ಕೊಡಗಿನಲ್ಲಿ ಇಂದು 707 ಮಂದಿಗೆ ಕೋವಿಡ್ ಪಾಸಿಟಿವ್

Prasthutha|

ಮಡಿಕೇರಿ: ಕೊಡಗು‌ ಜಿಲ್ಲೆಯಲ್ಲಿ ಗುರುವಾರ 707 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ತಿಳಿಸಿದ್ದಾರೆ.

- Advertisement -

ಕಳೆದ‌ 24 ಗಂಟೆಗಳಲ್ಲಿ 250ಮಂದಿ ಗುಣಮುಖರಾಗುವುದರೊಂದಿಗೆ ಇದುವರೆಗೆ ಒಟ್ಟು 37,666 ಮಂದಿ ಸೋಂಕು ಮುಕ್ತರಾದಂತಾಗಿದೆ.

ಜಿಲ್ಲೆಯಲ್ಲಿ ಪ್ರಸಕ್ತ 4227ಸಕ್ರಿಯ ಪ್ರಕರಣಗಳಿದ್ದು, ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 263 ಹಾಗೂ ಪಾಸಿಟಿವಿಟಿ ದರ 48.60ರಷ್ಟಿದೆ ಎಂದು ಜಿಲ್ಲಾಧಿಕಾರಿ ‌ತಿಳಿಸಿದ್ದಾರೆ.

Join Whatsapp