ಅಡ್ಡಾದಿಡ್ಡಿ ವಾಹನ ನಿಲುಗಡೆ : ಸಂಚಾರಕ್ಕೆ ಕಿರಿ ಕಿರಿ

Prasthutha|

ಕೊಟ್ಟಿಗೆಹಾರ:  ಪಟ್ಟಣದ ವ್ಯಾಪ್ತಿಯ   ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಅಡ್ಡಾದಿಡ್ಡಿ  ಬೈಕ್ ಗಳು, ವಾಹನಗಳು ನಿಲ್ಲಿಸಿದ ಕಾರಣ ಟ್ರಾಫಿಕ್ ಸಮಸ್ಯೆ ಉಂಟಾಗಿದೆ.

- Advertisement -

ದಾಟಿ ಹೋಗಲು  ಪ್ರವಾಸಿಗರು ಅಂಗಡಿ ಹೋಟೆಲ್ ಗಳ ಮುಂಬಾಗದ ರಸ್ತೆಯ ಮಧ್ಯದಲ್ಲೇ  ಅಡ್ಡಾದಿಡ್ಡಿ ವಾಹನಗಳ ನಿಲುಗಡೆ ಮಾಡಿದ ಪರಿಣಾಮ ಜನ ಸಾಮಾನ್ಯರು  ಹಾಗೂ ರಸ್ತೆ ಮಾರ್ಗವಾಗಿ ಚಲಿಸುವ ಬಹುತೇಕ  ವಾಹನಗಳು ಮುಂದೆ ಚಲಿಸಲು ಹರಸಹಾಸ ಪಡುವಂತಾಗಿದೆ.

Join Whatsapp