ಅತ್ಯಾಚಾರಿಗಳನ್ನು ಮೋದಿ ರಕ್ಷಿಸುತ್ತಿದ್ದಾರೆ: ರಿಯಾಝ್ ಕಡಂಬು

Prasthutha|

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅತ್ಯಾಚಾರ ಮನಸ್ಥಿತಿಯ ನಾಯಕರನ್ನು ರಕ್ಷಿಸುತ್ತಿದ್ದಾರೆ ಎಂದು ಎಸ್ಡಿಪಿಐ ಕರ್ನಾಟಕದ ಸದಸ್ಯ ರಿಯಾಝ್ ಕಡಂಬು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

- Advertisement -

Xನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, ಪ್ರಜ್ವಲ್ ರೇವಣ್ಣ, ಬ್ರಿಜ್ ಭೂಷಣ್, ರಮೇಶ್ ಜಾರಕಿಹೊಳಿ, ಕುಲದೀಪ್ ಸೆಂಗಾರ್ ಮುಂತಾದವರು ಅತ್ಯಾಚಾರ ಮನಸ್ಥಿತಿ ಹೊಂದಿರುವ ಮತ್ತು ಎನ್‌ಡಿಎ ಪಕ್ಷದ ನಾಯಕರು. ಅತ್ಯಾಚಾರಿಗಳ ರಕ್ಷಣೆಗೆ ಮೋದಿ ಸದಾ ಇರುತ್ತಾರೆ ಎಂದಿದ್ದಾರೆ.

Join Whatsapp