ಕೊಡಗು: ಭಾರೀ ಮಳೆ; ಧಾರಾಶಾಹಿಯಾದ ಬೃಹತ್ ಮರ

Prasthutha|

ಮಡಿಕೇರಿ: ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಭಾಗಮಂಡಲ – ಕರಿಕೆ ರಸ್ತೆಯಲ್ಲಿ ಬೃಹತ್ ಮರವೊಂದು ಧರೆಗುರುಳಿದೆ.

- Advertisement -

ಕರಿಕೆ ರಸ್ತೆಯ ಬಾಚಿಮಲೆ ಬಳಿ ರಸ್ತೆಗೆ ಮರ ಬಿದ್ದು  ವಾಹನ ಸಂಚಾರಕ್ಕೆ ತೊಡಕುಂಟಾಗಿದೆ. ಸಾಲುಗಟ್ಟಿ ನಿಂತ ವಾಹನಗಳು, ಸಂಚಾರ ಸ್ತಬ್ಧಗೊಂಡು ಪ್ರಯಾಣಿಕರು ಪರದಾಡುವಂತಾಗಿದೆ.

ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇನ್ನೂ ಸ್ಥಳಕ್ಕೆ ಆಗಮಿಸದೇ ಇರುವುದು ಸಾರ್ವಜನಿಕರಲ್ಲಿ ಆಕ್ರೋಶವುಂಟುಮಾಡಿದೆ.

Join Whatsapp