ಟಾಪ್ ಸುದ್ದಿಗಳು
ಟಾಪ್ ಸುದ್ದಿಗಳು
ಶಿವಸೇನಾ ಬಣಗಳ ಚುನಾವಣಾ ಚಿಹ್ನೆ ಸಂಘರ್ಷ: ಆಯೋಗ ಅನ್ಯಾಯ ಮಾಡಿದೆ ಎಂದ ಉದ್ಧವ್ ಠಾಕ್ರೆ
ಅಂಧೇರಿ (ಮುಂಬೈ): ಮುಂಬರುವ ಅಂಧೇರಿ ಪೂರ್ವ ವಿಧಾನಸಭಾ ಉಪಚುನಾವಣೆಯಲ್ಲಿ ಶಿವಸೇನೆಯ ಬಣಗಳಾದ ಠಾಕ್ರೆ ಮತ್ತು ಶಿಂಧೆ ಬಣಗಳು ಪಕ್ಷದ ಹೆಸರು ಮತ್ತು ಚುನಾವಣಾ ಚಿಹ್ನೆ ಬಳಸದಂತೆ ಚುನಾವಣಾ ಆಯೋಗದ ಆದೇಶವನ್ನು ಉದ್ಧವ್ ಠಾಕ್ರೆ...
ಟಾಪ್ ಸುದ್ದಿಗಳು
ತಮಿಳುನಾಡು | ಡಿಎಂಕೆ ಅಧ್ಯಕ್ಷರಾಗಿ ಎಂ.ಕೆ ಸ್ಟಾಲಿನ್ ಅವಿರೋಧವಾಗಿ ಮರು ಆಯ್ಕೆ
ಚೆನ್ನೈ: ಚೆನ್ನೈನಲ್ಲಿ ನಡೆದ ಡಿಎಂಕೆ ಪಕ್ಷದ ಜನರಲ್ ಕೌನ್ಸಿಲ್ ಸಭೆಯಲ್ಲಿ ಎಂ.ಕೆ ಸ್ಟಾಲಿನ್ ಅವರು ಸತತ ಎರಡನೇ ಅವಧಿಗೆ ಡಿಎಂಕೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು, ಅವರ ಆಯ್ಕೆಯನ್ನು ಚುನಾವಣಾ ಉಸ್ತುವಾರಿ ಆರ್ಕಾಟ್ ಎನ್.ವೀರಸಾಮಿ...
ಗಲ್ಫ್
ಹರಬ್ಬಿ ಸ್ಪೋರ್ಟ್ಸ್ ಎಫ್.ಎಫ್ ಸೀಸನ್-01 ಟ್ರೋಫಿಯನ್ನು ಮಡಿಲಿಗೇರಿಸಿದ ಫ್ರೆಂಡ್ಸ್ ಫಾರೆವರ್ ಕುಕ್ಕುವಳ್ಳಿ ತಂಡ
ಬುರೈದ (ಸೌದಿ ಅರೇಬಿಯಾ): 09/10/2022 ರಂದು ಸೌದಿ ಅರೇಬಿಯಾದ ಬುರೈದದಲ್ಲಿ ನಡೆದ ಹರಬ್ಬಿ ಸ್ಪೋರ್ಟ್ಸ್ ಪಂದ್ಯಕೂಟದಲ್ಲಿ ಮಿಂಚಿನ ಪ್ರದರ್ಶನ ನೀಡಿ ಸೆಮಿ ಫೈನಲ್ ಪಂದ್ಯಾಟದಲ್ಲಿ ಹರಬ್ಬಿ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿದ...
ಕ್ರೀಡೆ
ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್| 25ನೇ ಬಾರಿ ಪ್ರಶಸ್ತಿ ಗೆದ್ದ ಪಂಕಜ್ ಅಡ್ವಾಣಿ
ಕೌಲಾಲಂಪುರದಲ್ಲಿ ನಡೆದ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಹೆಮ್ಮೆಯ ಪಂಕಜ್ ಅಡ್ವಾಣಿ, ಸತತ 5ನೇ ಬಾರಿಗೆ ಮತ್ತು ಒಟ್ಟಾರೆಯಾಗಿ 25ನೇ ಬಾರಿಗೆ ವಿಶ್ವ ಚಾಂಪಿಯನ್ ಆಗುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
ಭಾರತದವರೇ ಆದ ಸೌರವ್...
ಕ್ರೀಡೆ
ರಾಷ್ಟ್ರೀಯ ಕ್ರೀಡಾಕೂಟ|ರಾಜ್ಯದ ಮಹಿಳಾ ಸ್ಕೇಟಿಂಗ್ ತಂಡಕ್ಕೆ ಬೆಳ್ಳಿ ಪದಕ
ಗುಜರಾತ್‌ನಲ್ಲಿ ನಡೆಯುತ್ತಿರುವ 36ನೇ ರಾಷ್ಟ್ರೀಯ ಕ್ರೀಡಾಕೂಟದ ಸ್ಪೀಡ್ ರೋಲರ್ ಸ್ಕೇಟಿಂಗ್ 3000 ಮೀಟರ್ ರಿಲೇ ಟೂರ್ನಿಯಲ್ಲಿ ಕರ್ನಾಟಕದ ಮಹಿಳಾ ತಂಡ ಬೆಳ್ಳಿ ಪದಕ ಹಾಗೂ ಪುರುಷರ ತಂಡ ಕಂಚಿನ ಪದಕ ಗೆದ್ದಿದೆ.
ಮೈಸೂರಿನ ವಿದ್ಯಾವರ್ಧಕ...
ಕ್ರೀಡೆ
ಬಿಸಿಸಿಐ ಅಧ್ಯಕ್ಷ ಗಾದಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ರೋಜರ್ ಬಿನ್ನಿ ?
ಮುಂಬೈ: ಅಧಿಕಾರದಲ್ಲಿ ಮುಂದುವರಿಯಲು ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಯಶಸ್ವಿಯಾದ ಬಳಿಕವೂ, ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷ ಗಾದಿಯಿಂದ ಕೆಳಗಿಳಿಯುವುದು ಬಹುತೇಕ ನಿಶ್ಚಿತವಾಗಿದೆ. ಗಂಗೂಲಿ, ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ, ಐಸಿಸಿ ಅಧ್ಯಕ್ಷ ಗಾದಿಯ ಮೇಲೆ...
ಟಾಪ್ ಸುದ್ದಿಗಳು
ಬಿಜೆಪಿ ಕೆಲವರ ಭಾವಚಿತ್ರಗಳನ್ನು ಪ್ರಚಾರಕ್ಕಾಗಿ ದುರ್ಬಳಕೆ ಮಾಡಿದೆ: ಮಧು ಬಂಗಾರಪ್ಪ ಆರೋಪ
ಬೆಂಗಳೂರು: ಬಿಜೆಪಿ ಪಕ್ಷವು ತನ್ನ ಪ್ರಚಾರಕ್ಕಾಗಿ ದೇವರಾಜ ಅರಸು, ವಿರೇಂದ್ರ ಪಾಟೀಲ್, ಬಂಗಾರಪ್ಪನವರ ಭಾವಚಿತ್ರವನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ ಆರೋಪಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ನಡೆದ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ...
ಕ್ರೀಡೆ
ಕಂಠೀರವದಲ್ಲಿ ಏಕಕಾಲದಲ್ಲಿ ಪ್ರೊ ಕಬಡ್ಡಿ, ಐಎಸ್‌ಎಲ್ ಫುಟ್‌ಬಾಲ್ !
ಬೆಂಗಳೂರು: ಉದ್ಯಾನ ನಗರಿಯ ಕ್ರೀಡಾಪ್ರೇಮಿಗಳಿಗೆ ಶನಿವಾರ ಡಬಲ್ ಧಮಾಕ. ಪ್ರೊ ಕಬಡ್ಡಿ ಲೀಗ್ ಮತ್ತು ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ ಪಂದ್ಯಗಳು ಏಕಕಾಲಕ್ಕೆ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ. ಹೊರಾಂಗಣ ಕ್ರೀಡಾಂಗಣದಲ್ಲಿ ಫುಟ್‌ಬಾಲ್...