ಮಲೆನಾಡು

ಚಿಕ್ಕಮಗಳೂರು: ರಸ್ತೆ ಬದಿ ಆಶ್ರಯ ಪಡೆದಿದ್ದವರ ಮೇಲೆ ಕಾಡಾನೆ ದಾಳಿ

ಮೂಡಿಗೆರೆ: ರಸ್ತೆ ಬದಿ ಆಶ್ರಯ ಪಡೆದಿದ್ದವರ ಮೇಲೆ ಕಾಡಾನೆ ದಾಳಿ ನಡೆಸಿದ ಘಟನೆ ತಾಲೂಕಿನ ಬಣಕಲ್ ನಲ್ಲಿ ನಡೆದಿದೆ. ದಾಳಿಗೊಳಗಾದವರನ್ನು ನಾಗವಲ್ಲಿ ಹಾಗೂ ಗಂಡುಗುಸೆ ಎಂದು ಗುರುತಿಸಲಾಗಿದೆ. ಕೂಲಿ ಕೆಲಸಕ್ಕೆಂದು ಹಾಸನ ಜಿಲ್ಲೆಯ ಹಗರೆಯಿಂದ...

ಅಡ್ಡಾದಿಡ್ಡಿ ವಾಹನ ನಿಲುಗಡೆ : ಸಂಚಾರಕ್ಕೆ ಕಿರಿ ಕಿರಿ

ಕೊಟ್ಟಿಗೆಹಾರ:  ಪಟ್ಟಣದ ವ್ಯಾಪ್ತಿಯ   ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಅಡ್ಡಾದಿಡ್ಡಿ  ಬೈಕ್ ಗಳು, ವಾಹನಗಳು ನಿಲ್ಲಿಸಿದ ಕಾರಣ ಟ್ರಾಫಿಕ್ ಸಮಸ್ಯೆ ಉಂಟಾಗಿದೆ. ದಾಟಿ ಹೋಗಲು  ಪ್ರವಾಸಿಗರು ಅಂಗಡಿ ಹೋಟೆಲ್ ಗಳ ಮುಂಬಾಗದ ರಸ್ತೆಯ ಮಧ್ಯದಲ್ಲೇ  ಅಡ್ಡಾದಿಡ್ಡಿ...

ಶೃಂಗೇರಿ: K.E.B ಕಚೇರಿಯಲ್ಲಿದ್ದ ಅಂಬೇಡ್ಕರ್ ಭಾವಚಿತ್ರಕ್ಕೆ‌ ಅಪಮಾನ

ಚಿಕ್ಕಮಗಳೂರು : ಅಂಬೇಡ್ಕರ್ ಭಾವಚಿತ್ರಕ್ಕೆ‌ ಕಿಡಿಗೇಡಿಗಳು ಚಪ್ಪಲಿಯಿಂದ ಹೊಡೆದು ಅಪಮಾನ ಮಾಡಿದ ಘಟನೆ ಶೃಂಗೇರಿ K.E.B ಕಚೇರಿಯಲ್ಲಿ ನಡೆದಿದೆ. K.E.B ಕಚೇರಿಯ ಒಳಗೆ ಅಧಿಕಾರಿಗಳು ಅಳವಡಿಸಿದ್ದರಾಷ್ಟ್ರೀಯ ನಾಯಕರ ಭಾವಚಿತ್ರದಲ್ಲಿ ಅಂಬೇಡ್ಕರ್ ಫೋಟೋದ ಬದಿಯಲ್ಲಿ  ಮಾತ್ರ...

ಚಿಕ್ಕಮಗಳೂರು: ಪೊಲೀಸ್ ಜೀಪ್ ಗೆ ಬಸ್ಸು ಡಿಕ್ಕಿ: ಜೀಪ್ ಜಖಂ

ಮೂಡಿಗೆರೆ: ಆಂಧ್ರಪ್ರದೇಶ ಪ್ರವಾಸಿಗರ ಬಸ್ಸೊಂದು ಚಲಿಸುತ್ತಿದ್ದ ವೇಳೆ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದ ಘಟನೆ ತಾಲೂಕಿನ ಬಣಕಲ್ ನಲ್ಲಿ ನಡೆದಿದೆ. ಬಸ್ಸಿನ ಡೋರ್ ಓಪನ್ ಆಗಿದ್ದರಿಂದ ಸ್ಥಳೀಯ ಬಣಕಲ್ ಠಾಣೆಗೆ ಸೇರಿದ ಪೊಲೀಸ್ ಜೀಪ್...

ಕೊಡಗು: ಡಿಸೆಂಬರ್ 24, 25 ರಂದು ಜೇನು ಹಬ್ಬ

ಮಡಿಕೇರಿ: ಕೊಡಗಿನ ಜೇನುತುಪ್ಪಕ್ಕೆ ಭಾರಿ ಬೇಡಿಕೆ ಇರುವ ಕಾರಣ ಜೇನು ಕೃಷಿಗೆ ಉತ್ತೇಜನ ನೀಡಲು ಮಡಿಕೇರಿಯ ರಾಜಾ ಸೀಟ್ ನಲ್ಲಿ ಜಿಲ್ಲಾಡಳಿತದ ವತಿಯಿಂದ ಎರಡು ದಿನಗಳ ಕಾಲ ಜೇನು ಮೇಳ ನಡೆಯುತ್ತಿದೆ. ಜಿಲ್ಲಾಡಳಿತ, ಜಿಲ್ಲಾ...

ಬಣಕಲ್ ಕ್ರೈಸ್ತರ ಅಭಿವೃದ್ದಿ ಸಂಘದ ವತಿಯಿಂದ ಕ್ರಿಸ್ ಮಸ್ ಜಾಥಾ

ಕೊಟ್ಟಿಗೆಹಾರ: ಬಣಕಲ್ ಕ್ರೈಸ್ತರ ಅಭಿವೃದ್ದಿ ಸಂಘದ ವತಿಯಿಂದ ಕ್ರಿಸ್ತನ ಜನನ ವೃತ್ತಾಂತ ಸಾರುವ ಸ್ಥಬ್ದ ಚಿತ್ರದ ಜಾಥಾ ನಡೆಯಿತು. ವಾಹನದಲ್ಲಿ ಮಕ್ಕಳು ಯುವಕ ಯುವತಿಯರು ಸಾಂತಾ ಕ್ಲಾಸ್ ವೇಷ ಧರಿಸಿ ಕ್ರಿಸ್ ಮಸ್ ಗೀತೆಗಳನ್ನು...

ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ; ಲಕ್ಷಾಂತರ ರೂಪಾಯಿ ನಷ್ಟ

ಶಿವಮೊಗ್ಗ: ಆಕಸ್ಮಿಕ ಬೆಂಕಿ ಅವಘಡದಲ್ಲಿ ಹುಲ್ಲಿನ ಬಣವೆಯೊಂದು ಸಂಪೂರ್ಣ ನಾಶವಾದ ಘಟನೆ ಭದ್ರಾವತಿ ತಾಲೂಕಿನ ದೊಣಬಘಟ್ಟದಲ್ಲಿ ನಡೆದಿದೆ. ದೊಣಬಘಟ್ಟ ಗ್ರಾಮದ ನಿವಾಸಿ ನಾಸೀರ್ ಎಂಬವರ ಜಮೀನಿನ ಕಣದಲ್ಲಿದ್ದ ಹುಲ್ಲಿನ ಬಣವೆಗೆ ಬೆಂಕಿ ಬಿದ್ದಿದೆ. ಈ...

ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ: ಪ್ರಾಂಶುಪಾಲನ ಬಂಧನ

ಹಾಸನ: ಹಾಸ್ಟೆಲ್‌ನ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ  ನೀಡುತ್ತಿದ್ದ ವಸತಿ ಶಾಲೆಯ ಕಾಮುಕ ಪ್ರಾಂಶುಪಾಲನನ್ನು ಅರಕಲಗೂಡು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಅರಕಲಗೂಡು ಸಮೀಪದ ವಸತಿ ಶಾಲೆಯ ಪ್ರಾಂಶುಪಾಲ ಶಿವಕುಮಾರ್ ಬಂಧಿತ ಆರೋಪಿ. ಈತ ಲೈಂಗಿಕ...
Join Whatsapp