ವಿಶೇಷ ವರದಿ

ಕೊರೋನ ಕಾಲದಲ್ಲಿ ಮೋದಿ ಮಾಡಿದ 6 ಭಾಷಣಗಳು ಯಾವುದು ಗೊತ್ತೇ?

ಇಂದು ಮೋದಿಯವರ 7ನೇ ಭಾಷಣ ಪ್ರಧಾನಿ ನರೇಂದ್ರ ಮೋದಿ ಇಂದು ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ಧಾರೆ ಎಂದು ತನ್ನ ಅಧಿಕೃತ ಟ್ವೀಟ್ ನಲ್ಲಿ ತಿಳಿಸಿದ್ದಾರೆ. ಕೊರೋನ ಕಾಲದಲ್ಲಿ ಮೋದಿ 6 ಬಾರಿ ದೇಶದ ಜನತೆಯನ್ನು...

ಬುದ್ಧಿಜೀವಿಗಳ ವಿರುದ್ಧ ಯುಎಪಿಎ ವ್ಯಾಪಕ ದುರ್ಬಳಕೆ: ಏಳು ವರ್ಷಗಳ ಹಿಂದೆ ಎಚ್ಚರಿಸಿದ್ದ ಎಸ್.ಡಿ.ಪಿ.ಐ

ಭೀಮಾ ಕೋರೆಗಾಂವ್ ಗಲಭೆಯ ತನಿಖೆ ನಡೆಸುತ್ತಿರುವ ಎನ್.ಐ.ಎ ನಿನ್ನೆ 82ರ ಹರೆಯದ ಮಾನವ ಹಕ್ಕು ಹೋರಾಟಗಾರ ಸ್ಟ್ಯಾನ್ ಸ್ವಾಮಿಯವರನ್ನು ಬಂಧಿಸಿದ್ದು, ದೇಶಾದ್ಯಂತ ಬುದ್ಧಿ ಜೀವಿಗಳ ಟೀಕೆಗೆ ಗುರಿಯಾಗಿದೆ. ಪ್ರಕರಣದಲ್ಲಿ ಜಾರ್ಜ್ ಶೀಟ್ ಸಲ್ಲಿಸಿರುವ ಎನ್.ಐ.ಎ,...

ಭಾರತದ ಜಿಡಿಪಿ ಕುಸಿತ: ಪಿಎಫ್ಐ ನೇರ ಹೊಣೆ!!

ಹೊಸದಿಲ್ಲಿ: ದೇಶದ ಆರ್ಥಿಕ ದುಸ್ಥಿತಿಗೆ ಹೀಗೊಂದು ಕಾರಣವನ್ನು ಆಡಳಿತದಲ್ಲಿರುವ ಬಿಜೆಪಿ ಸರಕಾರ ನೀಡಿದರೆ ಅದರಿಂದ ಅಚ್ಚರಿಪಡಬೇಕಾಗಿಲ್ಲ. ಪ್ರಸ್ತುತ ದೇಶದ ವಿದ್ಯಮಾನಗಳನ್ನು ಗಮನಿಸುವಾಗ ಮುಂದೆ ಇಂತಹ ಮೂರ್ಖತನಗಳನ್ನು ನಿರೀಕ್ಷಿಸಬಹುದಾಗಿದೆ. ಉತ್ತರ ಪ್ರದೇಶದಲ್ಲಿ ನಿರಂತರವಾಗಿ ಅತ್ಯಾಚಾರ ಪ್ರಕರಣಗಳು...

ರಾಮನ ಬಳಿಕ ಕೃಷ್ಣ: ಮಸ್ಜಿದ್ ಒಡೆದು ಮಂದಿರ ಕೇಳುವ ಹಿಂದುತ್ವ ರಾಜಕೀಯ

ಮುನ್ನೂರೈವತ್ತು ಸಾಕ್ಷಿಗಳು, 600 ದಾಖಲೆಗಳು, ಹಲವು ವೀಡಿಯೊ ಕ್ಯಾಸೆಟ್ ಗಳು ಮತ್ತು ದಿನಪತ್ರಿಕೆ ವರದಿಗಳು ಬಾಬ್ರಿ ಧ್ವಂಸ ಆರೋಪಿಗಳಾದ ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಕಲ್ಯಾಣ್ ಸಿಂಗ್, ಉಮಾಭಾರತಿ, ರಾಮಜನ್ಮಭೂಮಿ...

ಮುಲಾಯಂ ಸಿಂಗ್ ಯಾದವ್ ನಿಧನ: ಗೂಗಲ್ ಎಡವಟ್ಟು

ಲಕ್ನೊ: ‘ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ನಿಧನ’ –  ಹೀಗೊಂದು ತಲೆಬರಹದ ವರದಿಯು ನಿಮ್ಮನ್ನು ಆಘಾತಗೊಳಿಸಬಹುದು. ಆದರೆ ತಲೆಬರಹದಾಚೆಗೆ ಸುದ್ದಿಯನ್ನು ಓದುವುದು ಒಳಿತು. ಏಕೆಂದರೆ ಸ್ವತ: ಗೂಗಲ್ ಈ ವಿಷಯದಲ್ಲಿ...

ಶೇ.3ಕ್ಕಿಂತಲೂ ಕಡಿಮೆ ಜನ ಮಾತನಾಡುವ ಹಿಂದಿ ಇನ್ನು ಕಾಶ್ಮೀರದ ಅಧಿಕೃತ ಭಾಷೆ : ಮಸೂದೆ ಅಂಗೀಕರಿಸಿದ ಲೋಕಸಭೆ

“ಉರ್ದು ಸೇರಿದಂತೆ ಇತರ ಭಾಷೆಗಳನ್ನು ನಿರ್ಲಕ್ಷಿಸಿದ್ದು ದುರುದ್ದೇಶಪೂರಿತ ಕ್ರಮ” ಶೇ.3ರಕ್ಕಿಂತಲೂ ಕಡಿಮೆ ಜನ ಮಾತನಾಡುವ ಹಿಂದಿ ಸೇರಿದಂತೆ ಇನ್ನೂ ಮೂರು ಭಾಷೆಗಳನ್ನು ಜಮ್ಮು ಕಾಶ್ಮೀರದ ಅಧಿಕೃತ ಭಾಷೆಯನ್ನಾಗಿ ಮಾಡುವ ಮಸೂದೆಯನ್ನು ಲೋಕಸಭೆ ಅಂಗೀಕರಿಸಿದೆ. ಹಿಂದಿ, ಕಾಶ್ಮೀರಿ...

ಶಾಹೀನ್ ಬಾಗ್ ನ ಈ ‘ದಾದಿ’ ವಿಶ್ವದ 100 ಪ್ರಭಾವೀ ವ್ಯಕ್ತಿಗಳಲ್ಲಿ ಒಬ್ಬರು

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯ ಪ್ರಬಲ ಧ್ವನಿ 82ರ ಹರೆಯದ ಈ ವೃದ್ಧೆ ವಿಶ್ವದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಶಾಹೀನ್ ಬಾಗ್ ಆಂದೋಲನದ ನಾಯಕಿ ಬಿಲ್ಕೀಸ್ ಸ್ಥಾನ ಪಡೆದಿದ್ದಾರೆ. ಟೈಮ್ ಮ್ಯಾಗಝಿನ್...

ಗೌರಿ ಲಂಕೇಶ್ ಹತ್ಯೆ । ನಿಗೂಢವಾಗುಳಿದ 7.65MM ಪಿಸ್ತೂಲು । ಆರೋಪಿಗಳಿಗೆ ಶಿಕ್ಷೆ ಎಂದು ?

ಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಿಲ್ಲದ ಫ್ಯಾಶಿಸ್ಟ್ ಶಕ್ತಿಗಳನ್ನು ತನ್ನ ಹರಿತವಾದ ಲೇಖನಿಯ ಮೂಲಕ ದಿಟ್ಟವಾಗಿ ಎದುರಿಸುತ್ತಿದ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಸೆಪ್ಟಂಬರ್ 5 ರಂದು ರಾತ್ರಿ ತನ್ನ ಮನೆಯ ಹೊರಗಡೆ ಹತ್ಯೆ ಮಾಡಲಾಗಿತ್ತು....
Join Whatsapp