ಟಾಪ್ ಸುದ್ದಿಗಳು

ದೇರಳಕಟ್ಟೆ | ಅದ್ಧೂರಿಯಾಗಿ ಶುಭಾರಂಭಗೊಂಡ ‘ರಿದಾನ್ ಮಂದಿ’ ಫ್ಯಾಮಿಲಿ ರೆಸ್ಟೋರೆಂಟ್

ದೇರಳಕಟ್ಟೆ: ಕೈಗೆಟುಕುವ ದರದಲ್ಲಿ ಜನರಿಗೆ ಅತ್ಯುತ್ತಮ ಆಹಾರ ಖಾದ್ಯವನ್ನು ಪೂರೈಸುವ ಸದುದ್ದೇಶದಿಂದ BHSM ಗ್ರೂಪ್ ಆಫ್ ಸಂಸ್ಥೆಯ ವತಿಯಿಂದ ಆರಂಭಿಸಲ್ಪಟ್ಟ 'ರಿದಾನ್ ಮಂದಿ' ಫ್ಯಾಮಿಲಿ ರೆಸ್ಟೋರೆಂಟ್ ಇತ್ತೀಚೆಗೆ ದೇರಳಕಟ್ಟೆಯ ಹೃದಯಭಾಗದಲ್ಲಿ ಶುಭಾರಂಭಗೊಂಡಿದೆ. ಜಿಲ್ಲೆಯ...

ಅಮೆರಿಕದ ಕಾರ್ಯಕ್ರಮದಲ್ಲಿ ಸಾಧ್ವಿ ಋತಂಭರ ಭಾಗಿ: ಭಾರತೀಯ – ಅಮೆರಿಕನ್ ಸರ್ವಧರ್ಮೀಯ ವೇದಿಕೆಯಿಂದ ಪ್ರತಿಭಟನೆ

ಅಮೆರಿಕ: ಅಮೆರಿಕದ ನ್ಯೂಜೆರ್ಸಿಯ ಪ್ರಾಂತ್ಯದ ರಿಡ್ಜ್'ವುಡ್'ನಲ್ಲಿ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ಸಂಘಪರಿವಾರದ ಮುಖಂಡೆ ಸಾಧ್ವಿ ಋತಂಭರ ಭಾಗವಹಿಸುತ್ತಿರುವುದನ್ನು ವಿರೋಧಿಸಿ ಭಾರತೀಯ ಅಮೆರಿಕನ್ ಸಮುದಾಯ, ಸರ್ವಧರ್ಮೀಯರ ಗುಂಪು ಮತ್ತು ನಾಗರಿಕ ಸಮಾಜದ ಸಂಘಟನೆಗಳ ಒಕ್ಕೂಟದ...

ದಿನೇಶ್ ಗುಂಡೂರಾವ್ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿ ನಾಪತ್ತೆ

ಬೆಂಗಳೂರು: ಕಾಂಗ್ರೆಸ್ ಮುಖಂಡ ಹಾಗೂ ಶಾಸಕ ದಿನೇಶ್ ಗುಂಡೂರಾವ್ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿ ನಾಪತ್ತೆಯಾಗಿರುವ ಬಗ್ಗೆ ಸಂಜಯನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಕಳೆದ ಮೂರು ವರ್ಷಗಳಿಂದ ದಿನೇಶ್ ಗುಂಡೂರಾವ್ ಮನೆಯಲ್ಲಿ ಪಶ್ಚಿಮ ಬಂಗಾಳ...

ಸಾರಿಗೆ ನೌಕರರ ಆತ್ಮಹತ್ಯೆ ಪ್ರಕರಣ: ಸಮಗ್ರ ತನಿಖೆಗೆ ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ (SDTU) ಆಗ್ರಹ

ಬೆಂಗಳೂರು: ಸಾರಿಗೆ ನೌಕರರ ಆತ್ಮಹತ್ಯೆ ಪ್ರಕರಣಕ್ಕೆ ಸಂಭಂದಿಸಿ ಸರಕಾರದ ಮೌನವನ್ನು ಖಂಡಿಸುತ್ತಾ ಪ್ರಕರಣವನ್ನು ತನಿಖೆಗೋಳಪಡಿಸಿ ತಪ್ಪಿತಸ್ಥ ಅಧಿಕಾರಿಗಳನ್ನು ವಜಾ ಮಾಡಬೇಕು ಮೃತರ ಕುಟುಂಬಗಳಿಗೆ ಪರಿಹಾರ ನೀಡುವ ಸೌಜನ್ಯ ತೋರಬೇಕು ಎಂದು ಸೋಶಿಯಲ್ ಡೆಮಾಕ್ರೆಟಿಕ್...

ಕಣ್ಣೂರು ಕಾರುಣ್ಯ ಸೇವೆ ವತಿಯಿಂದ ಮಾಹಿತಿ ಹಾಗೂ ಸೇವಾ ಕಛೇರಿ ಆರಂಭ

ಮಂಗಳೂರು:  ಊರಿನ ಜನತೆಗೆ ಸರ್ಕಾರಿ ಸವಲತ್ತು ಹಾಗೂ ಅಗತ್ಯ ಆನ್ಲೈನ್ ಕಾರ್ಯಗಳನ್ನು ಸುಲಭ ಗೊಳಿಸಲು ಕಣ್ಣೂರು ಪರಿಸರದ ಸಾಮಾಜಿಕ ಸೇವಾ ಮನೋಭಾವವುಳ್ಳ ಯುವಕರು  ಸ್ಥಾಪಿಸಿದ ಕಣ್ಣೂರು ಕಾರುಣ್ಯ ಸೇವೆ ಎಂಬ ಸಂಸ್ಥೆಯನ್ನು ಕಣ್ಣೂರು...

8 ವರ್ಷದ ಮುಸ್ಲಿಮ್ ಬಾಲಕನನ್ನು ಬಂಧಿಸಿ, ಹಣದ ಬೇಡಿಕೆಯಿಟ್ಟ ಬಿಹಾರ ಪೊಲೀಸರು

ಪಾಟ್ನಾ: ಇತ್ತೀಚೆಗೆ ಬಿಹಾರದ ಸಿವಾನ್ ಜಿಲ್ಲೆಯ ಬರ್ಹರಿಯಾ ನಗರದಲ್ಲಿ ನಡೆದ ಮುಸ್ಲಿಮ್ ವಿರೋಧಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 8 ವರ್ಷದ ಮುಸ್ಲಿಮ್ ಬಾಲಕ ಸೇರಿದಂತೆ ಹಲವು ಮುಸ್ಲಿಮ್ ಯುವಕರನ್ನು ಬಂಧಿಸಲಾಗಿದ್ದು, ಬಾಲಕನ ಬಿಡುಗಡೆಗೆ ಪೊಲೀಸರು...

ಕಿಂಡಿ ಅಣೆಕಟ್ಟಿನಿಂದ ಲಾಭವೇ ಹೆಚ್ಚು: ಸುಬ್ರಹ್ಮಣ್ಯ ಉಪಾಧ್ಯಾಯ

ಮಡಿಕೇರಿ: ಕಿಂಡಿ ಅಣೆಕಟ್ಟಿನಿಂದ ಹೆಚ್ಚಿನ ಲಾಭವಾಗಿದೆ. ಓಡಾಡಲು ಸೇತುವೆಯಾಗಿಯೂ, ಬೇಸಿಗೆಯಲ್ಲಿ ಅಂತರ್ಜಲ ಹೆಚ್ಚಿಸುವ ಅಣೆಕಟ್ಟೆಯಾಗಿಯೂ ಇದು ಬಳಕೆಯಾಗುತ್ತಿದೆ ಎಂದು ಕೊಡಗು ಜಿಲ್ಲಾ ಮಾಧ್ಯಮ ಪ್ರಮುಖ ಹಾಗೂ ಸ್ಥಳೀಯ ನಿವಾಸಿ ಸುಬ್ರಹ್ಮಣ್ಯ ಉಪಾಧ್ಯಾಯ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ...

ಗಣೇಶ ಮೂರ್ತಿ ವಿಸರ್ಜನೆ ವೇಳೆ 7 ಮಂದಿ ಸಾವು

ಚಂಡೀಗಢ: ಗಣೇಶ ಮೂರ್ತಿಗಳನ್ನು  ವಿಸರ್ಜಿಸುವ ಸಂದರ್ಭದಲ್ಲಿ7  ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಹರಿಯಾಣದ ಎರಡು ಪ್ರತ್ಯೇಕ ಕಡೆಗಳಲ್ಲಿ ನಡೆದಿದೆ. ಸೋನಿಪತ್ ನಲ್ಲಿ ಮೂವರು ಹಾಗೂ ಮಹೇಂದ್ರಗಢದಲ್ಲಿ ನಾಲ್ವರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ತಿಳಿದು...
Join Whatsapp