ಟಾಪ್ ಸುದ್ದಿಗಳು

ಮಂಗಳೂರು | ಚಲಿಸುವ ಬಸ್ ನಿಂದ ಪ್ರಯಾಣಿಕರು ಬಿದ್ದರೆ ಸಿಬ್ಬಂದಿಯೇ ಹೊಣೆ: ಪೊಲೀಸ್ ಕಮಿಷನರ್

ಮಂಗಳೂರು: ಚಲಿಸುವ ಬಸ್ ನಿಂದ ಪ್ರಯಾಣಿಕರು ಬಿದ್ದರೆ ಬಸ್ ಸಿಬ್ಬಂದಿಯೇ ಹೊಣೆಯಾಗಬೇಕಾಗುತ್ತದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಎಚ್ಚರಿಕೆ ನೀಡಿದ್ದಾರೆ. ಚಲಿಸುವ ಬಸ್ ನಿಂದ ಬಿದ್ದು ಮೃತರಾದ ಯಶ್ ರಾಜ್...

ಎಲ್ಗಾರ್ ಪರಿಷತ್ ಪ್ರಕರಣ: ಹನಿ ಬಾಬು ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಬಾಂಬೆ ಹೈಕೋರ್ಟ್

ಮುಂಬೈ: ಎಲ್ಗಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ UAPA ಕಾಯ್ದೆ ಅಡಿಯಲ್ಲಿ ಬಂಧಿತ ಹನಿ ಬಾಬು ಸಲ್ಲಿಸಿದ ಜಾಮೀನು ಅರ್ಜಿಯನ್ನು ಬಾಂಬೆ ಹೈಕೋರ್ಟ್ ಸೋಮವಾರ ತಿರಸ್ಕರಿಸಿದೆ. ನ್ಯಾಯಮೂರ್ತಿಗಳಾದ ಎನ್. ಎಂ. ಜಾಮ್ದಾರ್ ಮತ್ತು ಎನ್.ಆರ್ ಬೋರ್ಕರ್ ಅವರನ್ನೊಳಗೊಂಡ...

ಮುಂಬೈ: ಖಡ್ಗದಿಂದ ಬರ್ತ್ ಡೇ ಕೇಕ್ ಕತ್ತರಿಸಿದ 17 ವರ್ಷದ ಯುವಕನ ವಿರುದ್ಧ ಪ್ರಕರಣ ದಾಖಲು

ಮುಂಬೈ: 21 ಕೇಕ್ ಗಳನ್ನು ಖಡ್ಗದಿಂದ ಕತ್ತರಿಸುವ ಮೂಲಕ 17 ವರ್ಷದ ಯುವಕನೊಬ್ಬ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಬರ್ತ್ ಡೇ ಭಾಯ್ ಗೆ ಸಂಕಷ್ಟ...

ಬಣಕಲ್‍ ಪ್ರೌಢಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ

ಚಿಕ್ಕಮಗಳೂರು: ಬಣಕಲ್ ಪ್ರೌಢಶಾಲೆಯ ಅಟಲ್ ಟಿಂಕರ್ ಲ್ಯಾಬ್ ನಲ್ಲಿ ಆಯೋಜಿಸಿದ್ದ ವೈಜ್ಞಾನಿಕ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಪ್ರೌಢಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಬಿ.ಎ.ಜಯರಾಮಗೌಡ ಉದ್ಘಾಟಿಸಿದರು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಬರೀ ಪಠ್ಯ ಪುಸ್ತಕಗಳೇ...

ಕಾಂಗ್ರೆಸ್ ರಾಜಕಾರಣ ಬಿಜೆಪಿಗೆ ಲಾಭ: ಅಂಬೇಡ್ಕರ್ ಮೊಮ್ಮಗ

ಧಾರವಾಡ: ಕಾಂಗ್ರೆಸ್ ರಾಜಕಾರಣದ ಬಗ್ಗೆ ಅಂಬೇಡ್ಕರ್ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅಸಮಾಧನ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಸಹಾಯ ಮಾಡುವ ರಾಜಕಾರಣವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಆರೋಪಿಸಿದರು.ವಿಚಾರ ಮಾಡುವ ರಾಜಕಾರಣ ಕಾಂಗ್ರೆಸ್ ನಲ್ಲಿ...

ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ಮಗಳಿಗೆ ಮತಾಂತರಗೊಂಡ ಪರಿಶಿಷ್ಟ ಜಾತಿಗಳ  ಅಧ್ಯಯನ ಸಮಿತಿ ರಚನೆ?

ನವದೆಹಲಿ: ಹಿಂದೂ, ಬೌದ್ಧ ಮತ್ತು ಸಿಖ್ ಧರ್ಮಗಳನ್ನು ಹೊರತುಪಡಿಸಿ ಇತರ ಧರ್ಮಗಳಿಗೆ ಮತಾಂತರಗೊಂಡ ಪರಿಶಿಷ್ಟ ಜಾತಿಗಳ ಸದಸ್ಯರ ಅಥವಾ ದಲಿತರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಯನ್ನು ಅಧ್ಯಯನ ಮಾಡಲು ಕೇಂದ್ರವು ರಾಷ್ಟ್ರೀಯ...

ಅಕ್ರಮ ಕಳ್ಳಭಟ್ಟಿ ಅಡ್ಡೆಗೆ ಪೊಲೀಸ್ ದಾಳಿ

ಚಿಕ್ಕಮಗಳೂರು: ಅಕ್ರಮ ಕಳ್ಳಭಟ್ಟಿ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿ ಅಪಾರ ಕಳ್ಳಭಟ್ಟಿಯನ್ನು ವಶಕ್ಕೆ ಪಡೆದಿರುವ ಘಟನೆ ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆವೂರಿನಲ್ಲಿ ನಡೆದಿದೆ. ಮಾರಾಟ ಮಾಡುವ ಉದ್ದೇಶದಿಂದ ಮನೆಯೊಂದರ ಹಿಂಭಾಗದ ಕೊಟ್ಟಿಗೆಯಲ್ಲಿ...

ನಿಮಿಷಗಳಲ್ಲಿಯೇ 48 ಅಂತಸ್ತಿನ ಕಟ್ಟಡವನ್ನು ಏರಿದ 60ರ ವೃದ್ಧ!

ಪ್ಯಾರಿಸ್: ವ್ಯಕ್ತಿಯೊಬ್ಬರು ತಮ್ಮ 60ನೇ ವಯಸ್ಸಿನಲ್ಲಿ 48 ಅಂತಸ್ತಿನ ಕಟ್ಟಡವನ್ನು ನಿಮಿಷಗಳಲ್ಲಿ ಹತ್ತಿದ್ದಾರೆ. ‘ಫ್ರೆಂಚ್ ಸ್ಪೈಡರ್ಮ್ಯಾನ್’ ಎಂದೇ ಕರೆಯಲಾಗುವ ಅಲೈನ್ ರಾಬರ್ಟ್ ಈ ಸಾಧನೆ ಮಾಡಿದವರು. ಈ ಬಗ್ಗೆ ಮಾತನಾಡಿದ, ‘60ನೇ ವಯಸ್ಸು ತಲುಪಿದ ನಂತರವೂ...
Join Whatsapp