ಕಡಬ, ಸುಬ್ರಹ್ಮಣ್ಯದ ವಿವಿಧೆಡೆ ಭಾರೀ ಗಾಳಿ ಮಳೆ

Prasthutha|

ಕಡಬ: ಕಡಬ, ಸುಬ್ರಹ್ಮಣ್ಯ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮಂಗಳವಾರ ಸಾಯಂಕಾಲ ಗಾಳಿ ಸಹಿತ ಭಾರೀ ಮಳೆಯಾಗಿದೆ.

- Advertisement -


ಬಿಸಿಲ ಬೇಗೆಯಿಂದ ಬಸವಳಿದು ಹೋಗಿರುವ ಜನರಿಗೆ ಮಳೆ ತಂಪು ನೀಡಿದೆ. ತಾಲೂಕಿನ ಸುಬ್ರಹ್ಮಣ್ಯ,ಆಲಂಕಾರು,ನೆಟ್ಟಣ ಸೇರಿ ವಿವಿಧ ಪ್ರದೇಶದಲ್ಲಿ ಮಳೆ ಸುರಿದಿವೆ.

ಮಂಗಳವಾರ ಮಧ್ಯಾಹ್ನ ಮೋಡ ಕವಿದ ವಾತಾವರಣ ಸೃಷ್ಟಿಯಾಗಿ ದಿಢೀರನೇ ಗಾಳಿ ಬೀಸಿ ಮಳೆ ಸುರಿದಿದೆ.

Join Whatsapp