ಚಿಕ್ಕಮಗಳೂರು: ಪೊಲೀಸ್ ಜೀಪ್ ಗೆ ಬಸ್ಸು ಡಿಕ್ಕಿ: ಜೀಪ್ ಜಖಂ

Prasthutha|

ಮೂಡಿಗೆರೆ: ಆಂಧ್ರಪ್ರದೇಶ ಪ್ರವಾಸಿಗರ ಬಸ್ಸೊಂದು ಚಲಿಸುತ್ತಿದ್ದ ವೇಳೆ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದ ಘಟನೆ ತಾಲೂಕಿನ ಬಣಕಲ್ ನಲ್ಲಿ ನಡೆದಿದೆ.

- Advertisement -

ಬಸ್ಸಿನ ಡೋರ್ ಓಪನ್ ಆಗಿದ್ದರಿಂದ ಸ್ಥಳೀಯ ಬಣಕಲ್ ಠಾಣೆಗೆ ಸೇರಿದ ಪೊಲೀಸ್ ಜೀಪ್ ಗೆ ತಾಗಿ ಪೊಲೀಸ್ ವಾಹನ ಸ್ವಲ್ಪಮಟ್ಟಿಗೆ ಹಾನಿಯಾಗಿದೆ.

ಧರ್ಮಸ್ಥಳದಿಂದ ದರ್ಶನ ಮುಗಿಸಿ ತೆರಳುತ್ತಿದ್ದ ವೇಳೆ ಬಣಕಲ್ ಪೊಲೀಸ್ ಠಾಣೆಯ ಮುಂಬಾಗ ಈ ಅಪಘಾತ ಸಂಭವಿಸಿದೆ.

Join Whatsapp