಂತ್ರಿಕ ಚುನಾವಣೆಗಳು ಹೆಚ್ಚಿನ ಪ್ರಾಶಸ್ತ್ಯ, ಪ್ರಾಮುಖ್ಯತೆ ಪಡೆಯುತ್ತವೆ. ಸರ್ವಾಧಿಕಾರಿ ಆಡಳಿತ ಇರುವ ದೇಶಗಳಲ್ಲಿ ಈ ಪ್ರಶ್ನೆ ಉದ್ಭವಿಸುವುದಿಲ್ಲ. ಆದರೆ ಪ್ರಜಾತಂತ್ರವನ್ನು ಒಪ್ಪಿಕೊಂಡಿರುವ ದೇಶಗಳಲ್ಲಿ ಚುನಾಯಿತವಾಗುವ ಸರ್ಕಾರಗಳು ಜಾಗತಿಕ ಬಂಡವ...

ತುರ್ತುಪರಿಸ್ಥಿತಿಯ ಛಾಯೆಯೂ ಅರ್ನಾಬ್ ಮಾಯೆಯೂ

- ನಾ ದಿವಾಕರ “ಭೂತದ ಬಾಯಲ್ಲಿ ಭಗವದ್ಗೀತೆ….” ಈ ಗಾದೆ ಮಾತಿಗೆ ಭಾರತವೇ ಜನ್ಮಭೂಮಿ. ಕರ್ಮಭೂಮಿಯೂ ಹೌದು. ಈ ಗಾದೆಯ ಅರ್ಥ ಏನು ಎಂದು ಕೇಳುವವರಿಗೆ ಭಾರತದ ರಾಜಕಾರಣಿಗಳ ಭಾಷಣ, ಹೇಳಿಕೆಗಳನ್ನು ಕೇಳುವಂತೆ ಸಲಹೆ ನೀಡಿದರೆ ಸಾಕು. ಅರ್ಥವಾಗಿಬಿಡುತ್ತದೆ. ಕಳೆದ ಆರು ವರ್ಷಗಳಲ್ಲಿ ಪ್ರಜಾತಂತ್ರ ಮೌಲ್ಯಗಳನ್ನು ಹಿಮಾಲಯದೆತ್ತರದಲ್ಲಿಟ್ಟು ವಿಶ್ವ...

ಕನ್ನಡ- ರಾಜ್ಯ ರಾಜ್ಯೋತ್ಸವ ಮತ್ತು ಕರ್ನಾಟಕ

ನಾ ದಿವಾಕರ “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ” ಈ ಕವಿವಾಣಿ ಸದಾ ನಮ್ಮ ನಡುವೆ ಗುನುಗುನಿಸುತ್ತಿರುತ್ತದೆ. ಕನ್ನಡ ನಾಡು ಎನ್ನುವ ಅಮೂರ್ತ ಕಲ್ಪನೆಗೆ ಶತಮಾನಗಳ ಇತಿಹಾಸಿದೆ. ಮೂರ್ತ ರೂಪದ ಕನ್ನಡ ನಾಡು ಅಥವಾ ಕರ್ನಾಟಕ 64 ವರ್ಷಗಳನ್ನು ಪೂರೈಸಿ ಮುನ್ನಡೆಯುತ್ತಿದೆ. ಈ ಬಾರಿ ರಾಜ್ಯೋತ್ಸವದ ಉತ್ಸಾಹ ಮತ್ತು ಆಡಂಬರಕ್ಕೆ ಕೋವಿಡ್ 19 ಅಡ್...

ಆರೆಸ್ಸೆಸ್ ಮುಂದಿನ ಗುರಿ ಮಥುರಾ

ಎ.ಜಿ.ನೂರಾನಿ ಕುಟುಂಬ ಯೋಜನೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನಂಬಿಕೆಯಿಲ್ಲ. ಅದು ಹಲವು ಸಂಘಟನೆಗಳನ್ನು ಹುಟ್ಟುಹಾಕಿದೆ. ಆರೆಸ್ಸೆಸ್ ಮೇಲಿನ ನಿಷೇಧವನ್ನು ತಪ್ಪಿಸುವುದಕ್ಕಾಗಿ ಅದು 1949ರ ಜುಲೈ 9 ರಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎ.ಬಿ.ವಿ.ಪಿ) ಸ್ಥಾಪನೆ ಮಾಡಿತು. ತಾನೊಂದು ವಿದ್ಯಾರ್ಥಿ ಪರಿಷತ್ ಎಂದು ಪ್ರತಿಪಾದಿ...

ನಿರ್ಭಯಾ ನೆನಪಾಗಿಯೇ ಉಳಿಯುವುದೇಕೆ ?

ನಾ ದಿವಾಕರ ಉತ್ತರ ಪ್ರದೇಶದ ಹಥ್ರಾಸ್ ಎಂಬ ಕುಗ್ರಾಮದಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಮತ್ತೊಮ್ಮೆ ಹೆಣ್ತನದ ಘನತೆ, ರಕ್ಷಣೆ ಮತ್ತು ಗೌರವದ ಪ್ರಶ್ನೆಯನ್ನು ಮುನ್ನೆಲೆಗೆ ತಂದಿದೆ. ಹಥ್ರಾಸ್ ಘಟನೆ ನಡೆದು ಒಂದು ತಿಂಗಳು ಕಳೆದಿದೆ. ದೇಶಾದ್ಯಂತ ಪ್ರತಿರೋಧದ ದನಿಗಳು ಇನ್ನೂ ಕೇಳಿಬರುತ್ತಿವೆ. ಆರೋಪಿಗಳಿಗೆ ಶಿಕ್ಷೆಯಾಗುವುದೋ ಇಲ್ಲವೋ ಎನ್...

ಜೆಡಿಎಸ್ ನ ದ್ವಂದ್ವ ನಿಲುವು; ಅಧಿಕಾರದ ಹಪಾಹಪಿ

ಇತರ ರಾಜ್ಯಗಳಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಪರ್ಯಾಯವಾಗಿ ಪ್ರಾದೇಶಿಕ ಪಕ್ಷಗಳು ಪ್ರಬಲವಾಗಿ ಬೆಳೆದು ಅಧಿಕಾರ ನಡೆಸುತ್ತಿದ್ದರೂ, ಕರ್ನಾಟಕದಲ್ಲಿ ಮಾತ್ರ ಜೆಡಿಎಸ್ ಗೆ ಇದು ಸಾಧ್ಯವಾಗಲೇ ಇಲ್ಲ. ರಾಷ್ಟ್ರೀಯ ಪಕ್ಷಗಳಿಗೆ ಬಹುಮತ ಬಾರದಿದ್ದಾಗ ಜೆಡಿಎಸ್ ಗೆ ಊರುಗೋಲಿನ ಪಾತ್ರವನ್ನು ನಿರ್ವಹಿಸಲಷ್ಟೇ ಸಾಧ್ಯವಾಗಿದೆ. ರಾಜ್ಯದಲ್ಲಿ ಹಲವು ಬಾರಿ ಪರ್ಯ...

ಸರಕಾರದ ‘ದೇವರ ಆಟ’ | ಅನ್ನದಾತನ ಪರದಾಟ

-ಎನ್. ರವಿಕುಮಾರ್ ರೈತ ಸಮುದಾಯ ಸಂಘಟಿತ ವ್ಯವಸ್ಥೆಯಿಂದ ನಿಯಂತ್ರಿಸಲ್ಪಡುತ್ತಿದ್ದ ಎಪಿಎಂಸಿ ಮಾರುಕಟ್ಟೆಗೆ ರೈತರು ಬಂದಾಗ ಅನ್ಯಾಯಗಳನ್ನು ಪ್ರತಿಭಟಿಸಿ, ಸೂಕ್ತ ನ್ಯಾಯವನ್ನು ಪಡೆಯುತ್ತಿದ್ದರು. ಈಗ ರೈತನ ಮನೆ ಬಾಗಿಲುಗಳಲ್ಲೇ ವ್ಯಾಪಾರ ನಡೆಯುವುದರಿಂದ ರೈತರು ಏಕಾಂಗಿಗಳಾಗುತ್ತಾರೆ.  ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರ...

ಮತ್ತೊಂದು ಜೀವ, ಮತ್ತದೇ ಬೇಸರ, ಇನ್ನೆಷ್ಟು ದಿನ

 - ನಾ. ದಿವಾಕರ ಅತ್ಯಾಚಾರಕ್ಕೊಳಗಾದ ಮನಿಷಾ ಹಲವು ದಿನಗಳ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಮತ್ತದೇ ಹಲವು ಲಕ್ಷ ರೂಗಳ ಪರಿಹಾರ, ತನಿಖೆ, ವಿಚಾರಣೆ, ಆರೋಪಿಗಳಿಗೆ ಜಾಮೀನು , ನಂತರ ಸಾಕ್ಷ್ಯಾಧಾರಗಳಿಲ್ಲದೆ ಬಿಡುಗಡೆ. ಮನೀಷಾಳ ನಾಲಿಗೆ ಕತ್ತರಿಸಲಾಗಿದೆ, ಕಾಲು ತುಂಡಾಗಿದೆ ಎನ್ನಲಾಗಿದೆ. ಆದರೂ ಅತ್ಯಾಚಾರಿಗಳ ರಕ್ಷಣೆಗೆ ಯ...


  • « Previous Page
  • 1
  • 2
  • 3
  • 4
  • Next Page »


  • About Us
  • Contact Us
  • Privacy Policy
ಅವಶ್ಯಕ ಲಿಂಕ್ಸ್ ಗಳು
  • ರಾಷ್ಟ್ರೀಯ
  • ರಾಜ್ಯ
  • ಕರಾವಳಿ
  • ವಿದೇಶ
  • ವಿಶೇಷ ವರದಿ
  • ಅಂಕಣಗಳು
  • ಜಾಲತಾಣದಿಂದ
  • ತಂತ್ರಜ್ಞಾನ
  • ಗಲ್ಫ್
  • English
ನಮ್ಮನ್ನು ಸಂಪರ್ಕಿಸಿ
newsprasthutha@gmail.com
Copyright © 2020 | All Right Reserved | www.prasthutha.com
Powered by Blueline Computers