ಬಣಕಲ್ ಕ್ರೈಸ್ತರ ಅಭಿವೃದ್ದಿ ಸಂಘದ ವತಿಯಿಂದ ಕ್ರಿಸ್ ಮಸ್ ಜಾಥಾ

Prasthutha|

ಕೊಟ್ಟಿಗೆಹಾರ: ಬಣಕಲ್ ಕ್ರೈಸ್ತರ ಅಭಿವೃದ್ದಿ ಸಂಘದ ವತಿಯಿಂದ ಕ್ರಿಸ್ತನ ಜನನ ವೃತ್ತಾಂತ ಸಾರುವ ಸ್ಥಬ್ದ ಚಿತ್ರದ ಜಾಥಾ ನಡೆಯಿತು.

- Advertisement -

ವಾಹನದಲ್ಲಿ ಮಕ್ಕಳು ಯುವಕ ಯುವತಿಯರು ಸಾಂತಾ ಕ್ಲಾಸ್ ವೇಷ ಧರಿಸಿ ಕ್ರಿಸ್ ಮಸ್ ಗೀತೆಗಳನ್ನು ಹಾಡುತ್ತಾ ತಾಳ ವಾದ್ಯಗಳ ಮೂಲಕ ಬಣಕಲ್,ಕೊಟ್ಟಿಗೆಹಾರದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿ ಕ್ರಿಸ್ ಮಸ್ ಶುಭಾಶಯ ಕೋರಿದರು.

ಯೇಸು ಕ್ರಿಸ್ತನ ಆಗಮನದ ಸಂದೇಶವನ್ನು ಜನರಿಗೆ ಸಾರಿದರು.ಜಾಥಾದಲ್ಲಿ ಕೊಟ್ಟಿಗೆಹಾರ, ಬಣಕಲ್ ಕ್ರೈಸ್ತ ಭಕ್ತಾದಿಗಳು ಭಾಗವಹಿಸಿದ್ದರು.

Join Whatsapp